ಶಿರಸಿ: ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಬೇರೆಯವರಿಗೆ ಗೊತ್ತಾಗದಂತೆ ಜನರಿಗಾಗಿ ಸದ್ವಿನಿಯೋಗ ಮಾಡುವಂತಹ ಜನರು ಇಂದಿನ ಸಮಾಜಕ್ಕೆ ಅಗತ್ಯ ಎಂದು ಕರ್ನಾಟಕ ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ನ.13, ಭಾನುವಾರದಂದು…
Read MoreMonth: November 2022
ಹಿಂದು ಜಾಗೃತಿಯಾದಲ್ಲಿ ಭಾರತ ಜಗದ್ಗುರುವಾಗುತ್ತದೆ: ಹಿಂದೂ ಸಮಾಜೋತ್ಸವದಲ್ಲಿ ಸ್ವರ್ಣವಲ್ಲೀ ಶ್ರೀ ಅಭಿಮತ
ಶಿರಸಿ: ನಮ್ಮ ಹಿಂದೂ ಧರ್ಮಗ್ರಂಥದ ಪರಿಚಯವನ್ನು ನಮ್ಮವರಿಗೆ ಮಾಡುವ ಉದ್ಧೇಶದಿಂದ ಭಗವದ್ಗೀತಾ ಅಭಿಯಾನ ಎಲ್ಲೆಡೆ ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಕನಿಷ್ಟ ದಿನಕ್ಕೊಂದು ಭಗವದ್ಗೀತೆ ಶ್ಲೋಕವನ್ನು ಪಠಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ನುಡಿದರು. ಅವರು ತಾಲೂಕಿನ ದೇವನಳ್ಳಿಯಲ್ಲಿ ಭಾನುವಾರ ನಡೆದ ಹಿಂದೂ…
Read Moreಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಗುರುತಿಸುವ ಕೆಲಸಗಳಾಗಬೇಕು: ಉಪೇಂದ್ರ ಪೈ
ಸಿದ್ದಾಪುರ : ಗ್ರಾಮೀಣ ಮಟ್ಟದಲ್ಲಿ ಇರುವಂತಹ ಯುವ ಪ್ರತಿಭೆಗಳಿಗೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸಗಳು ಪ್ರತಿಗ್ರಾಮದಲ್ಲಿ ಆಗಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು…
Read Moreಕೋಟಿತೀರ್ಥದಲ್ಲಿ ಮುಳುಗಿ ಮಹಿಳೆ ಸಾವು: ಪೋಲೀಸರಿಂದ ಪರಿಶೀಲನೆ
ಗೋಕರ್ಣ : ಇಲ್ಲಿನ ಪವಿತ್ರ ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಧಾ ಅನಂತ ಅಡ್ವೇಕರ್ ಎಂದು ಗುರುತಿಸಲಾಗಿದ್ದು ಈಕೆ ಹೇಗೆ ನೀರಿನಲ್ಲಿ ಮುಳುಗಿದಳು ಎಂಬ ಬಗ್ಗೆ ಮಾಹಿತಿ ಸಿಗಬೇಕಿದೆ.ಈಕೆ ಕಳೆದ…
Read Moreಯಕ್ಷಗಾನೀಯತೆ ಮೀರದೇ ರಂಗ ಚೌಕಟ್ಟು ಬೆಳೆಸಿ: ಮೋಹನ ಹೆಗಡೆ
ಶಿರಸಿ: ಯಕ್ಷಗಾನದ ಭಾಗವತರಿಗೆ ಯಕ್ಷಗಾನೀಯತೆ ಮೀರದೇ ರಂಗ ಚೌಕಟ್ಟು ಬೆಳೆಸಿ ಉಳಿಸಬೇಕಾದ ಜವಾಬ್ದಾರಿ ಇದೆ ಎಂದು ಪ್ರಸಿದ್ಧ ಅರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು.ಅವರು ನಗರದ ಟಿಎಂಎಸ್ ಸಭಾಂಗಣದಲ್ಲಿ ಇಲ್ಲಿನ ಹಿಲ್ಲೂರು ಯಕ್ಷಮಿತ್ರ ಬಳಗ…
