Slide
Slide
Slide
previous arrow
next arrow

ವಿರೂಪಾಕ್ಷಿಗೆ ಶ್ರೀಗುಬ್ಬಿ ನಂಜುಂಡೇಶ್ವರ ಪ್ರಶಸ್ತಿ

ಮುಂಡಗೋಡ: ಪುಟ್ಟರಾಜ ಗರಡಿಯಲ್ಲಿ ಬೆಳೆದ ತಾಲೂಕಿನ ನ್ಯಾಸರ್ಗಿ ಗ್ರಾಮದ ವಿರೂಪಾಕ್ಷಿ ಸಾಗರ ಕಳೆದ ನಾಲ್ಕು ದಶಕಗಳಿಂದ ಸಾಂಸ್ಕೃತಿಕ ಕ್ಷೇತ್ರದ ರಂಗಭೂಮಿಯಲ್ಲಿ ನಿರಂತರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ 2022-23ನೇ ಸಾಲಿನ ಶ್ರೀಗುಬ್ಬಿ ನಂಜುಂಡೇಶ್ವರ ಸೇವಾರತ್ನ ಪ್ರಶಸ್ತಿ ಪ್ರದಾನಿಸಲಾಗಿದೆ.ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ…

Read More

TMS: ಭೂ ಸುರಕ್ಷಾ ಸಾವಯವ ಗೊಬ್ಬರ- ಜಾಹೀರಾತು

TMS ಶಿರಸಿ ಕೃಷಿ ವಿಭಾಗ ಟಿಎಂಎಸ್ ಭೂ ಸುರಕ್ಷಾ ORGANIC MANURE ಮೌಲ್ಯವರ್ಧಿತ ಬೇವಿನ ಹಿಂಡಿಯುಕ್ತ ಸಾವಯವ ಗೊಬ್ಬರ ⏭️ ಟಿ.ಎಂ.ಎಸ್. ಭೂ ಸುರಕ್ಷ ಸಾವಯವ ಗೊಬ್ಬರವು ಮಣ್ಣಿನ ನೈಸರ್ಗಿಕ ರಚನೆಯನ್ನು ಕಾಪಾಡುತ್ತದೆ. ⏭️ ಮಣ್ಣಿನ ಜೈವಿಕ ಆರೋಗ್ಯವನ್ನು…

Read More

ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಕಾಗದ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ

ದಾಂಡೇಲಿ: ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಗೇಟ್ ಮುಂಭಾಗದಲ್ಲಿ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಬುಧವಾರ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಜ.31ರಂದು ಜಂಟಿ ಸಂಧಾನ ಸಮಿತಿಯು ಗುತ್ತಿಗೆ…

Read More

ಆಸ್ಪತ್ರೆಗೆ ಬಾರದ ಮಕ್ಕಳ ವೈದ್ಯರು; ಪೋಷಕರ ಪ್ರತಿಭಟನೆ

ಮುಂಡಗೋಡ: ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಬಾರದೆ ಪೋಷಕರು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 10- 15 ದಿನಗಳಿಂದ ಮಕ್ಕಳ ವೈದ್ಯರು ಆಸ್ಪತ್ರೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಡುವ ಔಷಧಿ ಕೇಂದ್ರದಲ್ಲಿ ಒಂದೋ-…

Read More

ಮುರಿದುಬಿದ್ದ ಲೈಟ್ ಕಂಬ: ಕಾರು ಜಖಂ, ಪ್ರಾಣಪಾಯದಿಂದ ಪಾರು

ಕಾರವಾರ: ಲಾರಿ ತಾಗಿ ವಿದ್ಯುತ್ ಕಂಬವೊಂದು ಮುರಿದು ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.ಹೆದ್ದಾರಿಯ ಫ್ಲೈಓವರ್ ಮೇಲಿಂದ ಸುರಂಗದತ್ತ ಅಗಮಿಸುತ್ತಿದ್ದ ಲಾರಿಯು ಫ್ಲೈಓವರ್‌ನಿಂದ ಬೈತಖೋಲದತ್ತ ತೆರಳಲು ತಿರುವು…

Read More

ಹೋಟೆಲ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ಹೊನ್ನಾವರ: ಪಟ್ಟಣದ ಹೋಟೆಲ್ ಒಂದರಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದಾನೆ.ಚಾಮರಾಜನಗರ ಯಳಂದೂರು ಮೂಲದ ಅಂಜನಕುಮಾರ (31) ಆತ್ಮಹತ್ಯೆ ಮಾಡಿಕೊಂಡಾತ. ಈತ ಬೆಡ್ ಶೀಟನ್ನೇ ನೇಣು ಮಾಡಿಕೊಂಡು ಹೋಟೆಲ್‌ನ ಬಾತ್‌ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯೋಜನೆಯನ್ನೇ ತಿರುಚಿದ ಗುತ್ತಿಗೆದಾರ: ಗ್ರಾಮಸ್ಥರ ಅಸಮಾಧಾನ

ಅಂಕೋಲಾ: ಹೊನ್ನೆಬೈಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದ 3 ಕಾಲುಸಂಕ ಮಂಜೂರಿಯಾಗಿದ್ದು, ಅದರಲ್ಲಿ 1 ಕಾಲುಸಂಕ ಹೊನ್ನೆಬೈಲ್ ಗ್ರಾಮದ ಲಕ್ಷ್ಮಣ ಗೌಡ ಹಾಗೂ ಕುವರ ನಾಯ್ಕ ಅವರ ಮನೆಯ ಹತ್ತಿರ ಇರುವ ಗಟಾರಗೆ ಹಾಕಿ ಹಣದ…

Read More

ದೇಶದ ಎರಡನೇ ಸ್ವಾತಂತ್ರ‍್ಯಕ್ಕೆ ಹೋರಾಡಬೇಕಿದೆ: ಮಾರ್ಗರೇಟ್ ಆಳ್ವಾ

ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಬಂಧಿಸಿದ ಎಲ್ಲ ಇಲಾಖೆ ಮಂತ್ರಿಗಳ ಸಭೆ ನಡೆಸಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು.ಕರಾವಳಿ ಪ್ರಜಾಧ್ವನಿ ಯಾತ್ರೆಯ ವೇಳೆ ಪತ್ರಕರ್ತರೊಂದಿಗೆ…

Read More

ಮೂಲಭೂತ ಸೌಕರ್ಯ ಆಗ್ರಹ: ಜಮಗುಳಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ಯಲ್ಲಾಪುರ: ಜಮಗುಳಿ ಗ್ರಾಮದಲ್ಲಿನ ಮೂರು ರಾಜಕೀಯ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಊರಿಗೆ ಮೌಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಇಡೀ ಊರಿನವರು ಒಂದಾಗಿದ್ದಾರೆ.ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಊರು ಜಮಗುಳಿ. ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಿಂದ 2ಕಿಮೀ…

Read More

ಈ ಬಾರಿಯದ್ದು ಸಾವರ್ಕರ್- ಅಂಬೇಡ್ಕರ್ ಸಿದ್ಧಾಂತದ ನಡುವಿನ ಚುನಾವಣೆ: B.K.ಹರಿಪ್ರಸಾದ್

ಶಿರಸಿ: ಈ ಬಾರಿಯದ್ದು ಟಿಪ್ಪು ಮತ್ತು ಸಾವರ್ಕರ್ ನಡುವೆ ನಡೆವ ಚುನಾವಣೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಈ ಬಾರಿಯದ್ದು ಸಾವರ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತದ ನಡುವೆ…

Read More
Back to top