ಗೋಕರ್ಣ: ಕಳೆದ 5 ವರ್ಷಗಳಿಂದ ಆಮೆ ಗತಿಯಲ್ಲಿ ನಡೆಯುತ್ತಿರುವ ಗಂಗಾವಳಿ-ಮ0ಜಗುಣಿ ಸೇತುವೆ ಕಾಮಗಾರಿ ವಿರುದ್ಧ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ಮಾಡುವುದರ ಜತೆಗೆ ಇತ್ತೀಚೆಗೆ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದರು. ಅದರಂತೆ ಸೋಮವಾರ ಕಾಮಗಾರಿ ಆರಂಭಗೊoಡಿದೆ. ಕೇವಲ ಒಂದೇ…
Read MoreMonth: April 2023
ಗೋಕರ್ಣಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು; ಅಪಾಯಕಾರಿ ತಿರುವುಗಳ ದುರಸ್ಥಿಗೆ ಆಗ್ರಹ
ಗೋಕರ್ಣ: ಬೇಸಿಗೆ ರಜೆ ಆರಂಭಗೊoಡಿರುವುದರಿoದ ಗೋಕರ್ಣದ ಬೀಚ್‌ಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬರುತ್ತಿದೆ. ಆದರೆ ಇಲ್ಲಿಗೆ ಬಂದವರು ಕಡ್ಡಾಯವಾಗಿ ಓಂ ಬೀಚಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಯ ರಸ್ತೆಯ ಕೆಲವು ತಿರುವುಗಳು ಅತ್ಯಂತ ಅಪಾಯಕಾರಿಯಾಗಿದ್ದು, ಆಗಾಗ ಚಿಕ್ಕಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ. ಪ್ರತಿದಿನ…
Read Moreಮೇ 8ರಿಂದ ನಿಷೇಧಾಜ್ಞೆ: ಡಿಸಿ ಆದೇಶ
ಕಾರವಾರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ತ ಮೇ 10ರಂದು ಮತದಾನ ಜರುಗಲಿದ್ದು, ಜಿಲ್ಲೆಯ ಒಟ್ಟು 1435 ಮತಗಟ್ಟೆ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಹಾಗೂ ಜಿಲ್ಲೆಯಾದ್ಯಂತ ಚುನಾವಣಾ ಪ್ರಕ್ರಿಯೆಗಳಿಗೆ ಅನ್ವಯಿಸುವಂತೆ ಮಾತ್ರ ಮೇ 8ರಂದು ರಾತ್ರಿ…
Read Moreಸಿಕ್ಕ ಅವಕಾಶ ಜನರಿಗಾಗಿ ಬಳಸಿಕೊಂಡ ಆತ್ಮತೃಪ್ತಿಯಿದೆ: ರೂಪಾಲಿ ನಾಯ್ಕ
ಅಂಕೋಲಾ: ನುಡಿದಂತೆ ನಡೆದು ಸಿಕ್ಕ ಅವಕಾಶದಲ್ಲಿ ಜನರಿಗೆ ಅವಶ್ಯಕವಾಗಿರುವ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು. ತಾಲ್ಲೂಕಿನ ವಂದಿಗೆ, ಬೆಳಸೆ ಹಾಗೂ ಮೊಗಟಾ ಭಾಗದಲ್ಲಿ ಪ್ರಚಾರ…
Read Moreನೌಕಾನೆಲೆ ವ್ಯಾಪ್ತಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಪ್ರತಿಭಟನೆ ಖಂಡಿತ: ಬಿ.ಕೆ.ಹರಿಪ್ರಸಾದ
ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅಂಕೋಲಾ ತಾಲೂಕಿನ ನೌಕಾನೆಲೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದು, ರಕ್ಷಣಾ ಇಲಾಖೆ ಜಾಗದಲ್ಲಿ ಮೋದಿ ಕಾರ್ಯಕ್ರಮ ಮಾಡಿದರೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ…