Read Moreವಿಸ್ತಾರ ಕನ್ನಡ ಸಂಭ್ರಮ- ಜಾಹಿರಾತು
ವಿಸ್ತಾರ ಕನ್ನಡ ಸಂಭ್ರಮ ನ.13,ರವಿವಾರ ಇಳಿಹೊತ್ತು 4 ಗಂಟೆಯಿಂದ ಸ್ಥಳ- ತೋಟಿಗರ ಕಲ್ಯಾಣ ಮಂಟಪ ಶಿರಸಿ ಸರ್ವರಿಗೂ ಆದರದ ಸ್ವಾಗತ https://youtu.be/aH0VOz_S7-s
Read Moreಕಾಶಿಯಲ್ಲಿ ಮೂಲ ಮಠ ಸ್ಥಾಪನೆ: ಶ್ರೀ ವಾಮನಾಶ್ರಮ ಸ್ವಾಮೀಜಿ
ಅಂಕೋಲಾ: ಕಾಶಿಯಿಂದ ಬಂದಿರುವ ವೈಶ್ಯ ಗುರುಪರಂಪರೆಯನ್ನು ಗತವೈಭವಕ್ಕೆ ತರುವ ಮಹದ್ದುದ್ದೇಶದೊಂದಿಗೆ ಕಾಶಿಯಲ್ಲಿ ಮೂಲ ಮಠ ಸ್ಥಾಪನೆ ಮತ್ತು ಸಮಾಜದಲ್ಲಿ ಐಕ್ಯತೆ- ಆಧ್ಯಾತ್ಮಿಕತೆಯ ಜಾಗೃತಿಗಾಗಿ ಶಾಂಕರ ಏಕಾತ್ಮತಾ ಪಾದಯಾತ್ರೆ ಕೈಗೊಂಡಿರುವುದಾಗಿ ಹಳದಿಪುರ ಶ್ರೀ ಶಾಂತಾಶ್ರಮದ ಶ್ರೀ ವಾಮನಾಶ್ರಮ ಸ್ವಾಮೀಜಿ ಹೇಳಿದರು.ಇಲ್ಲಿಯ…
Read Moreಇಂಡಿಯನ್ ಬುಕ್ ಆಫ್ ರೆಕಾರ್ಡ್, ಏಷ್ಯಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತ ಮಾಸ್ಟರ್ ಅದ್ವೈತ
ಶಿರಸಿ: ಇಲ್ಲಿನ ಬಹುಮುಖ ಬಾಲ ಪ್ರತಿಭೆ ಮಾಸ್ಟರ್ ಅದ್ವೈತ ಕಿರಣಕುಮಾರ ಕುಡಾಳಕರ ಅಗಷ್ಟ 14ರಂದು ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ ಎಪ್ಪತೈದನೇ ಸ್ವಾತ್ರಂತ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಮೂಲಕ ರಾಷ್ಟ್ರಗೀತೆ ಜನಗಣಮನವನ್ನು 75 ಬಾರಿ ತಡೆರಹಿತ ಒಂದು…
Read Moreಉಜ್ವಲಾ ಯೋಜನೆಯಡಿ ಕೇರವಾಡದಲ್ಲಿ ಅಡುಗೆ ಅನಿಲ ವಿತರಣೆ
ದಾಂಡೇಲಿ: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇರವಾಡದಲ್ಲಿ ಸ್ಥಳೀಯ ಆಯ್ದ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.ಸ್ಥಳೀಯ ಗ್ರಾಮ ಪಂಚಾಯ್ತ ಸದಸ್ಯರಾದ ಸುಭಾಶ್ ಬೋವಿವಡ್ಡರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.…
Read Moreಮೆಗಾ ಲೋಕ್ ಅದಾಲತ್‌ಗೆ ಚಾಲನೆ
ದಾಂಡೇಲಿ: ನಗರದ ಸಿವಿಲ್ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು.ಸಿವಿಲ್…
Read More