ಟೆಲ್ ಅವೀವ್: ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮತ್ತೆ ಅಧಿಕಾರಕ್ಕೆ ಹಿಂದಿರುಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಅವರ ಲಿಕುಡ್ ಪಕ್ಷ ಮತ್ತು ಅದರ ಬಲಪಂಥೀಯ ಮತ್ತು ಧಾರ್ಮಿಕ ಮಿತ್ರಪಕ್ಷಗಳು ವಿಜಯಶಾಲಿಯಾಗಿ ಹೊರಹೊಮ್ಮಿದ ಕಾರಣ ಅವರು ಅಧಿಕಾರಕ್ಕೆ ಅಭೂತಪೂರ್ವ…
Read MoreMonth: November 2022
ತುಳಸಿ ಹಬ್ಬದ ವ್ಯಾಪಾರ ಸರ್ವಿಸ್ ರಸ್ತೆಗೆ ಶಿಫ್ಟ್
ಕಾರವಾರ: ನಗರದಲ್ಲಿ ನ.5ರಂದು ತುಳಸೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಹೂ ಹಾಗೂ ಕಬ್ಬುಗಳನ್ನು ವ್ಯಾಪಾರಕ್ಕೆ ದಾಸ್ತಾನು ಮಾಡುವುದರಿಂದ ವಾಹನಗಳ ಸಂಚಾರ ಮತ್ತು ಜನರ ಓಡಾಟಕ್ಕೆ ಅಡಚಣೆ ಆಗುತ್ತದೆ ಹಾಗೂ ವ್ಯಾಪಾರದ ನಂತರ ತ್ಯಾಜ್ಯವನ್ನು…
Read Moreದೆಹಲಿ ವಾಯು ಗುಣಮಟ್ಟ ತೀವ್ರ ಕುಸಿತ: ಶಾಲೆಗಳನ್ನು ಮುಚ್ಚಲು ಆಗ್ರಹ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದ್ದು ಉಸಿರಾಡಲೂ ಕಷ್ಟಕರವಾದ ಸನ್ನಿವೇಶ ಎದುರಾಗಿದೆ. ಅಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) 400 ಕ್ಕಿಂತ ಹೆಚ್ಚಾಗಿದ್ದು, ಇದು ದೆಹಲಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. AQI 400ಕ್ಕಿಂತ ಹೆಚ್ಚಾದರೆ…
Read Moreಶಟಲ್ ಬ್ಯಾಡ್ಮಿಂಟನ್:ಮಾರಿಕಾಂಬಾ ಪ್ರೌಢಶಾಲಾ ತಂಡ ರಾಜ್ಯಮಟ್ಟಕ್ಕೆ
ಶಿರಸಿ: ಹದಿನಾಲ್ಕರಿಂದ ಹದಿನೇಳು ವಯೋಮಾನದೊಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಶಾಲಾ ವಿದ್ಯಾರ್ಥಿಗಳು ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಬಾಲಕಿಯರ ಹಾಗೂ ಬಾಲಕರ ಎರಡೂ ತಂಡಗಳು ಬೆಳಗಾವಿ ತಂಡವನ್ನು…
Read Moreಹಂಪ್ ದಾಟುವಾಗ ಬೈಕ್ ಮೇಲಿಂದ ಬಿದ್ದು ಮಹಿಳೆ ಸಾವು
ಶಿರಸಿ: ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಣಜಿಮನೆ ಬಳಿ ಬೈಕ್ ಹಂಪ್ ದಾಟುವಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಆಯತಪ್ಪಿ ಬಿದ್ದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ಗುರುವಾರ ನಡೆದಿದೆ. ತಾಲೂಕಿನ ಅಜ್ಜೀಬಳ ಬಾಳಗಾರಿನ ಜಯಲಕ್ಷ್ಮೀ ಹೆಗಡೆ ಮೃತ ದುರ್ದೈವಿಯಾಗಿದ್ದಾಳೆ.…
Read Moreಪ್ರಗತಿ ವಿದ್ಯಾಲಯ ವಿದ್ಯಾರ್ಥಿಗಳಿಗೆ ಪಠ್ಯ ವಿತರಿಸಿದ ಧಾತ್ರಿ ಫೌಂಡೇಶನ್