Read Moreಕಾರು- ಲಾರಿ ಅಪಘಾತ; ಪ್ರಯಾಣಿಕರಿಗೆ ಗಾಯ
ಅಂಕೋಲಾ: ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತಾಲೂಕಿನ ಶಿರೂರು ರಾ.ಹೆ 66ರಲ್ಲಿ ನಡೆದಿದೆ. ಕಾರವಾರ ತಾಲೂಕಿನ ಅಮದಳ್ಳಿ ಕಂತ್ರಿವಾಡಾ ನಿವಾಸಿಗಳಾದ ದಿನೇಶ ಅಶೋಕ ಕಂತ್ರಿಕರ(34), ನವೀನ ಅನಿಲ ಕಂತ್ರಿಕರ,…
Read Moreಪದವಿ ಪ್ರವೇಶಾತಿಗೆ ಆಹ್ವಾನ
ಕಾರವಾರ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಎಸ್ಸಿ ಪದವಿಗಳ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು https://gfgc.kar.nic.in/karwar ಕಾಲೇಜಿನ ವೆಬ್‌ಲಿಂಕ್ ಅಥವಾ…
Read Moreಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಬಿಡುಗಡೆ
ಗೋಕರ್ಣ: ಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಪಂಚಾಂಗವನ್ನು ಶ್ರೀಶೃಂಗೇರಿ ಶಾರದಾ ಪೀಠಧೀಶ್ವರರಾದ ಜಗದ್ಗುರುಗಳು ವಿಧುಶೇಖರ ಭಾರತೀ ಪಾದಂಗಳು ಅಕ್ಷಯ ತೃತೀಯದ ಶುಭದಿನದಂದು ಶ್ರೀಕ್ಷೇತ್ರ ಶೃಂಗೇರಿಯ ಮಠದಲ್ಲಿ ಬಿಡುಗಡೆಗೊಳಿಸಿದರು. ಈ ಕ್ಯಾಲೆಂಡರ್ ಪಂಚಾಂಗವು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಪಂಚ ಅಂಗಗಳಾದ ದಿನ,ತಿಥಿ,…
Read Moreಅಬಕಾರಿ ಅಧಿಕಾರಿಗಳಿಂದ ದಾಳಿ: ಮದ್ಯ ಜಪ್ತಿ
ಸಿದ್ದಾಪುರ: ತಾಲೂಕಿನ ಬೇಡ್ಕಣಿ- ಇಟಗಿ ರಸ್ತೆಯಲ್ಲಿರುವ ವಾಟಗಾರ್ ಕ್ರಾಸ್ ಬಳಿ, ಫೋರ್ಸ್ ತೂಫಾನ್ ಮ್ಯಾಕ್ಸಿ ಕ್ಯಾಬ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿತರ ಬಂಧಿಸಿದ್ದಾರೆ. ಬಂಧಿತ ಆರೋಪಿಯು ಕ್ಯಾದಗಿ ಕಿರೆಕೋಡ ಮಂಜುನಾಥ ನಾಯ್ಕ ಆಗಿದ್ದ…
Read Moreಸಿದ್ದಾಪುರ ಭಾಗದಲ್ಲಿ ಉಪೇಂದ್ರ ಪೈ ಮತಯಾಚನೆ
ಸಿದ್ದಾಪುರ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರವನ್ನು ಕೈಗೊಂಡಿದ್ದಾರೆ. ಮತದಾರರ ಮನೆಗಳಿಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ತಾಲೂಕಿನ ಕಡಕೇರಿ, ಮುಗುದೂರು ಹಂಜಗಿ, ಹಿರೆಮಗ್ಗಿ ಅಳ್ಳಿಹೊಂಡ ಮೊದಲಾದ ಗ್ರಾಮಗಳಲ್ಲಿ ಜೆಡಿಎಸ್…
Read More