Slide
Slide
Slide
previous arrow
next arrow

ಕದಂಬೋತ್ಸವ-2023: ಫೆ.25ಕ್ಕೆ ಶೋಭಾಯಾತ್ರೆ

ಶಿರಸಿ: ಕದಂಬೋತ್ಸವ 2023ರ ಶೋಭಾಯಾತ್ರೆಯ ಮೆರವಣಿಗೆಯು ಫೆ: 25 ರಂದು ಬನವಾಸಿಯಲ್ಲಿ ನಡೆಯಲಿದ್ದು,ಫೆ.16 ರಂದು ಬನವಾಸಿಯ ಜಯಂತಿ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕದಂಬೋತ್ಸವ ಮೆರವಣಿಗೆಯಲ್ಲಿ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಾದ್ಯತಂಡಗಳು, ರೂಪಕಗಳು ಭಾಗವಹಿಸಲಿವೆ. ಪ್ರತಿ ತಾಲೂಕಿನ…

Read More

ಫೆ.19ಕ್ಕೆ ತೃತೀಯ ಸಂಗೀತ ನಾದೋಪಾಸನೆ

ಶಿರಸಿ: ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ತೃತೀಯ ಸಂಗೀತ ನಾದೋಪಾಸನೆ ಕಾರ್ಯಕ್ರಮವು ಫೆ.19, ರವಿವಾರದಂದು ಆದರ್ಶ ವನಿತಾ ಸಮಾಜ ಯಲ್ಲಾಪುರ ನಾಕಾದಲ್ಲಿ ನಡೆಯಲಿದೆ.ಮಧ್ಯಾಹ್ನ 2-30ರಿಂದ ಉದ್ಘಾಟನಾ ಸಮಾರಂಭವು ಜರುಗಲಿದ್ದು ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಿರುತ್ತದೆ. ತಬಲಾದಲ್ಲಿ…

Read More

ಫೆ.18ಕ್ಕೆ ಮಹಾಶಿವರಾತ್ರಿ: ದೊಡ್ನಳ್ಳಿಯಲ್ಲಿ ನಾದಾಭಿಷೇಕ

ಶಿರಸಿ ತಾಲೂಕಿನ ದೊಡ್ನಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಭಾರತೀಯ ಸಂಗೀತ ಪರಿಷತ್ ಹಾಗೂ ದೊಡ್ನಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಫೆಬ್ರವರಿ 18 ಮಹಾಶಿವರಾತ್ರಿಯಂದು ಇಳಿಹೊತ್ತು 4-00 ಘಂಟೆಯಿಂದ ರಾತ್ರಿಯ ಪ್ರಥಮ ಪ್ರಹರದವರೆಗೆ ನಾದಾಭಿಷೇಕ ಹಾಗೂ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು…

Read More

ಟಿಪ್ಪರ್ ಪಲ್ಟಿ: ಸ್ಥಳದಲ್ಲೇ ಚಾಲಕನ ದುರ್ಮರಣ

ಅಂಕೋಲಾ:  ತಾಲೂಕಿನ ಹಿಲ್ಲೂರು ಪಂಚಾಯತ್ ವ್ಯಾಪ್ತಿಯ ನೆವಳಸೆ ಬಳಿ ಟಿಪ್ಪರ್ ಒಂದು ಪಲ್ಟಿಯಾಗಿ ಚಾಲಕ ದುರ್ಮರಣಕ್ಕೀಡಾದ ಘಟನೆ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕುಮಟಾ ದಿವಗಿ ನಿವಾಸಿ ಶ್ರೀಧರ ಶಿವಪ್ಪ ದೇಶಭಂಡಾರಿ(44) ಮೃತ ದುರ್ದೈವಿ ಚಾಲಕನಾಗಿದ್ದು ಈತ ಗುಂಡಬಾಳ ಹತ್ತಿರದ…

Read More

ಪಿಎಲ್‌ಡಿ ಬ್ಯಾಂಕ್‌ ನೇಮಕಾತಿಯಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಭಟ್ಕಳ: ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ 24 ಸಿಬ್ಬಂದಿಗಳ ಹಾಗೂ ಆಡಳಿತ ಕಮಿಟಿಯ ವಿರುದ್ಧ ಹೈಕೋರ್ಟ್ ಆದೇಶದಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ…

