ಸಿದ್ದಾಪುರ: ಶಿಕ್ಷಣ ತಜ್ಞ ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಅವರಿಗೆ ಶ್ರೀ ಮಹಾಗಣಪತಿ ದೇವಾಲಯ ಬಾಳಗೋಡ ಇದರಿಂದ ನೀಡಲಾಗುವ 2023 ರ ‘ಸಿದ್ಧಿಶ್ರೀ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಎಂ. ಕೆ. ನಾಯ್ಕ ಹೊಸಳ್ಳಿ…
Read MoreMonth: March 2023
ಮಾ.20ಕ್ಕೆ ಲಂಬಾಪುರದಲ್ಲಿ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ
ಸಿದ್ದಾಪುರ: ಶ್ರೀ ಮಹಾಗಣಪತಿ ದೇವಾಲಯ ಲಂಬಾಪುರ ಇದರ ಆವಾರದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಂಬಾಪುರ, ಗ್ರಾಮ ಪಂಚಾಯತ ಲಂಬಾಪುರ ಹಾಗೂ ಕಲಾ ಪೋಷಕರ ಸಹಕಾರದೊಂದಿಗೆ ಒಡ್ಡೋಲಗ ರಂಗ ಪರಿಯಟನಾ (ರಿ) ಹಿತ್ಲಕೈ ಇವರಿಂದ ಸೋಮವಾರ ಸಾಯಂಕಾಲ 7…
Read Moreಮಾ.19ಕ್ಕೆ ದೊಡ್ಮನೆ ಸಾಂಸ್ಕೃತಿಕ ಉತ್ಸವ; ಗೌರವ ಸನ್ಮಾನ
ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರ ಆಶ್ರಯದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವರ ಸಹಕಾರದೊಂದಿಗೆ ದೊಡ್ಮನೆ ಸಾಂಸ್ಕೃತಿಕ ಉತ್ಸವ 2023 ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಮಾ.19 ಭಾನುವಾರ ಸಂಜೆ…
Read Moreಮಾ.20ರಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ
ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಇಸಳೂರು ದಾಸನಕೊಪ್ಪ ಫೀಡರಿನ 11 ಕೆ.ವಿ ಮಾರ್ಗದ ಗೌಡಳ್ಳಿ, ಇಸಳೂರು, ಬಿಸಲಕೊಪ್ಪ, ಮಳಲಗಾಂವ, ಹುಬ್ಬಳ್ಳಿರಸ್ತೆ, ದನಗನಹಳ್ಳಿ, ದಾಸನಕೊಪ್ಪ…
Read Moreಸ್ಕೊಡ್‌ವೆಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ
ಶಿರಸಿ: ದೃಷ್ಟಿಯ ಸುರಕ್ಷತೆಗಾಗಿ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಹೆಗಡೆ ಸ್ಕೊಡ್ವೆಸ್ ಸಂಸ್ಥೆ ಶಿರಸಿ ದೇಸಾಯಿ ಫೌಂಡೆಶನ್ ಹಾಗೂ ಗಣೇಶ್ ನೇತ್ರಾಲಯ ಶಿರಸಿ ಇವರ ಸಹಯೋಗದಲ್ಲಿ ಮಾ.17 ರಂದು ಆಯೋಜಿಸಿದ ಉಚಿತ ಕಣ್ಣಿನ…
Read Moreಲಯನ್ಸ್ ಶಾಲೆಗಳ ಪ್ರವೇಶ ಪ್ರಕ್ರಿಯೆಗೆ ನೋಂದಣಿ ಆರಂಭ- ಜಾಹೀರಾತು
ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ)ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಲಯನ್ಸ್ ನಗರ, ಯಲ್ಲಾಪುರ ರಸ್ತೆ, ಶಿರಸಿsirsilions94@gmail.com ಸತತ 20 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿರುವ, ಉತ್ತಮ ಕಲಿಕಾ ಪೂರಕ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ, ಗುಣಮಟ್ಟದ ಸರ್ವಾಂಗೀಣ ಶಿಕ್ಷಣ ನೀಡುತ್ತಿರುವ,…
Read MoreTSS: ಯುಗಾದಿ ಪ್ರಯುಕ್ತ ಮೆಗಾ ಸೇಲ್- ಜಾಹೀರಾತು
🎊🎊🎉🎉TSS CELEBRATING 100 YEARS🎉🎉🎊🎊 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🌱🌷🌾 ಟಿಎಸ್ಎಸ್ ನಿಮಗಾಗಿ ತಂದಿದೆ ಹೊಸ ವರ್ಷಕ್ಕೆ ಹೊಸ ಸಂಭ್ರಮ YUGADI MEGA SALE ON TV REFRIGERATOR, WASHING MACHINE upto 45% Off on MRP…
Read Moreಮಾ.20ರಂದು ಸಿದ್ದಾಪುರಕ್ಕೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ: ಮಾರುತಿ ನಾಯ್ಕ
ಸಿದ್ದಾಪುರ; ನಂದಗಡದಿಂದ ಹೊರಟ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಒಂದು ದಿನದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.ಅದರಂತೆ ಮಾ.20 ರಂದು ನಮ್ಮ ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಮಧ್ಯಾಹ್ನ 4-00 ಗಂಟೆಗೆ ಆಗಮಿಸಲಿದೆ. ಈ ರಥಯಾತ್ರೆಗೆ ಮತ್ತು ಆ ಸಮಯದಲ್ಲಿ…
Read Moreಕಾಡಿನಬೆಂಕಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ವೃಕ್ಷಲಕ್ಷ ಆಂದೋಲನ ಆಗ್ರಹ
ಶಿರಸಿ: ಮಲೆನಾಡು ಹಾಗೂ ಕರಾವಳಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕಾಡಿನಬೆಂಕಿಯನ್ನು ನಿಯಂತ್ರಿಸಲು ಆದ್ಯತೆಯಲ್ಲಿ ಕ್ರಮಕೈಗೊಳ್ಳುವಂತೆ ವೃಕ್ಷಲಕ್ಷ ಆಂದೋಲನ ಮುಖ್ಯಮಂತ್ರಿಗಳಿಗ ಪತ್ರ ಬರೆದಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಘಟಿಸುವ ಕಾಡಿನಬೆಂಕಿ ನಿಯಂತ್ರಣದಲ್ಲಿತ್ತು. ಆದರೆ,…
Read Moreಮೊಬೈಲ್ ಹಾವಳಿಯಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕ್ಷೀಣ: ವಿ.ಉಮಾಕಾಂತ ಭಟ್
ಶಿರಸಿ: ಮೊಬೈಲ್ ಹಾವಳಿಯಿಂದಾಗಿ ಪುಸ್ತಕ ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬರೆಯುವುದು ಮಸ್ತಕ, ಪುಸ್ತಕವಲ್ಲ. ಮಸ್ತಕ ಬರೆಯುವ ಅರ್ಹತೆ, ತೀವ್ರತೆ ಎರಡೂ ಇದ್ದರೆ ಪುಸ್ತಕ ಬದುಕುಳಿಯುತ್ತದೆ ಎಂದು ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕೇಂದ್ರ ಕನ್ನಡ…
Read More