Slide
Slide
Slide
previous arrow
next arrow

ತರಕಾರಿ ಚೀಲಗಳ ನಡುವೆ ಗೋಮಾಂಸ ಸಾಗಾಟ: ಪ್ರಕರಣ ದಾಖಲು

ಕುಮಟಾ : ತಾಲೂಕಿನ ಹೊಳೆಗದ್ದೆ ಟೊಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ಶುಕ್ರವಾರ ಬೆಳಿಗ್ಗೆ 3 ಗಂಟೆಯ ಸಮಯದಲ್ಲಿ ಬೊಲೆರೊ ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ ಗೋಮಾಂಸ ಸಾಗಾಟ ನಡೆಸುತ್ತಿರುವುದು ಬೆಳಕಿಹೆ…

Read More

ಇಂಡಿಯಾಸ್ ಡ್ಯಾನ್ಸ್ ಪವರ್‌: ಜಿಲ್ಲೆಯ ತನುಶ್ರೀ, ಧಾತ್ರಿ ಉತ್ತಮ ಪ್ರದರ್ಶನ

ದಾಂಡೇಲಿ: ನಗರದ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯರಾದ ತನುಶ್ರೀ ಬೋವಿ ಮತ್ತು ಧಾತ್ರಿ ಗೌಡ ಭೋಪಾಲ್‌ನಲ್ಲಿ ನಡೆಯುತ್ತಿರುವ ಇಂಡಿಯಾಸ್ ಡ್ಯಾನ್ಸ್ ಪವರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.ಜೊಯಿಡಾ ಪೊಲೀಸ್ ಠಾಣೆಯಲ್ಲಿ ಎಎಸೈಯಾಗಿರುವ…

Read More

ಶಿರಸಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅಭಿರಾಮ ಹೆಗಡೆ ನಾಮಪತ್ರ ಸಲ್ಲಿಕೆ

ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಉಮೇಧುವಾರಿಕೆಯನ್ನು ತೋರಿಸಲು ಅಣಿಯಾಗುತ್ತಿದ್ದಾರೆ. ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಾಲಳ್ಳದ ಅಭಿರಾಮ ಹೆಗಡೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಭಾಜಪಾದಿಂದ ಹಾಲಿ ಶಾಸಕ ವಿಶ್ವೇಶ್ವರ…

Read More

ಪ್ರಾಮಾಣಿಕವಾಗಿ ಮಾಡಿದ ಕೆಲಸ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ: ಸ್ಪೀಕರ್ ಕಾಗೇರಿ

ಶಿರಸಿ: ವಿಧಾನ ಸಭಾ ಸ್ಪೀಕರ್ ಆಗಿ, ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಪಕ್ಷ ಈ ಬಾರಿಯೂ ಟಿಕೆಟ್‌ ನೀಡಿದೆ. ಏ.18 ರಂದು ನಾಮಪತ್ರ ಸಲ್ಲಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ…

Read More

ನಿವೃತ್ತ ಶಿಕ್ಷಕರಿಂದ ನಿಧಿ ಸಮರ್ಪಣೆ

ಯಲ್ಲಾಪುರ: ಮಂಚೀಕೇರಿಯ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶಿಕ್ಷಕ ಮತ್ತು ಶಿಕ್ಷಕೇತರ ನಿವೃತ್ತ ಉದ್ಯೋಗಿಗಳು ತಾವು ದುಡಿದ ಸಂಸ್ಥೆಗೆ 2.25 ಲಕ್ಷ ರೂ.ಗಳ ನಿಧಿಯನ್ನು ಸಂಸ್ಥೆಯ ಖಾಯಂ ಠೇವಣಿ ಇಡಲು ನೀಡಿದ್ದಾರೆ.ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳು ನೀಡಿದ ಹಣವನ್ನು ಕಾಯಂ ಠೇವಣಿಯಾಗಿ…

