ಕಾರವಾರ: ಬಿಜೆಪಿ ಕಾರವಾರ ನಗರ ಮಂಡಲದ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಉಪಸ್ಥಿತಿಯಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 17ರ ತಾಮ್ಸೆವಾಡದಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ನಗರ ಮಂಡಲ…
Read MoreMonth: February 2023
ಯಲ್ಲಾಪುರ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಯಲ್ಲಾಪುರ: ತಾಲೂಕಿನ ಆನಗೋಡಿನಲ್ಲಿ ಫೆ.4ರಂದು ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಬಿಡುಗಡೆಗೊಳಿಸಿದರು. ತಾಲೂಕಿನ ಭೌಗೋಳಿಕ ನಕಾಶೆಯೊಳಗೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳ ಚಿತ್ರಣವನ್ನು ಒಳಗೊಂಡ ‘ನಮ್ಮ ಯಲ್ಲಾಪುರ’ ಎಂಬ…
Read Moreಕೇಂದ್ರ ಸರ್ಕಾರ ಅತಿಕ್ರಮಣದಾರರ ಸಮಸ್ಯೆ ಸರಳೀಕರಣಗೊಳಿಸಲಿದೆ: ಸಚಿವ ಕೋಟ ಪೂಜಾರಿ
ಹೊನ್ನಾವರ: ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಅರೇಅಂಗಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಹೊಸಾಕುಳಿ ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ ಮನವಿ ಮೇರೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 65 ಸಾವಿರ ಅತಿಕ್ರಮಣದಾರರಿದ್ದಾರೆ.…
Read Moreಯಲ್ಲಾಪುರ ಜಾತ್ರೆ: ಭಕ್ತಾಧಿಗಳಿಗೆ ಏಳು ದಿನ ಮಧ್ಯಾಹ್ನ ಭೋಜನದ ವ್ಯವಸ್ಥೆ
ಯಲ್ಲಾಪುರ: ಫೆ.22ರಿಂದ ಮಾ.2ರವರೆಗೆ ಜರುಗುವ ಯಲ್ಲಾಪುರ ಶ್ರೀಗ್ರಾಮದೇವಿ ಜಾತ್ರೆಯಲ್ಲಿ ಫೆ.2ರಿಂದ ಮಾ.1ರವರೆಗೆ ನಿರಂತರ 7 ದಿನಗಳ ಕಾಲ ಮಧ್ಯಾಹ್ನ ಹಳೆ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ ಯಲ್ಲಾಪುರ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ…
Read Moreಫೆ.5ಕ್ಕೆ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ
ಕುಮಟಾ: ಪಟ್ಟಣದ ಹೆಗಡೆ ಕ್ರಾಸ್‌ನ ನಾದಶ್ರೀ ಕಲಾ ಕೇಂದ್ರದಲ್ಲಿ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಫೆ.5ರಂದು ನಡೆಯಲಿದೆ ಎಂದು ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ ಎಂ.ಭಟ್ಟ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ…
Read Moreಫೆ.4ಕ್ಕೆ ವಿದ್ಯುತ್ ಅದಾಲತ್
ಕಾರವಾರ: ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತನ್ನು ಫೆ.04ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 3.30ರಿಂದ 5.30ರವರೆಗೆ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಲಾಗಿದೆ. ಗ್ರಾಹಕರು ತಮ್ಮ ವಿದ್ಯುತ್…
Read More‘ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್’ ಕಿರುಚಿತ್ರಕ್ಕೆ ಪ್ರಶಸ್ತಿ
ದಾಂಡೇಲಿ: ನಗರದ ಯುವಕರು ಸೇರಿ ಅಭ್ಯಂತಾ ಯೂತ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಿಸಿದ ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್ ಕಿರುಚಿತ್ರವು ಬ್ಯಾಂಕಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಮಾರುತಿ…
Read Moreಸಕಾರಾತ್ಮಕ ಆಲೋಚನೆಗಳು ಬದುಕಲು ಕಲಿಸುತ್ತವೆ: ಡಾ.ಲತಾ ನಾಯ್ಕ್
ಗೋಕರ್ಣ: ಉತ್ತಮ ಆರೋಗ್ಯದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ. ನಕಾರಾತ್ಮಕ ಯೋಚನೆಗಳು ಮಾನಸಿಕವಾಗಿ ದುರ್ಬಲಗೊಳಿಸಿದರೆ, ಸಕಾರಾತ್ಮಕ ಯೋಚನೆಗಳು ಸಂಕಷ್ಟ ಸಂದರ್ಭಗಳಲ್ಲಿಯೂ ಬದುಕುವುದನ್ನು ಕಲಿಸಿಕೊಡುತ್ತದೆ ಎಂದು ಕಾರವಾರದ ಕ್ಲಿನಿಕಲ್ ಸೈಕೋಲಾಜಿಸ್ಟ್ ಲತಾ ನಾಯ್ಕ ಹೇಳಿದರು. ಆರೋಗ್ಯ ಇಲಾಖೆ ಕಾರವಾರ ಹಾಗೂ…
Read Moreಗುಡ್ಡ ಕೊರೆದು ರಸ್ತೆ: ಅನಾಹುತಗಳಿಗೆ ನೌಕಾನೆಲೆಯೇ ಜವಾಬ್ದಾರಿಯೆಂದ ಸತೀಶ್ ಸೈಲ್
ಕಾರವಾರ: ಬೈತಖೋಲ್‌ನ ಸರ್ವೆ ನಂ.33 ಮತ್ತು 16ರ 19 ಹೆಕ್ಟೇರ್ ಮತ್ತು 240 ಹೆಕ್ಟೇರ್ ಜಮೀನು ಸೀಬರ್ಡ್ ನೌಕಾನೆಲೆಗೆ ಅರಣ್ಯ ಇಲಾಖೆಯಿಂದ ಅಧಿಕೃತವಾಗಿ ಈವರೆಗೆ ಹಸ್ತಾಂತರ ಆಗಿಲ್ಲ. ಆದರೂ ನೌಕಾನೆಲೆಯಿಂದ ಬೈತಖೋಲ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸುವ ಮೂಲಕ…
Read Moreಚುನಾವಣಾ ಆಮಿಷ ನಿಯಂತ್ರಿಸಲು ಕೆಆರ್‌ಎಸ್ ಆಗ್ರಹ
ಕಾರವಾರ: ಚುನಾವಣೆಯಲ್ಲಿ ಮತದಾರರಿಗೆ ಒಡ್ಡುವ ಆಮಿಷಗಳ ನಿಯಂತ್ರಣಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಕೆಆರ್‌ಎಸ್ ಪಕ್ಷವು ರಾಜ್ಯದಾದ್ಯಂತ ಕರ್ನಾಟಕ ಜನಚೈತನ್ಯ ಯಾತ್ರೆಯ ವಾಹನದಲ್ಲಿ ತೆರಳಿ ಚುನಾವಣಾ…
Read More