Slide
Slide
Slide
previous arrow
next arrow

ಬಡಕಾನಶಿರಡಾದಲ್ಲಿ ವ್ಯಕ್ತಿ ಸಾವು; ಸ್ಥಳಕ್ಕೆ ಪೊಲೀಸರ ಭೇಟಿ

ದಾಂಡೇಲಿ: ತಾಲ್ಲೂಕಿನ ಬಡಕಾನಶಿರಡಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿರುವುದರ ಬಗ್ಗೆ ಬುಧವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಬಡಕಾನಶಿರಡಾ ಗ್ರಾಮದಲ್ಲಿ 65 ವರ್ಷ ವಯಸ್ಸಿನ ಸ್ಥಳೀಯ ನಿವಾಸಿ ಸತೀಶ.ಆರ್. ಗಣಾಚಾರಿ ಎಂಬವರೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಲ್ಲಮೂಲಗಳ…

Read More

ನೇಣಿಗೆ ಶರಣಾದ ಕಾಗದ ಕಾರ್ಖಾನೆಯ ಕಾರ್ಮಿಕ

ದಾಂಡೇಲಿ: ನಗರದ ಬಂಗೂರನಗರದ ಹಳೆ ಡಿ.ಆರ್.ಟಿಯಲ್ಲಿ ಕಾಗದ ಕಾರ್ಖಾನೆಯ ಕಾರ್ಮಿಕರೊಬ್ಬರು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪೇಪರ್ ಮೇಷಿನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಕಾರ್ಮಿಕ 54…

Read More

TSS ಮುಂಡಗೋಡ: ಮಾನ್ಸೂನ್ ಮೇಳ- ಜಾಹೀರಾತು

🎊🎊 TSS CELEBRATING 100 YEARS🎊🎊 ಮುಂಡಗೋಡಿನ ಅತಿದೊಡ್ಡ ಮಾನ್ಸೂನ್ ಮೇಳ ಮೇ 24 ರಿಂದ 26ರವರೆಗೆ🎊🎊🍂🍂 🎊 ಮಾನ್ಸೂನ್ ಮೇಳ🎊ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಕೃಷಿ ಯಂತ್ರೋಪಕರಣಗಳು FLAT 10% ರಿಯಾಯಿತಿ 🛠️⚒️ ಪಿ.ವಿ.ಸಿ. ಪೈಪ್ಸ್…

Read More

ಬಿಜೆಪಿ ಆಡಳಿತದಲ್ಲಿ ಮಂಜೂರಾದ ಕಾಮಗಾರಿಗಳ ಮುಂದುವರಿಕೆಗೆ ರೂಪಾಲಿ ಆಗ್ರಹ

ಕಾರವಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಹಾಗೂ ಆರಂಭವಾದ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿರುವುದು ಜನವಿರೋಧಿ ನೀತಿಯಾಗಿದೆ. ಕೂಡಲೇ ಆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ…

Read More

ಮುಂಗಾರು ಮಳೆ ಆರ್ಭಟ; ಗಾಳಿ,ಮಳೆಗೆ ಅಪಾರ ಹಾನಿ

ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಸುಮಾರು ಎಪ್ಪತ್ತಕ್ಕು ಅಧಿಕ ಮರಗಳು ಮನೆ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದ ಪರಿಣಾಮ ಜನಜೀವನ ಅಸ್ತವೆಸ್ತವಾಗಿದಲ್ಲದೆ ರಾತ್ರಿಯಲ್ಲ ಕತ್ತಲೆಯಲ್ಲೆ ಜನ ಕಾಲ ಕಳೆದ ಘಟನೆ ತಾಲೂಕಿನ ಬಿಸಲಕೊಪ್ಪ…

Read More

ಕೋಟೆಮನೆಯಲ್ಲಿ ಗಾಳಿ, ಮಳೆಗೆ ತೀವ್ರ ಹಾನಿ

ಯಲ್ಲಾಪುರ: ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ,ಮಳೆಯ ರಭಸಕ್ಕೆ ಆರಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಕೋಟೆಮನೆಯ ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ, ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ…

Read More

ನಿರ್ಮಾಣಗೊಳ್ಳದ ಬಸ್ ತಂಗುದಾಣ; ಐಆರ್‌ಬಿ ವಿರುದ್ಧ ಅಸಮಾಧಾನ

ಕುಮಟಾ: ತಾಲೂಕಿನ ಮಿರ್ಜಾನ್‌ನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಬಸ್ ತಂಗುದಾಣ ನಿರ್ಮಿಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಐಆರ್‌ಬಿ ವಿರುದ್ಧ ಪ್ರತಿಭಟನೆ ನಡೆಸಲು ಆ ಭಾಗದ ಜನರು ಸಿದ್ಧತೆ ನಡೆಸಿದ್ದಾರೆ.ತಾಲೂಕಿನ ಮಿರ್ಜಾನ್‌ನ ರಾಷ್ಟ್ರೀಯ ಹೆದ್ದಾರಿ 66…

Read More

ಮೇ.26,27ಕ್ಕೆ ಎಂಎಂ ಮಹಾವಿದ್ಯಾಲಯದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ

ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ, ಐಕ್ಯುಎಸಿ ಸಹಯೋಗದೊಂದಿಗೆ ಗ್ರಂಥಾಲಯ ವಿಭಾಗವು ಮೇ.26 ರಂದು ಬೆಳಿಗ್ಗೆ 11 ಗಂಟೆಯಿಂದ ಗ್ರಂಥಾಲಯದಲ್ಲಿ ಎರಡು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು…

Read More

ಮೇ.27ಕ್ಕೆ ಗಿಳಿಗುಂಡಿಯಲ್ಲಿ ‘ನಾದಸಿರಿ-2023’ ರಾಗ ಸಂಗೀತೋತ್ಸವ

ಶಿರಸಿ: ಸ್ವರ ಸಂವೇದದನಾ ಪ್ರತಿಷ್ಠಾನ ಗಿಳಿಗುಂಡಿ ಇವರಿಂದ ರಾಗ ಸಂಗೀತೋತ್ಸವ ‘ನಾದಸಿರಿ 2023’ ಕಾರ್ಯಕ್ರಮವು ಮೇ.27ರಂದು ಮಧ್ಯಾಹ್ನ 3.30 ರಿಂದ ತಡರಾತ್ರಿಯ ಮಂಜುಗುಣಿಯ ಸಮೀಪದ ಗಿಳಿಗುಂಡಿಯ “ವೆಂಕಟೇಶ ನಿಲಯ” ಮನೆಯಂಗಳದಲ್ಲಿ ನಡೆಯಲಿದೆ. ಕುಮಾರ ಮರ್ಡೂರ ಧಾರವಾಡ, ರೈಸ್ ಖಾನ್…

Read More

ರೈಲು ಬಡಿದು ವ್ಯಕ್ತಿ‌ ಸಾವು: ಬಟ್ಟೆ, ಪಾದರಕ್ಷೆಯಿಂದ ಗುರುತಿಸಿದ ಕುಟುಂಬಸ್ಥರು

ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ಬಳಿ ರೈಲ್ವೆ ಹಳಿ ಮೇಲೆ ಛಿದ್ರ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉದಯ ಬುದ್ದು ಲಕ್ಷೇಶ್ವರ (58) ಎಂದು ಗುರುತಿಸಲಾಗಿದೆ. ಸಾಯಂಕಾಲ 4.30 ರಿಂದ 6-00 ಘಂಟೆ ಅವಧಿಯೊಳಗೆ…

Read More
Back to top