Read More

ನೆರೆ ರಾಜ್ಯಗಳಿಗೆ ರಫ್ತಾಗುತ್ತಿರುವ ಯಲ್ಲಾಪುರದ ಕೆಂಪು,ಹಳದಿ ಕಲ್ಲಂಗಡಿ

ಯಲ್ಲಾಪುರ: ತಾಲೂಕಿನ ಚಂದಗುಳಿ ಬಳಿಯ ಬೊಕ್ಕಳಗುಡ್ಡೆಯ ಬಳಿ ಮಹಾಬಲೇಶ್ವರ ಭಟ್ ಎಂಬುವವರು ಥೈವಾನ್ ಕಲ್ಲಂಗಡಿ ಬೆಳೆದು ಯಶಸ್ಸನ್ನು ಕಂಡಿದ್ದಾರೆ.ಇವರು ಬೆಳೆದ ಕೆಂಪು ಹಾಗು ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದು, ನೆರೆಯ ರಾಜ್ಯಗಳಿಗೆ ರಫ್ತಾಗುತ್ತಿದೆ. ತೆಳುವಾದ ಸಿಪ್ಪೆಯನ್ನು ಹೊಂದಿದ ಈ…

Read More

ಆರೋಗ್ಯದಾಯಕ ಮಣ್ಣಿನ ವಸ್ತುಗಳ ಉಪಯೋಗ ಹೆಚ್ಚಾಗಲಿ: ವಾಸುದೇವ ಗುನಗಾ

ಅಂಕೋಲಾ: ಪ್ರಾಚಿನ ಕಲೆಗಳಲ್ಲೊಂದಾದ ಕುಂಬಾರಿಕೆ ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ವಸ್ತುಗಳ ನಡುವೆ ಪೈಪೋಟಿ ಮಾಡಲಾಗದೇ ಅವನತಿಯತ್ತ ಸಾಗತೊಡಗಿದೆ. ಹೀಗಾಗಿ ಸಮೃದ್ಧ ಆರೋಗ್ಯಕ್ಕೆ ಸಹಕಾರಿಯಾಗಿದ್ದ ಮಣ್ಣಿನ ಮಡಿಕೆ ಕುಡಿಕೆಗಳು ಮೂಲೆ ಗುಂಪಾಗತೊಡಗಿದ್ದು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯತೆ ನಮ್ಮೆಲ್ಲರ ಮೇಲಿದೆ ಎಂದು…

Read More

ಏ.16ಕ್ಕೆ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ

ಕುಮಟಾ: ಇಲ್ಲಿಯ ಚಿತ್ತರಂಜನ ಟಾಕೀಜ್ ಹತ್ತಿರವಿರುವ ಮತ್ಸ್ಯ ಸಮೃದ್ಧಿ ಕಾಂಪ್ಲೆಕ್ಸ್ನಲ್ಲಿ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭವು ಏ.16ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಉದ್ಘಾಟಕರಾಗಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ.ಸೇಂಟ್ ಜೋಸೆಫ್ ಚರ್ಚ್ ಮಣಕಿಯ…

Read More

ಉಪ್ಪಿನ ಸತ್ಯಾಗ್ರಹದ ಇತಿಹಾಸ ಯುವಜನತೆ ಅರಿತುಕೊಳ್ಳಬೇಕು: ಡಾ.ರಾಮಕೃಷ್ಣ ಗುಂದಿ

ಅಂಕೋಲಾ: ಯುವ ಪೀಳಿಗೆಯವರಿಗೆ ನಮ್ಮ ಹಿಂದಿನ ಇತಿಹಾಸ ತಿಳಿಸದಿದ್ದರೆ ಅದು ನಾವು ಮಾಡಿದ ಬಹುದೊಡ್ಡ ದ್ರೋಹವಾಗುತ್ತದೆ. ಅಂದು ಬ್ರಿಟಿಷರು ಉಪ್ಪಿಗೆ ವಿಧಿಸಿದ ಕರವನ್ನು ನಿರಾಕರಿಸಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಂಡು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಈಗ ಇದರ 93…

Read More

ಮಹಾಗಣಪತಿ ಜ್ಯೋತಿಷ್ಯಂ- ಜಾಹೀರಾತು

ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೆಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11 ಘಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ, ಉದ್ಯೋಗ, ವ್ಯಾಪಾರ, ವಿವಾಹ, ಲೈಂಗಿಕ, ದಾಂಪತ್ಯ ಇನ್ನು ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಗುರೂಜಿಯವರನ್ನು ಸಂಪರ್ಕಿಸಿ.…

Read More
Back to top