Slide
Slide
Slide
previous arrow
next arrow

ತರಕಾರಿ ಚೀಲಗಳ ನಡುವೆ ಗೋಮಾಂಸ ಸಾಗಾಟ: ಪ್ರಕರಣ ದಾಖಲು

300x250 AD

ಕುಮಟಾ : ತಾಲೂಕಿನ ಹೊಳೆಗದ್ದೆ ಟೊಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ಶುಕ್ರವಾರ ಬೆಳಿಗ್ಗೆ 3 ಗಂಟೆಯ ಸಮಯದಲ್ಲಿ ಬೊಲೆರೊ ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ ಗೋಮಾಂಸ ಸಾಗಾಟ ನಡೆಸುತ್ತಿರುವುದು ಬೆಳಕಿಹೆ ಬಂದಿದೆ

ಖಾನಾಪುರ ಬೀಡಿಯಿಂದ ಭಟ್ಕಳ ಕಡೆ ಬರುತ್ತಿರುವ ವಾಹನದಲ್ಲಿ ತರಕಾರಿ ಚೀಲಗಳ ಕೆಳ ಭಾಗದಲ್ಲಿ ಗೋ ಮಾಂಸ ಇರಿಸಿಕೊಂಡು ಬಂದಿದ್ದು, ತರಕಾರಿ ಚೀಲಗಳನ್ನು ತೆಗೆದು ತಪಾಸಣೆ ಮಾಡಿದಾಗ ವಾಹನದಲ್ಲಿ ಗೋ ಮಾಂಸ ಇರುವುದು ಪತ್ತೆಯಾಗಿದೆ.

300x250 AD

ಈ ಬಗ್ಗೆ ವಾಹನದ ಚಾಲಕ ಹಾಗೂ ಕ್ಲಿನರ್ ಹಾಗೂ ಓರ್ವ ಮಹಿಳೆಯನ್ನು ಕುಮಟಾ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Share This
300x250 AD
300x250 AD
300x250 AD
Back to top