ದಾಂಡೇಲಿ: ನಗರದ ಸೋಮಾನಿ ವೃತ್ತದಲ್ಲಿ ದ್ವಿಚಕ್ರ ವಾಹನಗಳೆರಡು ಪರಸ್ಪರ ಮುಖಾಮಿಖಿ ಡಿಕ್ಕಿಯಾಗಿ ಎರಡು ದ್ವಿಚಕ್ರ ವಾಹನದಲ್ಲಿದ್ದ ನಾಲ್ವರಿಗೂ ಗಾಯವಾಗಿದ್ದು, ದ್ವಿಚಕ್ರ ವಾಹನದಲ್ಲಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಪವಾಡ ಸದೃಶ್ಯವಾಗಿ ಪಾರಾದ ಘಟನೆ ಸೋಮವಾರ ನಡೆದಿದೆ.ಜೆ.ಎನ್.ರಸ್ತೆಯಿಂದ ಕೆ.ಎ65, ಇ…
Read MoreMonth: November 2022
ಹಾಲು ಉತ್ಪಾದಕರಿಂದ ಖರೀದಿ ದರ ಏರಿಕೆಗೆ ತಡೆ: ನ.20ರ ನಂತರ ತೀರ್ಮಾನ
ಶಿರಸಿ: ರಾಜ್ಯಾದ್ಯಂತ ನಂದಿನಿ ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ನೀಡಿದ್ದು, ನ.20ರ ನಂತರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿರುವ ಹಿನ್ನಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡಲು ಸಮ್ಮತಿಸಿದ್ದ ಹಾಲಿನ ಹೆಚ್ಚುವರಿ ಖರೀದಿ ದರ 3…
Read Moreತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಸರಸ್ವತಿ ಪಿಯು ವಿದ್ಯಾರ್ಥಿಗಳ ಅಮೋಘ ಸಾಧನೆ
ಕುಮಟಾ : ಕೊಂಕಣ ಎಜುಕೇಶನ್ ಟ್ರಸ್ಟ್ ಸರಸ್ವತಿ ಪಿಯು ಕಾಲೇಜಿನಲ್ಲಿ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನ.12 ರಂದು ಪಿಯು ವಿದ್ಯಾರ್ಥಿಗಳ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸರಸ್ವತಿ ಪಿಯು ಕಾಲೇಜಿನ ಅರ್ಹ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಸಿ ಜಿಲ್ಲಾ…
Read Moreಕಾನಸೂರಿನ ಕೌಸಲ್ಯಾಳಿಗೆ ರಾಜ್ಯಪಾಲರಿಂದ ಶೌರ್ಯಪ್ರಶಸ್ತಿ ಪ್ರದಾನ
ಶಿರಸಿ: ಅಪ್ರತಿಮ ಸಾಹಸ ಪ್ರದರ್ಶನ ಮಾಡಿದ ಮಕ್ಕಳಿಗೆ ನೀಡುವ ಶೌರ್ಯ ಪ್ರಶಸ್ತಿಯನ್ನು ಸಿದ್ದಾಪುರ ತಾಲೂಕಿನ ಕಾನಸೂರಿನ ಕೌಸಲ್ಯಾ ವೆಂಕಟ್ರಮಣ ಹೆಗಡೆ ಇವರಿಗೆ ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನ.14 ಮಕ್ಕಳ ದಿನಾಚರಣೆಯಂದು ನೀಡುವ ಕೆಳದಿ…
Read Moreಹೈನುಗಾರರ ಮನವಿಗೆ ರಾಜ್ಯ ಸರಕಾರ ಮಣೆ; ಲೀಟರ್ ಗೆ ರೂ.3 ಏರಿಕೆ; ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿನ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಸೋಮವಾರ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಧಾರವಾಡ ಹಾಲು ಒಕ್ಕೂಟ ಕಲ್ಯಾಣ ಸಂಘದ…
