ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಮಾಸ್ತಿಮನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತ ಮಾಡಿದ ಆರೋಪಿ ಕಾರು ಚಾಲಕ ಬೆಂಗಳೂರು ಮತ್ತಿಕೆರೆಯ ಕಾರ್ತಿಕ್ ಎಂ.ಟಿ. ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜೆ.ರವರು ವಿಚಾರಣೆ ನಡೆಸಿ…
Read MoreMonth: November 2022
ಹಕ್ಕುಪತ್ರ ವಿತರಣೆಗಳ ಕುರಿತು ಸರ್ಕಾರ ಮಟ್ಟದಲ್ಲಿ ಪರಿಶೀಲನೆ: ಸಚಿವ ಪೂಜಾರಿ
ಕಾರವಾರ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆ, ಭದ್ರತೆ ವ್ಯವಸ್ಥೆ ಹಾಗೂ ಹಕ್ಕುಪತ್ರ ವಿತರಣೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಇಟ್ಟು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ…
Read Moreಸಮಯಕ್ಕೆ ಸರಿಯಾಗಿ ಬಾರದ ಬಸ್: ಪ್ರತಿಭಟನೆಯ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಶಿರಸಿ: ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯ ದಾಸನಕೊಪ್ಪ, ಸಂತೊಳ್ಳಿ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ KSRTC ಬಸ್ ಬರದಿರುವ ಪರಿಣಾಮ ವಿದ್ಯಾರ್ಥಿಗಳ ಪ್ರತಿದಿನದ ಬೆಳಗಿನ ವ್ಯಾಸಂಗ ಹಾಳಾಗುತ್ತಿದೆ. ಬೆಳಿಗ್ಗೆ ಹಾನಗಲ್ ಹಾವೇರಿ ಕಡೆಯಿಂದ ಬರುವ ಬಸ್ಸುಗಳು ಅಲ್ಲಿಂದಲೇ ಭರ್ತಿಯಾಗಿ ಬರುತ್ತಿದ್ದು,…
Read Moreನ. 8ರ ಅಪರೂಪದ ಚಂದ್ರ ಗ್ರಹಣದ ಚಿತ್ರ ಇಲ್ಲಿದೆ ನೋಡಿ
ಟೆಕ್ಸಾಸ್, ಅಮೇರಿಕಾದಲ್ಲಿ ಕಂಡು ಬಂದ ಅಪರೂಪದ ಚಂದ್ರ ಗ್ರಹಣದ ಚಿತ್ರಚಿತ್ರ ಕೃಪೆ: ಕುಮಾರಿ, ಶ್ರದ್ಧಾ ವರೇಕರ್ ದಾವಣಗೆರೆ,ಇವಳು ಟೆಕ್ಸಾಸ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದು. ಅಲ್ಲಿ ಚಂದ್ರಗ್ರಹಣದ ವೇಳೆ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡಿದ್ದಾಳೆ.
