ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕು ಘಟಕದ ಆಶ್ರಯದಲ್ಲಿ ದಿ. ಶೇಷಗಿರಿರಾವ್ ನಾರಾಯಣರಾವ್ ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಮೇ.26 ಸಂಜೆ 4.30ಕ್ಕೆ ಇಲ್ಲಿನ ನೆಮ್ಮದಿ ಕುಟೀರದಲ್ಲಿ ಆಯೋಜಿಸಲಾಗಿದೆ. ದತ್ತಿನಿಧಿ ಉಪನ್ಯಾಸವನ್ನು ಶಿಕ್ಷಣ ತಜ್ಞ ಫ್ರೊ.ಕೆ.ಎನ್. ಹೊಸ್ಮನಿ…
Read MoreMonth: May 2023
ವಿಜಿಲಿಂಗ್ ವುಡ್ ರೆಸಾರ್ಟ್ನಲ್ಲಿ ಅತಿ ಉದ್ದದ ರೋಪ್ ವೇ
ಜೊಯಿಡಾ: ತಾಲೂಕಿನ ಗಣೇಶಗುಡಿಯ ಬಾಡಗುಂದದ ವಿಜಿಲಿಂಗ್ ವುಡ್ ರೆಸಾರ್ಟ್ನಲ್ಲಿ ದೇಶದಲ್ಲಿಯೇ ಅತಿ ಉದ್ದದ ರೋಪ್ ವೇ ಅನ್ನು ನಿರ್ಮಾಣ ಮಾಡಲಾಗಿದ್ದು, ಇದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ.ಉದ್ಯಮಿ ವಿನಾಯಕ ಜಾಧವ ಇವರು ತಮ್ಮ ರೆಸಾರ್ಟ್ನಲ್ಲಿ ರೋಪ್ ವೇ ನಿರ್ಮಾಣ ಮಾಡಿದ್ದು,…
Read MoreTSS ಮುಂಡಗೋಡ: ಮಾನ್ಸೂನ್ ಮೇಳ- ಜಾಹೀರಾತು
🎊🎊 TSS CELEBRATING 100 YEARS🎊🎊 ಮುಂಡಗೋಡಿನ ಅತಿದೊಡ್ಡ ಮಾನ್ಸೂನ್ ಮೇಳ🎊🥳 ಮೇ. 24 ರಿಂದ 26, ರವರೆಗೆ ಮುಂಡಗೋಡ ಉತ್ಸವ.. ಖರೀದಿಸುವ ಖುಷಿ…ಗೆಲ್ಲುವ ಅವಕಾಶ.. ⏩ ಹೋಮ್ ಅಪ್ಲೈಯನ್ಸಸ್ MRP ಮೇಲೆ 50% ರವರೆಗೆ ರಿಯಾಯಿತಿ 📺📱⏩…
Read Moreಅರಣ್ಯ ಇಲಾಖಾ ನೌಕರರ ಆರೋಗ್ಯ ತಪಾಸಣಾ ಶಿಬಿರ
ದಾಂಡೇಲಿ: ಸದಾ ಅರಣ್ಯ ಸಂರಕ್ಷಣೆಗಾಗಿ ಟೊಂಕಕಟ್ಟಿ ಶ್ರಮಿಸುವ ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಹಳಿಯಾಳ ಅರಣ್ಯ ವಿಭಾಗ, ಲಯನ್ಸ್ ಕ್ಲಬ್ ದಾಂಡೇಲಿ, ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆ ಹಾಗೂ ಧಾರವಾಡದ ಡಾ.ಅಗರವಾಲ ಕಣ್ಣಿನ ಆಸ್ಪತ್ರೆ ಇವರ…
Read Moreಸಂಭ್ರಮ ಸಡಗರದಿಂದ ನಡೆದ ಹೊನ್ನೆಬೈಲ್ ಗ್ರಾಮ ದೇವರ ಬಂಡಿಹಬ್ಬ
ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆದೇವರ ಬಂಡಿಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಕಳಸ ದೇವಸ್ಥಾನದಿಂದ ಸಿದ್ಧಗೊಂಡ ಮೂರು ದೇವರುಗಳ ಕಳಸವು ಶ್ರೀ ಬೊಮ್ಮಯ್ಯ ದೇವಸ್ಥಾನಕ್ಕೆ…
