Slide
Slide
Slide
previous arrow
next arrow

ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ಶ್ರೀಪಾದ ಹೆಗಡೆ ಕಡವೆ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ 2023 ಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿ ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಯುವ ಧುರೀಣ ಶ್ರೀಪಾದ ಹೆಗಡೆ ಕಡವೆ ಕೆಪಿಸಿಸಿ ಕಛೇರಿ ಕಾರ್ಯದರ್ಶಿ ನಾರಾಯಣ ಅವರಿಗೆ…

Read More

ಶೃದ್ಧಾ ಹತ್ಯೆಗೈದು ಅದೇ ಮನೆಯಲ್ಲಿ ಮತ್ತೊಬ್ಬಳ ಜೊತೆ ಸಲ್ಲಾಪ ನಡೆಸಿದ್ದ ಅಫ್ತಾಬ್

ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ 27 ವರ್ಷದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಹೊಸ ಮಾಹಿತಿ ಸಿಗುತ್ತಲೇ ಇದೆ. ಶ್ರದ್ಧಾಳ ಹೆಣದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಅದೇ ಮನೆಯಲ್ಲಿ ಮತ್ತೊಬ್ಬ ಹೆಣ್ಣಿನ ಜೊತೆ ಅಫ್ತಾಬ್ ಸಲ್ಲಾಪ ನಡೆಸಿದ್ದ ವಿಷಯ…

Read More

ಟಿಎಸ್ಎಸ್ ಸೂಪರ್ ಮಾರ್ಕೆಟ್ ಸಿ.ಪಿ.ಬಜಾರ್ ಶಿರಸಿ- ಜಾಹಿರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಸಿ.ಪಿ.ಬಜಾರ್ ಶಿರಸಿ ಅದೇ ವಿಶ್ವಾಸಾರ್ಹ ಸೇವೆ ಈಗ ಸಿ.ಪಿ.ಬಜಾರಕ್ಕೂ ವಿಸ್ತರಿಸಿದೆ. ಒಂದೇ ಸೂರಿನಡಿ ಎಲ್ಲವೂ…. ಭೇಟಿ ನೀಡಿಟಿಎಸ್ಎಸ್ ಸೂಪರ್ ಮಾರ್ಕೆಟ್ಸಿ.ಪಿ.ಬಜಾರ್ಶಿರಸಿ 9110202972

Read More

ಅರಣ್ಯ ಭೂಮಿ ಹೋರಾಟಕ್ಕೆ ಬೆನ್ನೆಲುಬಾಗಿರುವ ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಿ: ಸುಬ್ರಾಯ ಭಟ್

ಸಿದ್ಧಾಪುರ: ಅರಣ್ಯ ಭೂಮಿ ಸಮಸ್ಯೆ ಜಿಲ್ಲೆಯ ಮಹತ್ವದ ಸಮಸ್ಯೆಯಾಗಿದ್ದು, ಭೂಮಿ ಹಕ್ಕಿನ ಹೋರಾಟಕ್ಕೆ ಜನಪ್ರತಿನಿಧಿಗಳ ಸ್ಫಂದನೆ ದೊರಕದೇ ಇರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕಿನ ಮೂರು ದಶಕದ ಹೋರಾಟಕ್ಕೆ ಬೆನ್ನೆಲುಬು ಆಗಿರುವ ರವೀಂದ್ರ ನಾಯ್ಕಗೆ ರಾಜಕೀಯ…

Read More

ರೋಗಿಗಳ ನಗುಮೊಗದೊಂದಿಗೆ ಸಂಪನ್ನಗೊಂಡ ಶಸ್ತ್ರಚಿಕಿತ್ಸಾ ಶಿಬಿರ

ದಾಂಡೇಲಿ: ಖ್ಯಾತ ವೈದ್ಯರಾದ ಡಾ.ಮೋಹನ ಪಾಟೀಲ್ ಅವರ ನೇತೃತ್ವದಲ್ಲಿ ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ, ಎ.ಎಸ್.ಐ’ನ ಕರ್ನಾಟಕ ರಾಜ್ಯ ಅಧ್ಯಾಯ ಮತ್ತು ಪಾಟೀಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನ:11 ರಿಂದ ಮೂರು ದಿನಗಳ ಉಚಿತ…

