• Slide
    Slide
    Slide
    previous arrow
    next arrow
  • ಲಯನ್ಸ್ ಶಾಲೆಗಳ ಪ್ರವೇಶ ಪ್ರಕ್ರಿಯೆಗೆ ನೋಂದಣಿ ಆರಂಭ- ಜಾಹೀರಾತು

    300x250 AD

    ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ)
    ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಲಯನ್ಸ್ ನಗರ, ಯಲ್ಲಾಪುರ ರಸ್ತೆ, ಶಿರಸಿ

    sirsilions94@gmail.com

    ಸತತ 20 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿರುವ, ಉತ್ತಮ ಕಲಿಕಾ ಪೂರಕ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ, ಗುಣಮಟ್ಟದ ಸರ್ವಾಂಗೀಣ ಶಿಕ್ಷಣ ನೀಡುತ್ತಿರುವ, ಅತ್ಯುತ್ತಮ ಫಲಿತಾಂಶದೊಂದಿಗೆ ನುರಿತ ಅಧ್ಯಾಪಕ ವೃಂದ ಹೊಂದಿರುವ ಸಂಸ್ಕಾರ, ಸಂಸ್ಕೃತಿಯ ತಳಹದಿಯ ಸರಸ್ವತಿ ಮಂದಿರ, ಶಿರಸಿ ಲಯನ್ಸ್ ಶಾಲೆಗಳ ಪ್ರವೇಶ ಪ್ರಕ್ರಿಯೆಗೆ ನೋಂದಣಿ ಆರಂಭ.

    ಶಾಲಾ ಸಾಧನೆಯ ಮೈಲಿಗಲ್ಲುಗಳು:

    2014-15 ರಲ್ಲಿ ಕುಮಾರ ವಿಶ್ವಜಿತ ಹೆಗಡೆ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಪಡೆದ ನಂತರ ಈವರೆಗೆ 42 ರಾಜ್ಯ ಮಟ್ಟದ ಬ್ಯಾಂಕ್‌ಗಳು, 2022 ರಲ್ಲಿ ರಾಜ್ಯಕ್ಕೆ ದ್ವಿತೀಯ ಬ್ಯಾಂಕ್ ಸಹಿತ 10 ಬ್ಯಾಂಕ್, ಶೇ 100 ಕ್ಕೆ 100 ಫಲಿತಾಂಶ, ಗುಣಾತ್ಮಕ ‘ಎ’ ಗ್ರೇಡ್.

    ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 33 ರಾಜ್ಯಪಾಲ ಪುರಸ್ಕಾರಗಳು. 2022 ರಲ್ಲಿ 7 ವಿದ್ಯಾರ್ಥಿಗಳಿಗೆ ರಾಜ್ಯಪಾಲ ಪುರಸ್ಕಾರ.

    2022 ರಲ್ಲಿ ಕುಮಾರಿ ಪ್ರೇರಣಾ ಶೇಟ್, ಅಂತರಾಷ್ಟ್ರೀಯ ಚಿನ್ನದ ಪದಕ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ 26 ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳು.

    ವಿಜ್ಞಾನ ಸ್ಪರ್ಧೆಗಳಲ್ಲಿ 16 ರಾಷ್ಟ್ರಮಟ್ಟದ ಸಾಧಕರು.
    ⏩ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 55 ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಾಧಕರು.

    2023-24ನೇ ಸಾಲಿನ ಎಲ್.ಕೆ.ಜಿ.ಯಿಂದ 8ನೇ ತರಗತಿಯ ಪ್ರವೇಶ ನೋಂದಣಿ ಆರಂಭ

    300x250 AD

    Register your enquiry using google form

    https://docs.google.com/forms/d/e/1FAIpQLSfDrn CXA1GgQHPyZzbtDK6sihz1gNbyzI_yX20YLJVwDZSkBw/viewform?usp=sf_link

    Visit and get info online:

    http://www.lionsschoolsirsi.org/

    https://youtube.com/@SirsiLionsSchools

    http://www.facebook.com/Sirsi-lions

    Contact No: Tel: +919482189355 / Tel: +919448015942

    Share This
    300x250 AD
    300x250 AD
    300x250 AD
    Leaderboard Ad
    Back to top