Slide
Slide
Slide
previous arrow
next arrow

ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ; ಯಲ್ಲಾಪುರದಲ್ಲಿ ಅನ್ನಸಂತರ್ಪಣೆ

ಯಲ್ಲಾಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿ ಭಕ್ತರಿಂದ ಕರೆಯಿಸಿಕೊಂಡಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲು ಮರಳಿ ಮಠಕ್ಕೆ ತೆರಳುತ್ತಿದ್ದ ನೂರಾರು ಜನ…

Read More

ಹಿರೇಗುತ್ತಿ ಹೈಸ್ಕೂಲಿನಲ್ಲಿ ಸವಿ ಫೌಂಡೇಶನ್‌ನಿಂದ ಯೋಗ ಪ್ರಾತ್ಯಕ್ಷಿಕೆ

ಕುಮಟಾ: ಯೋಗ ಎನ್ನುವುದು ಮನಸ್ಸನ್ನು ಶಾಂತಗೊಳಿಸಿ ವರ್ತಮಾನದಲ್ಲಿ ದೇಹ ಹಾಗೂ ಮನಸ್ಸನ್ನು ಏಕಾಗೃತೆಗೊಳಿಸುವ ಕ್ರಿಯೆಯಾಗಿದೆ ಎಂದು ಸವಿ ಫೌಂಡೇಶನ್ ಅಧ್ಯಕ್ಷ ಹಾಗೂ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್ ಸಿವಿಲ್ ವಿಭಾಗದ ಮುಖ್ಯಸ್ಥ ಸಂದೀಪ ನಾಯಕ ನುಡಿದರು.ಅವರು ಹಿರೇಗುತ್ತಿ ಸೆಕೆಂಡರಿ…

Read More

ಹಣತೆ ಭ್ರಾತೃತ್ವ ಬೆಳಗಿಸುವ ದೀಪವಾಗಲಿ: ಅರವಿಂದ ಕರ್ಕಿಕೋಡಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಹಣತೆಯ ದಾಂಡೇಲಿ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವು ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಜರುಗಿತು.ದಾಂಡೇಲಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕವಿ ಹಾಗೂ ಹಣತೆ ಉತ್ತರ ಕನ್ನಡ ಜಿಲ್ಲಾ…

Read More

ಉಳವಿ ಜಾತ್ರೆಗೆ ಚಕ್ಕಡಿ ಗಾಡಿ ತರದಿರಿ: ಉಪವಿಭಾಗಾಧಿಕಾರಿ ಜಯಲಕ್ಷ್ಮಿ

ಜೊಯಿಡಾ: ಶ್ರೀಕ್ಷೇತ್ರ ಉಳವಿ ಜಾತ್ರೆಯು ಜ.28ರಿಂದ ಫೆ.8ರವರೆಗೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಚಕ್ಕಡಿ ಗಾಡಿ ಎತ್ತುಗಳನ್ನು ಜಾತ್ರೆಗೆ ತರದಂತೆ ನೋಡಿಕೊಳ್ಳಲು ಆಡಳಿತ ಸಮಿತಿಗೆ ಸೂಚಿಸಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಅವರು, ದನಗಳಿಗೆ ಚರ್ಮಗಂಟು…

Read More

ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಆರ್.ವಿ. ದೇಶಪಾಂಡೆಗೆ ಸನ್ಮಾನ

ಯಲ್ಲಾಪುರ: ಆರು ಬಾರಿ ಯಲ್ಲಾಪುರದಿಂದ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಸಂದಿರುವ ಪ್ರಶಸ್ತಿ, ನನ್ನನ್ನು ಆರು ಬಾರಿ ಆಯ್ಕೆ ಮಾಡಿರುವ ಇಲ್ಲಿಯ ಜನರಿಗೆ ಸಲ್ಲುವಂತಹದು. ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿದ್ದೀರಿ ಮಂತ್ರಿಯಾಗಿಸಿದ್ದಿರಿ, ನಿಮಗೆ ಚಿರ ಋಣಿಯಾಗಿದ್ದೇನೆ ಎಂದು ಮಾಜಿ ಸಚಿವ…

