Slide
Slide
Slide
previous arrow
next arrow

ಉದ್ಯೋಗಾವಕಾಶ: AGRICULTURE TECHNICAL EXPERT- ಜಾಹೀರಾತು

ಬೇಕಾಗಿದ್ದಾರೆ ಕೃಷಿ ತಾಂತ್ರಿಕ ತಜ್ಞ: AGRICULTURE TECHNICAL EXPERT Roles & Responsibility: • Responsible for providing technical leadership on agriculture across project activities. • Responsible to play a key role…

Read More

ಮರಕ್ಕೆ ಡಿಕ್ಕಿ ಹೊಡೆದ ಲಾರಿ: ಚಾಲಕನ ದುರ್ಮರಣ

ಅಂಕೋಲಾ: ಮಹಾರಾಷ್ಟ್ರದಿಂದ ಹಣ್ಣುಗಳನ್ನು ತುಂಬಿಕೊಂಡು ಕೇರಳದ ಕೊಚ್ಚಿಗೆ ಸಾಗುತ್ತಿದ್ದ ಈಚರ್ ವಾಹನವೊಂದು ರಾ.ಹೆ 63 ಕೊಡ್ಲಗದ್ದೆ ಬಳಿ ದಾರಿ ಮಧ್ಯೆ ಉರುಳಿ ಮರಕ್ಕೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಣ್ಣುಗಳನ್ನು ತುಂಬಿದ್ದ ಲಾರಿ ಚಾಲಕನ ನಿಯಂತ್ರಣ…

Read More

ಜೆಡಿಎಸ್ ಗ್ರಾಮೀಣ ಘಟಕದ ನೂತನ ಉಪಾಧ್ಯಕ್ಷರ ಆಯ್ಕೆ

ಶಿರಸಿ : ಶಿರಸಿ ಜೆಡಿಎಸ್ ಗ್ರಾಮೀಣ ಘಟಕದ ನೂತನ ಉಪಾಧ್ಯಕ್ಷರಾಗಿ ವಸಂತ ಎಮ್ ನಾಯ್ಕ ಕಿಬ್ಬಳ್ಳಿ ಹಾಗೂ ಚಂದು ಲಿಂಗು ಮರಾಠಿ ಅವರನ್ನು ನೇಮಕ ಮಾಡಲಾಯಿತು.ನೇಮಕ‌ ಮಾಡಿದ ಆದೇಶ ಪತ್ರವನ್ನು ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿಯಾದ ಉಪೇಂದ್ರ ಪೈ ವಿತರಿಸಿದರು.…

Read More

ಐದು ವರ್ಷದ ಅವಧಿಯಲ್ಲಿ ಪ್ರಾಮಾಣಿಕ ಕೆಲಸ‌ ಮಾಡಿದ್ದೇನೆ : ದಿನಕರ ಶೆಟ್ಟಿ

ಹೊನ್ನಾವರ:ಪಟ್ಟಣದ ಬಾಜಾರ್ ರಸ್ತೆ ಮಾರ್ಗದಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ದಿನಕರ ಶೆಟ್ಟಿ ಸೋಮವಾರದಂದು ಉದ್ಘಾಟಿಸಿದರು. ನಂತರ ಮಾತನಾಡಿದ‌ ಅವರು, ಐದು ವರ್ಷದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ತಲೆತಗ್ಗಿಸುವ ಯಾವ ಕೆಲಸವನ್ನೂ…

Read More

ಜನತೆಗೆ ಕಾಂಗ್ರೆಸ್ ತಂದ ಅನುದಾನಗಳ ಮನವರಿಕೆ ಮಾಡಬೇಕು: ಮಂಕಾಳ ವೈದ್ಯ

ಭಟ್ಕಳ: ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ನಮ್ಮ ಕಾರ್ಯಕರ್ತರು ನಮ್ಮ ಸರಕಾರದ ಅವಧಿಯಲ್ಲಿ ಭಟ್ಕಳದಲ್ಲಿ ನಡೆದ ಅಭಿವೃದ್ದಿಯನ್ನು ಮತದಾರರಿಗೆ ತಿಳಿಸಬೇಕು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ…

Read More

ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

ಬೆಂಗಳೂರು: ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರಿಗಳು ಎಂದ ಸಿದ್ಧರಾಮಯ್ಯ ಅವರ ಹೇಳಿಕೆ ಖಂಡನೀಯ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ. ಸಿದ್ಧರಾಮಯ್ಯ ಅವರು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಆಗ್ರಹಿಸಿದರು. ಹುಬ್ಬಳ್ಳಿಯ…

Read More

ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಈಶಾನ್ಯ ಪ್ರಮುಖ ಪಾತ್ರ ವಹಿಸಿದೆ: ಮೋದಿ

ನವದೆಹಲಿ: ವಿವಿಧ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಈಶಾನ್ಯ ಪ್ರದೇಶದ ಅಥ್ಲೀಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಶ್ಲಾಘಿಸಿದ್ದಾರೆ. ಮಣಿಪುರದಲ್ಲಿ ಕ್ರೀಡಾ ಮಂತ್ರಿಗಳ ‘ಚಿಂತನ್ ಶಿವರ್’ ಅನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಕ್ರೀಡಾ…

Read More

ಎಲ್ಲಾ ಸಮುದಾಯಗಳನ್ನು ಗೌರವಿಸುವ ಮೋದಿ ಬಗ್ಗೆ ಪಾಕಿಸ್ಥಾನಿಯರ ಮೆಚ್ಚುಗೆ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ವಿವಿಧ ಧಾರ್ಮಿಕ ಸಮುದಾಯಗಳ ಸದಸ್ಯರು ಮೆಲ್ಬೋರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ “ಎಲ್ಲಾ ಸಮುದಾಯಗಳನ್ನು ಗೌರವಿಸುವ ಸಾಮರ್ಥ್ಯ” ವನ್ನು ಶ್ಲಾಘಿಸಿದರು. ‌ NID ಫೌಂಡೇಶನ್‌ನ ಉಪಕ್ರಮವಾದ ವಿಶ್ವ…

Read More

ಏ.25, 26ರಂದು ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ʼಮಹಾ ಪ್ರಚಾರ ಅಭಿಯಾನ’

ಬೆಂಗಳೂರು: ರಾಜ್ಯದ ವಿಧಾನಸಭಾ ಚುನವಣಾ ಪ್ರಚಾರದ ಭಾಗವಾಗಿ ನಾಳೆ ಮತ್ತು ನಾಡಿದ್ದು  ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ವಿಶೇಷ ‘ಮಹಾ ಪ್ರಚಾರ ಅಭಿಯಾನ’ವನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.…

Read More

ಮುಖದ ಮೇಲೆ ತ್ರಿವರ್ಣ ಧ್ವಜ ಚಿತ್ರಿಸಿದ್ದ ಮಹಿಳೆಗೆ ಗೋಲ್ಡನ್ ಟೆಂಪಲ್ ಪ್ರವೇಶ ನಿರ್ಬಂಧ

ಪಂಜಾಬ್: ಪಂಜಾಬಿನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿದ್ದ ಮಹಿಳೆಯೋರ್ವಳಿಗೆ ಪ್ರವೇಶಕ್ಕೆ ಅವಕಾಶ ನೀಡದೆ ತಡೆಯಲಾಗಿದ್ದು,ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಮಹಿಳೆಯೋರ್ವಳು ತನ್ನ ಮುಖದ ಮೇಲೆ…

Read More
Back to top