ಯಲ್ಲಾಪುರ:- ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ್ ಭಾಗದ ಪ್ರಗತಿ ವಿದ್ಯಾಲಯ ಭರತನಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಧಾತ್ರಿ ಪೌಂಡೇಶನ್ ವತಿಯಿಂದ ಉಚಿತ ಪಠ್ಯ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ರಾಘು ಭಟ್, ಗಣೇಶ್ ಹೆಗಡೆ ಕುಂದರಗಿ, ತನ್ಮಯ…
Read Moreಉತ್ತರ ಕನ್ನಡ ನೂತನ ಎಸ್ಪಿಯಾಗಿ ವಿಷ್ಣುವರ್ಧನ್: ಸುಮನ್ ಪೆನ್ನೆಕರ್ ಸಿಐಡಿಗೆ ವರ್ಗ
ಕಾರವಾರ: ಬಹುದಿನಗಳಿಂದ ಚರ್ಚೆಗೆ ಒಳಗಾಗಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್ ಅವರನ್ನು ವರ್ಗಾಯಿಸುವಲ್ಲಿ ಕಾಣದ ಕೈ ಇದೀಗ ಯಶಸ್ವಿಯಾಗಿದೆ.ವರ್ಗಾವಣೆ ಕುರಿತಾಗಿ ರಾಜ್ಯ ಸರಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಎಸ್ಪಿ ಸುಮನ್ ಅವರನ್ನು ಸಿಐಡಿ ಎಸ್ಪಿಯಾಗಿ ನೇಮಕ ಮಾಡಲಾಗಿದ್ದು,…
Read Moreನ.5ರಂದು ಗಿಳಗುಂಡಿಯಲ್ಲಿ ಸಂಗೀತ ಕಾರ್ಯಕ್ರಮ
ಶಿರಸಿ: ನಾಡಿನ ಪ್ರಸಿದ್ದ ತಬಲಾ ವಾದಕರು ಹಾಗೂ ಶ್ರೇಷ್ಠ ಗುರು ದಿವಂಗತ ಗಜಾನನ ಹೆಗಡೆ ಗಿಳಗುಂಡಿ ಇವರ ಮೊದಲನೆಯ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಸ್ವಗೃಹ ಮಂಜುಗುಣಿ ಸಮೀಪದ ಗಿಳಗುಂಡಿಯಲ್ಲಿ ಸ್ವರ ಸಂವೇದನಾ ಪ್ರತಿಷ್ಠಾನ(ರಿ) ಗಿಳಗುಂಡಿ ವತಿಯಿಂದ ಸಂಗೀತ…
Read Moreಬಿಜಿಎಸ್ ವಿದ್ಯಾಲಯದಲ್ಲಿ ಕೆಂಪೇಗೌಡರ ರಥಕ್ಕೆ ಅಭೂತಪೂರ್ವ ಸ್ವಾಗತ
ಕುಮಟಾ: ತಾಲೂಕಿನ ಮಿರ್ಜಾನಿನ ಬಿಜಿಸ್ ಕೇಂದ್ರೀಯ ವಿದ್ಯಾಲಯಕ್ಕೆ ಆಗಮಿಸಿದ ನಾಡಪ್ರಭು ಕೆಂಪೇಗೌಡರ ರಥಕ್ಕೆ ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಸ್ವಾಗತಿಸಿ, ರಥವನ್ನು ಪೂಜಿಸಿ, ಪವಿತ್ರ ಮೃತ್ತಿಕೆ ಮತ್ತು ಜಲವನ್ನು ನೀಡಿದರು. ಈ ಸಂದರ್ಭದಲ್ಲಿ…
Read Moreಸರಸ್ವತಿ ಪಿಯು ಕಾಲೇಜಿನಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ
ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್, ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಕರ್ನಾಟಕದ ನಕಾಶೆಯನ್ನು ಬಿಡಿಸಿ ಸುತ್ತಲೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯನ್ನು ಪ್ರತಿನಿಧಿಸುವ ರೀತಿಯಲ್ಲಿ 31 ದೀಪಗಳನ್ನು…
Read More