Read More

ನಿರುದ್ಯೋಗಿಗಳಿಗೆ ನೆರವಾಗಿ: ಕರುನಾಡ ವಿಜಯಸೇನೆ ಒತ್ತಾಯ

ಹೊನ್ನಾವರ: ಶೈಕ್ಷಣಿಕ ಸಾಲ ಪಡೆದು ಉದ್ಯೋಗ ಸಿಗದೆ ಪರದಾಡುತ್ತಿರುವ ನಿರುದ್ಯೋಗಿಗಳ ನೆರವಿಗೆ ಸರ್ಕಾರ ಮುಂದಾಗುವಂತೆ ಕರುನಾಡ ವಿಜಯಸೇನೆ ಒತ್ತಾಯಿಸಿದೆ.ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಪ್ರತಿಬಾರಿಯು ವಿವಿಧ ಪಕ್ಷದವರು…

Read More

ಸೂಕ್ತ ಶಿಕ್ಷಣದಿಂದ ಎಂತಹ ಸಾಧನೆಯಾದರೂ‌ ಸಾಧ್ಯ: ಪಿ.ಎಂ.ನಾಯ್ಕ್

ಹೊನ್ನಾವರ: ಶಿಕ್ಷಣವಿದ್ದರೆ ಯಾವುದೇ ಸಾಧನೆ ಮಾಡಬಹುದು. ಜಿಲ್ಲೆಯು ಮುಂಬೈ ಪ್ರಾಂತಕ್ಕೆ ಸೇರಿದ್ದರಿಂದ ಶಿಕ್ಷಣದಲ್ಲಿ ಹಿಂದುಳಿಯುವಂತಾಯಿತು ಎಂದು ಲೆಫ್ಟಿನೆಂಟ್ ಕರ್ನಲ್ ಪಿ.ಎಮ್.ನಾಯ್ಕ ಹೇಳಿದರು.ತಾಲೂಕಿನ ಅಳ್ಳಂಕಿಯ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಲವು ಸಾಧನೆ ಮಾಡಲು…

Read More

ಮೀಸಲು ಅನುದಾನದ ಸಮಸ್ಯೆ ಬಗೆಹರಿಸಿ: ನಾರಾಯಣ ಮಡಿವಾಳ

ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿಯ ಜನಾಂಗದವರು ಇಲ್ಲದಿದ್ದರೂ 2015-16ರಿಂದ ಪರಿಶಿಷ್ಠ ಜಾತಿಯವರಿಗಾಗಿ ಮೀಸಲಾಗಿಟ್ಟ ಅನುದಾನ ಪಂಚಾಯತ್ ಖಾತೆಯಲ್ಲಿದ್ದು, ಈ ಕಾರಣದಿಂದ ಇನ್ನುಳಿದ ಅನುದಾನ ಬರಲು ವಿಳಂಬವಾಗುತ್ತಿದೆ. ಈ ಪರಿಶಿಷ್ಠ ಜಾತಿಗೆ ಮೀಸಲಿಟ್ಟ ಅನುದಾನವನ್ನು ಇತರೇ…

Read More

TSS ಬೆಡಸಗಾಂವ: ಶಿವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ‌ರಿಯಾಯಿತಿ- ಜಾಹೀರಾತು

TSS ಮಿನಿ ಸೂಪರ್ ಮಾರ್ಕೆಟ್, ಬೆಡಸಗಾಂವ ಶಿವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ‌ರಿಯಾಯಿತಿ ⏭️ ಶಿವರಾತ್ರಿ ವಿಶೇಷ ಪೂಜಾ ಕಿಟ್ 🎉⏭️ ₹499ಕ್ಕೂ ಮೇಲ್ಪಟ್ಟ ಬಟ್ಟೆ ಖರೀದಿಗೆ ವಿಶೇಷ ರಿಯಾಯಿತಿ 👕👖👗⏭️ ಪೂಜಾ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ🎉⏭️…

Read More

‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಲು ಒತ್ತಾಯಿಸಿ ಗ್ರಾಮ ಸಹಾಯಕರ ಪ್ರತಿಭಟನೆ

ಬೆಂಗಳೂರು: ಗ್ರಾಮ ಸಹಾಯಕರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರು ಸ್ವಾತಂತ್ರ‍್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಷ್ಕರ ಹಮ್ಮಿಕೊಂಡಿರುವ ಗ್ರಾಮ ಸಹಾಯಕರು, ತಾವು…

Read More
Back to top