Slide
Slide
Slide
previous arrow
next arrow

ಪ್ರಗತಿ ವಿದ್ಯಾಲಯ ವಿದ್ಯಾರ್ಥಿಗಳಿಗೆ ಪಠ್ಯ ವಿತರಿಸಿದ ಧಾತ್ರಿ‌ ಫೌಂಡೇಶನ್

300x250 AD

ಯಲ್ಲಾಪುರ:- ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ್ ಭಾಗದ ಪ್ರಗತಿ ವಿದ್ಯಾಲಯ ಭರತನಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಧಾತ್ರಿ ಪೌಂಡೇಶನ್ ವತಿಯಿಂದ ಉಚಿತ ಪಠ್ಯ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ರಾಘು ಭಟ್, ಗಣೇಶ್ ಹೆಗಡೆ ಕುಂದರಗಿ, ತನ್ಮಯ ಹೆಗ, ರಾಘು ಕುಂದರಗಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top