Read More

ಜ.12ಕ್ಕೆ ದಿ.ರಾಮಕೃಷ್ಣ ಹೆಗಡೆ ಪುಣ್ಯಸ್ಮರಣೆ

ಶಿರಸಿ: ದೇಶದ ಪ್ರಬುದ್ಧ, ಮುತ್ಸದ್ಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 19ನೇ ಪುಣ್ಯ ತಿಥಿಯನ್ನು ಜ.12ರಂದು ಬೆಳಿಗ್ಗೆ 9.30ಕ್ಕೆ ಯಲ್ಲಾಪುರ ರಸ್ತೆಯ ಶಿರಸಿ ನಾಕಾದಲ್ಲಿರುವ ದಿ.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಅವರ ಪುತ್ಥಳಿಗೆ ದೀಪ ಬೆಳಗಿಸಿ ಮಾಲಾರ್ಪಣೆ…

Read More

ಮಾಸ್ಕೇರಿ ನಾಯಕರ ಕವನ ಸಂಕಲನ ಮಂತ್ರಾಲಯದಲ್ಲಿ ಬಿಡುಗಡೆ

ದಾಂಡೇಲಿ: ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರವರ ‘ಜನುಮ ಜನುಮಕು ನೀ’ ಕವನ ಸಂಕಲನ ಮತ್ತು ‘ದಿ ಕ್ವೆಸ್ಟ್’ ಕೃತಿಗಳನ್ನು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅನಾರವಣಗೊಳಿಸಲಾಯಿತು.ಶ್ರೀಕ್ಷೇತ್ರ ಮಂತ್ರಾಲಯದ ಭಗವಾನ್ ಶ್ರೀರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ನೂತನ ಕೃತಿಗಳನ್ನು…

Read More

ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಹಳಿಯಾಳ: ಶಾಸಕರ ಕಾರ್ಯಾಲಯದ ಆವರಣದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಆಯ್ದ 5 ವಿಶೇಷಚೇತನ ಫಲಾನುಭವಿಗಳಿಗೆ ಟಿವಿಎಸ್ ಕಂಪನಿಯ ವತಿಯಿಂದ ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.ಬಳಿಕ ಮಾತನಾಡಿದ ಅವರು,…

Read More

ಜನಮನಸೂರೆಗೊಂಡ ಹಿರೇಗುತ್ತಿ ಸಂಕ್ರಾಂತಿ ಕಳಸೋತ್ಸವ

ಕುಮಟಾ: ಹಿರೇಗುತ್ತಿಯಲ್ಲಿ ಪ್ರತಿವರ್ಷ ಸಂಕ್ರಾಂತಿಯ ವೇಳೆಯಲ್ಲಿ ನಡೆಯುವ ಅವಲಹಬ್ಬ ಅತೀ ವಿಜೃಂಭಣೆಯಿಂದ ನಡೆಯಿತು.ಹಿರೇಗುತ್ತಿಯ ಕಳಸದ ಮನೆ ದೇವಸ್ಥಾನದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಕಳಸಗಳನ್ನು 2 ಕಿ.ಮೀ. ದೂರವಿರುವ ಹೈವೆ ರಸ್ತೆ 66 ರಲ್ಲಿರುವ ಹಿರೇಗುತ್ತಿಯ ಗಡಿ ಮೊರಬಾ ಹತ್ತಿರದಲ್ಲಿರುವ…

Read More

ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ದಿನಾಚರಣೆ

ಸಿದ್ದಾಪುರ: ಲೂಯಿ ಬ್ರೈಲ್ ಲಿಪಿ ಸಂಶೋಧನೆಯಿoದಾಗಿ ಜಗತ್ತಿನಲ್ಲಿ ಅಂಧರ ಬಾಳಿಗೆ ಬೆಳಕನ್ನು ನೀಡುವ ಮಹಾನ್ ಕೆಲಸ ಆಗಿದ್ದು, ಅಂಧರನ್ನು ಪ್ರಗತಿಯ ಮುಖ್ಯವಾಹಿನಿಗೆ ತರಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ. ಸಿದ್ದಾಪುರದಲ್ಲಿನ ಅಂಧ ಮಕ್ಕಳ ವಸತಿ ಶಾಲೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ…

Read More
Back to top