Read Moreಮುಂಬಯಿನಲ್ಲಿ ‘ಹಲಾಲ್ ಶೋ ಇಂಡಿಯಾ’ ರದ್ದು
ಮುಂಬಯಿ: ಸಮಸ್ತ ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ‘ಪ್ರಮೊಶನ್’ ಮಾಡಲು ಮುಂಬಯಿನಲ್ಲಿ ಆಯೋಜಿಸಲಾಗಿದ್ದ ‘ಹಲಾಲ್ ಶೋ ಇಂಡಿಯಾ’ವನ್ನು ಆಯೋಜಕರು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಇದು ಹಿಂದೂಗಳ ಕಾನೂನುಬದ್ಧ ರೀತಿಯಲ್ಲಿ ಸಂಘಟಿತ ಪ್ರತಿರೋಧದ ವಿಜಯವಾಗಿದೆ. ಇದು ಆರಂಭವಷ್ಟೇ,…
Read Moreಫೆ.22ರಿಂದ ಯಲ್ಲಾಪುರ ಗ್ರಾಮದೇವಿ ಜಾತ್ರೆ
ಯಲ್ಲಾಪುರ: ಯಲ್ಲಾಪುರ ಪಟ್ಟಣದ ಕಾಳಮ್ಮ, ದುರ್ಗಮ್ಮ ಗ್ರಾಮ ದೇವಿಯರ ಜಾತ್ರೆ ಫೆ. 22ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ.ಶುಕ್ರವಾರ ಸಂಜೆ ಗ್ರಾಮದೇವಿ ದೇವಸ್ಥಾನ ಕಮಿಟಿ ಸಭೆ ಸೇರಿ ಫೆ.22ರಂದು ಜಾತ್ರೆ ನಡೆಸಲು ತೀರ್ಮಾನಿಸಿದೆ. ಜಾತ್ರೆ ಪೂರ್ವದಲ್ಲಿ ನಡೆಸುವ ವಿಶಿಷ್ಟ…
Read Moreಬೆಣ್ಣೆ ಕುಟುಂಬಕ್ಕೆ ಹರಸಿದ ವಿದ್ಯಾಧೀಶ ತೀರ್ಥರು
ಕುಮಟಾ: ಪಟ್ಟಣದ ಪ್ರತಿಷ್ಠಿತ ಹನುಮಂತ ಬೆಣ್ಣೆ ಸಮೂಹ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಬೆಣ್ಣೆ ಕುಟುಂಬಕ್ಕೆ ಹರಸಿದರು.ಜಿಲ್ಲೆ ಸೇರಿದಂತೆ ಪಟ್ಟಣದಲ್ಲಿ ವಿವಿಧ ಪ್ರಸಿದ್ಧ ಕಂಪನಿಗಳ…
Read Moreವಾಮನಾಶ್ರಮ ಸ್ವಾಮಿಗಳಿಗೆ ಅದ್ಧೂರಿ ಸ್ವಾಗತ
ಕುಮಟಾ: ಕಾಶಿಯಲ್ಲಿ ವೈಶ್ಯವಾಣಿ ಸಮಾಜದ ಮೂಲ ಕುಲಗುರು ಮಠದ ಪುನರ್ ನಿರ್ಮಾಣಕ್ಕಾಗಿ ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಕೇರಳದಿಂದ ಆರಂಭಿಸಿರುವ ಪಾದಯಾತ್ರೆ ಮಂಗಳವಾರ ಪಟ್ಟಣಕ್ಕೆ ತಲುಪುತ್ತಿದ್ದಂತೆ ಇಲ್ಲಿನ ಸಮಾಜ ಬಾಂಧವರು ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಿದರು.ಕಾಶಿಯಲ್ಲಿ ವೈಶ್ಯವಾಣಿ…
Read Moreಬಿಕಾಂನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಕವಿವಿ ಧಾರವಾಡ ಇವರು ನಡೆಸಿದ ಬಿಕಾಂ 6ನೇ ಸಮಿಸ್ಟರ್‌ನ ಪರೀಕ್ಷೆಯಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಬಿಕಾಂ 6ನೇ ಸೆಮಿಸ್ಟರ್‌ನ 127 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು…
Read Moreಆರೋಗ್ಯ ಭಾಗ್ಯ ನಿಜವಾದ ಸಂಪತ್ತು: ಡಾ.ನರಸಿಂಹ ಪೈ
ಹೊನ್ನಾವರ: ಜೀವನದಲ್ಲಿ ಆರೋಗ್ಯ ಭಾಗ್ಯ ನಿಜವಾದ ಸಂಪತ್ತು. ನಾವು ಮೊದಲು ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಆರೋಗ್ಯ ಚೆನ್ನಾಗಿದ್ದರೆ ಆರ್ಥಿಕ ಸಂಪತ್ತು ಗಳಿಸಬಹುದು ಎಂದು ಕೆಎಂಸಿಯ ಹಿರಿಯ ಹೃದಯ ವೈದ್ಯ ಡಾ.ನರಸಿಂಹ ಪೈ ಹೇಳಿದರು.ಅವರು ನಗರದ ಜಿಎಸ್‌ಬಿ…
Read More