• Slide
  Slide
  Slide
  previous arrow
  next arrow
 • ಮೇ.27ಕ್ಕೆ ಗಿಳಿಗುಂಡಿಯಲ್ಲಿ ‘ನಾದಸಿರಿ-2023’ ರಾಗ ಸಂಗೀತೋತ್ಸವ

  300x250 AD

  ಶಿರಸಿ: ಸ್ವರ ಸಂವೇದದನಾ ಪ್ರತಿಷ್ಠಾನ ಗಿಳಿಗುಂಡಿ ಇವರಿಂದ ರಾಗ ಸಂಗೀತೋತ್ಸವ ‘ನಾದಸಿರಿ 2023’ ಕಾರ್ಯಕ್ರಮವು ಮೇ.27ರಂದು ಮಧ್ಯಾಹ್ನ 3.30 ರಿಂದ ತಡರಾತ್ರಿಯ ಮಂಜುಗುಣಿಯ ಸಮೀಪದ ಗಿಳಿಗುಂಡಿಯ “ವೆಂಕಟೇಶ ನಿಲಯ” ಮನೆಯಂಗಳದಲ್ಲಿ ನಡೆಯಲಿದೆ.

  ಕುಮಾರ ಮರ್ಡೂರ ಧಾರವಾಡ, ರೈಸ್ ಖಾನ್ ಪುಣೆ, ವಿನಾಯಕ ಹೆಗಡೆ ಮುತ್ಮುರ್ಡು, ಶ್ರೀಮತಿ ಪ್ರತಿಭಾ ಹೆಗಡೆ, ಸಂಗೀತಾ ಹೆಗಡೆ, ನೀಹಾರಿಕಾ ದೇರಾಜೆ, ತನ್ಮಯೀ ಹೆಗಡೆ ಇವರಿಂದ ಗಾಯನ, ಗುರುಪ್ರಸಾದ ಹೆಗಡೆ ಗಿಳಿಗುಂಡಿ ಹಾಗೂ ಮೋಸಿನ್ ಖಾನ್ ಧಾರವಾಡ ಇವರಿಂದ ಸಾರಂಗಿ-ಸಿತಾರ್ ಜುಗಲಬಂದಿ, ನಾಗರಾಜ ಹೆಗಡೆ ಶಿರನಾಲ ಇವರಿಂದ ಬಾನ್ಸುರಿ ವಾದನ ನಡೆಯಲಿದೆ. ಇವರಿಗೆ ಶ್ರೀಧರ ಮಾಂಡ್ರೆ ಧಾರವಾಡ, ಶಂತನು ಶುಕ್ಲಾ ಮುಂಬೈ, ಡಾ. ಉದಯ ಕುಲಕರ್ಣಿ ಗೋವಾ, ಭಾರವಿ ದೇರಾಜೆ ಸುರತ್ಕಲ್ ತಬಲಾ ಸಾಥ್, ಗುರುಪ್ರಸಾದ ಹೆಗಡೆ ಗಿಳಿಗುಂಡಿ ಹಾಗೂ ಭರತ ಹೆಗಡೆ ಹೆಬ್ಬಲಸು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top