Read Moreಗೋಕರ್ಣಕ್ಕೆ ಸುಗುಣೇಂದ್ರ ತೀರ್ಥ ಶ್ರೀಪಾದರ ಭೇಟಿ
ಗೋಕರ್ಣ: ಶ್ರೀಕ್ಷೇತ್ರದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಯವರು ಭೇಟಿ ನೀಡಿ ದೇವರಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶ್ರೀಗಳ ಜತೆಗೆ ಶಿಷ್ಯ ವರ್ಗ ಹಾಗೂ ಶ್ರೀ…
Read Moreಜೂ.3ಕ್ಕೆ ಕುಮಟಾದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತನ ಶಿಬಿರ
ಗೋಕರ್ಣ: ಕುಮಟಾದಲ್ಲಿ ಜೂನ್ 3ರಂದು ನಡೆಯಲಿರುವ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿಂತನಾ ಶಿಬಿರಕ್ಕೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರುವಂತೆ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದ ತಂಡ ಅವರನ್ನು ಭೇಟಿ ಮಾಡಿ…
Read Moreವರ್ಷದಿಂದ ಪತಿ ನಾಪತ್ತೆ; ಪತ್ನಿಯಿಂದ ಅಳಲು
ಕಾರವಾರ: ವರ್ಷದಿಂದ ನಾಪತ್ತೆಯಾಗಿರುವ ಗಂಡನನ್ನ ಹುಡುಕಿಕೊಡುವಂತೆ ಪತ್ನಿಯೋರ್ವರು ಜಿಲ್ಲಾಡಳಿತದ ಮೊರೆ ಹೋಗಿದ್ದು, ಜಿಲ್ಲಾಧಿಕಾರಿ ಮುಂದೆ ಎರಡು ಮಕ್ಕಳ ತಾಯಿ ಕಣ್ಣೀರು ಹಾಕಿ ಪರಿಪರಿಯಾಗಿ ಕಣ್ಣೀರು ಹಾಕಿದ್ದಾರೆ. ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ವ್ಯಕ್ತಿ. ಈತ…
Read Moreಯುಪಿಎಸ್‌ಸಿಯಲ್ಲಿ ನಿಧಿ ಪೈಗೆ 110ನೇ ರ‍್ಯಾಂಕ್
ಕುಮಟಾ: ಕಠಿಣ ಪರಿಶ್ರಮದ ಮೂಲಕ ಕುಮಟಾ ಮೂಲದ ನಿಧಿ ಪೈ ಅವರು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 110ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.ತಾಲೂಕಿನ ಹೆಗಡೆಯ ನಾರಾಯಣ ವಾಸುದೇವ ಪೈ (ಪಟೇಲರ ಮನೆ) ಹಾಗೂ ಶ್ರದ್ಧಾ ಪೈ ಅವರ ಪುತ್ರಿಯಾದ ನಿಧಿ…
Read Moreಕಾರು ಡಿಕ್ಕಿ; ಸ್ಕೂಟರ್ ಸವಾರ ಸಾವು
ಹೊನ್ನಾವರ: ಕಾರು ಚಾಲಕ ಅತೀವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ಸ್ಕೂಟಿಯಲ್ಲಿ ಸಹಸವಾರನೊಂದಿಗೆ ನಿಲ್ಲಿಸಿಕೊಂಡಿದ್ದ ವೇಳೆ ಡಿಕ್ಕಿಪಡಿಸಿದ್ದು, ಘಟನೆಯಿಂದ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಮಠದಕೇರಿ ಸಮೀಪ ಘಟನೆ…
Read More