Read More

ತ್ಯಾಗ- ಬಲಿದಾನ ಸದಾ ನೆನಪಿಟ್ಟುಕೊಳ್ಳಬೇಕು: ಕಾಗೇರಿ

ಅಂಕೋಲಾ: ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನ ಹಿಂದಿನ ಇತಿಹಾಸ ಇಂದಿನ ಪೀಳಿಗೆ ಸದಾ ನೆನಪಿಟ್ಟುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಇಲ್ಲಿಯ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ…

Read More

ಕ್ರಿಯಾಶೀಲ ಶಿಕ್ಷಕರ ಗರಡಿಯಲ್ಲಿ ಮಕ್ಕಳು ಬೆಳೆಯುವಂತಾಗಬೇಕು : ನ್ಯಾ.ಲಕ್ಷ್ಮೀಬಾಯಿ ಪಾಟೀಲ್

ಯಲ್ಲಾಪುರ : ಮಕ್ಕಳ ದಿನಾಚರಣೆಯ ಪ್ರಯುಕ್ತ ಅರಬೈಲ್ ಸರಕಾರಿ ಹಿರಿಯ ಪ್ರಾ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಯಲ್ಲಾಪುರದ ಸಿವಿಲ್ ನ್ಯಾಯಾಧೀಶರಾದ ಲಕ್ಷೀಬಾಯಿ ಬಸನಗೌಡ ಪಾಟೀಲ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಮಹತ್ವ, ಬಾಲಾಪರಾಧ, ಬಾಲ್ಯವಿವಾಹ ತಡೆಗಟ್ಟುವ ಕುರಿತು…

Read More

ಜಿಲ್ಲಾಧಿಕಾರಿ ಕಚೇರಿ ಬಳಿ ಗೌರವಧನ ಕಾರ್ಮಿಕರ ಧರಣಿ; ನೌಕರರನ್ನಾಗಿ ಪರಿಗಣಿಸುವಂತೆ ಬೇಡಿಕೆ

ಕಾರವಾರ : ಗ್ರಾಮ ಪಂಚಾಯಿತಿ ವಾಟರ್ ಮನ್‌ಗಳು ಕಾರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಚ್‌ಆರ್‌ಎಂಎಸ್ ಮೂಲಕ ವೇತನ ಪಾವತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಧರಣಿಯನ್ನು ಸೋಮವಾರ ಪ್ರಾರಂಭಿಸಿದ್ದಾರೆ. ಕಳೆದ ತಿಂಗಳು ಜಿಲ್ಲಾ ಪಂಚಾಯತ್‌ಗೆ ಮನವಿ ನೀಡಿ ಬೇಡಿಕೆ ಈಡೇರಿಕೆಗೆ ನ.13…

Read More

ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ ತೋರಿದ ಚಂದನ ವಿದ್ಯಾರ್ಥಿಗಳು

ಶಿರಸಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸಹಪಠ್ಯಗಳ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ನಗರದ ಚಂದನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಸಪ್ರಶ್ನೆಯಲ್ಲಿ ಡಿ.ಎಸ್.ದೀಕ್ಷಾ, ಚಿನ್ಮಯ್ ಜೋಶಿ ಪ್ರಥಮ…

Read More

ರೆಸಾರ್ಟ್’ನಲ್ಲಿ ವೇಶ್ಯಾವಾಟಿಕೆ: ಪೋಲೀಸರ ದಾಳಿ, 8 ಮಂದಿ ಯುವತಿಯರ ರಕ್ಷಣೆ

ದಾಂಡೇಲಿ: ನಗರದ ಗಣೇಶಗುಡಿ ಬಳಿಯ ಹರೇಗಾಳಿಯ ಡ್ರೀಮ್ ಫ್ಲವರ್ ರೆಸಾರ್ಟ್’ನಲ್ಲಿ ಡಾನ್ಸ್, ವೇಶ್ಯಾವಾಟಿಕೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಓರ್ವ ರಾಜಕೀಯ ಮುಖಂಡರಿಗೆ ಸೇರಿದ ರೆಸಾರ್ಟ್ ಇದಾಗಿದ್ದು, ಡಾನ್ಸ್, ವೇಶ್ಯಾವಾಟಿಕೆಗೆಂದು ಬಂದಿದ್ದ ಆಂಧ್ರಪ್ರದೇಶ ಮೂಲದ 7…

Read More
Back to top