ಯಲ್ಲಾಪುರ: ತಾಲೂಕಿನ ಚಂದಗುಳಿ ಬಳಿಯ ಬೊಕ್ಕಳಗುಡ್ಡೆಯ ಬಳಿ ಮಹಾಬಲೇಶ್ವರ ಭಟ್ ಎಂಬುವವರು ಥೈವಾನ್ ಕಲ್ಲಂಗಡಿ ಬೆಳೆದು ಯಶಸ್ಸನ್ನು ಕಂಡಿದ್ದಾರೆ.ಇವರು ಬೆಳೆದ ಕೆಂಪು ಹಾಗು ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದು, ನೆರೆಯ ರಾಜ್ಯಗಳಿಗೆ ರಫ್ತಾಗುತ್ತಿದೆ. ತೆಳುವಾದ ಸಿಪ್ಪೆಯನ್ನು ಹೊಂದಿದ ಈ ಕಲ್ಲಂಗಡಿ ಹಣ್ಣಾಗುವ ಮೊದಲು ತರಕಾರಿಯಂತೆ ಬಳಸಬಹುದು ಎಂಬುದು ವಿಶೇಷವಾಗಿದೆ.
ನೆರೆ ರಾಜ್ಯಗಳಿಗೆ ರಫ್ತಾಗುತ್ತಿರುವ ಯಲ್ಲಾಪುರದ ಕೆಂಪು,ಹಳದಿ ಕಲ್ಲಂಗಡಿ