Read Moreರಾಜ್ಯ ಉತ್ತಮ ಶಿಕ್ಷಕ ವಿಜೇತ ನಾರಾಯಣ್ ಭಾಗವತ್’ಗೆ ಸನ್ಮಾನ
ಶಿರಸಿ: ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಾರಾಯಣ ಭಾಗವತರಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಶಿರಸಿ ತಾಲೂಕು ಘಟಕ ವತಿಯಿಂದ ಸೋಮವಾರ ತಾಲೂಕಿನ ಇಸಳೂರಿನಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೂಲಕ…
Read Moreವಿಧಾನಸಭಾ ಚುನಾವಣೆ:ಕಾಂಗ್ರೆಸ್ ಟಿಕೆಟ್’ಗಾಗಿ ಶಿವಾನಂದ ಕಡತೋಕಾ ಅರ್ಜಿ ಸಲ್ಲಿಕೆ
ಹೊನ್ನಾವರ: ಕೆಪಿಸಿಸಿ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಬಗ್ಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ರಾಜ್ಯಾದ್ಯಂತ ಹಲವು ಆಕಾಂಕ್ಷಿಗಳು ಕೆಪಿಸಿಸಿ ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿದ್ದಾರೆ.ಅಂತೆಯೇ ಕುಮಟಾ ವಿಧಾನಸಭಾ ಕ್ಷೇತ್ರದಿಂದ ಉತ್ತರ ಕನ್ನಡ ಜಿಲ್ಲಾ…
Read Moreಗ್ರೀನ್ ಕೇರ್ ಸಂಸ್ಥೆಯಿಂದ ಸಿದ್ದಿ ಜನರ ಆರೋಗ್ಯ ತಪಾಸಣೆ: ಔಷಧಿ ವಿತರಣೆ
ಯಲ್ಲಾಪುರ : ಶಿರಸಿಯ ಗ್ರೀನ್ ಕೇರ್ ಸಂಸ್ಥೆ, ಯಲ್ಲಾಪುರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿರಸಿಯ ಶಗುನ್ ಮತ್ತು ಗೃಹ ವೈಭವ ಹಾಗೂ ಕೊಡಸೆಯ ಸೇಂಟ್ ಮೈಕಲ್ ಚರ್ಚ್ ಇವರ ಸಹಯೋಗದಲ್ಲಿ ನ. 13,ರವಿವಾರದಂದು ಕೊಡಸೆ ಗ್ರಾಮದ…
Read Moreಸುಯೋಗಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಶಿರಸಿ: ಗ್ರೀನ್ ಕೇರ್ (ರಿ.), ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಹಾಗೂ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ.), ಶಿರಸಿ ಘಟಕ ಇವರ ಸಹಯೋಗದಿಂದ ತಾಲೂಕಿನ ಮುಂಡಿಗೇಸರದಲ್ಲಿರುವ ಸುಯೋಗಾಶ್ರಯದಲ್ಲಿ ಉಚಿತ…
Read Moreಆರ್.ಎನ್. ಹೆಗಡೆ ಗೋರ್ಸಗದ್ದೆ, ವಿ.ಎನ್.ಭಟ್ಟ ಅಳ್ಳಂಕಿಗೆ ‘ಸಹಕಾರ ರತ್ನ’ ಪ್ರಶಸ್ತಿ
ಯಲ್ಲಾಪುರ: ಪ್ರತಿ ವರ್ಷ ರಾಜ್ಯ ಸರಕಾರ ನೀಡುವ ಸಹಕಾರ ರತ್ನ ಪ್ರಶಸ್ತಿಯು ತಾಲೂಕಿನ ಆರ್.ಎನ್.ಹೆಗಡೆ ಗೋರ್ಸಗದ್ದೆ ಹಾಗೂ ಹೊನ್ನಾವರದ ವಿ.ಎನ್. ಭಟ್ಟ ಅಳ್ಳಂಕಿ ಅವರಿಗೆ ಲಭಿಸಿದೆ. ಆರ್.ಎನ್. ಹೆಗಡೆ ಐವತ್ತು ವರ್ಷಗಳಿಂದ ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.…
Read More