ಶಿರಸಿ: ಹೃದಯಾಘಾತ ಆದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಸಮಯದ ಅಭಾವ ಇರುತ್ತದೆ. ಸ್ಥಳೀಯವಾಗಿಯೇ ಚಿಕಿತ್ಸೆಯ ಅಗತ್ಯತೆ ಇರುವುದರಿಂದ ಟಿಎಸ್ ಎಸ್ ಆಸ್ಪತ್ರೆಯಲ್ಲಿ ದೀಪಾವಳಿಯಿಂದ ಪೂರ್ಣ ಪ್ರಮಾಣದ ಕಾರ್ಡಿಯಾಲಾಜಿಸ್ಟ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ನಾರಾಯಣ ಹೃದಯಾಲಯದ ಡಾ. ಶಶಿಕುಮಾರ ಹೇಳಿದರು.ಆಸ್ಪತ್ರೆ…
Read MoreMonth: September 2022
ಶಿರಸಿ: ಕಾನಸೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ಉಪೇಂದ್ರ ಪೈ ಉದ್ಘಾಟಿಸಿದರು, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಪಡಿಸಲು ಮನಸ್ಸಿಗೆ ತುಂಬಾ ನೆಮ್ಮದಿ…
Read Moreರಕ್ಷಿತ್‌ಗೆ ಎರಡು ಬೆಳ್ಳಿ ಪದಕ
ಶಿರಸಿ: ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗೂಂಟುರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ 400 ಮೀಟರ್ ಹರ್ಡಲ್ಸ ಮತ್ತು 400 ಮೀಟರ್ ಮಿಕ್ಸಡ…
Read Moreಯಶಸ್ ಕುರುಬರನಿಂದ ‘ಮೀಟ್ ರೇಕಾರ್ಡ’
ಶಿರಸಿ: ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗುಂಟೂರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 16 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ಯಶಸ್ ಪ್ರವೀಣ್ ಕುರಬರ ಹ್ಯಾಮರ್ ರ್ಥೋದಲ್ಲಿ 61.96 ಮೀ ದೂರ ಎಸೆದು…
Read Moreಶೇರು ಮಾರುಕಟ್ಟೆ ಆಸಕ್ತರಿಗೆ ವಿಶೇಷ ತರಬೇತಿ: ಜಾಹೀರಾತು
ಶೇರು ಮಾರುಕಟ್ಟೆಯಲ್ಲಿ ಆಸಕ್ತಿಯನ್ನು ಹೊಂದಿರುವ, ಗ್ರಾಮೀಣ ಭಾಗದ ಹೂಡಿಕಾ ಮನೋಭಾವವುಳ್ಳ ಕರ್ನಾಟಕದ ಜನತೆಗೆ ಕನ್ನಡದಲ್ಲಿ 7 ದಿನಗಳ ವಿಶೇಷ ತರಬೇತಿಯನ್ನು ಆಕರ್ಷಕ ದರದಲ್ಲಿ ನೀಡಲಾಗುವುದು. Zoom ಆ್ಯಪ್ ನಲ್ಲಿ ವೈಯಕ್ತಿಕವಾಗಿ Options ಗೆ ಸಂಬಂಧಿಸಿದ ತರಗತಿಗಳನ್ನು ನೀವು ಇದ್ದಲ್ಲಿಯೇ…
Read Moreವಿದ್ಯುತ್ ಬೇಲಿಯ ಲೈನ್ ತಾಗಿ ಮಹಿಳೆಯೋರ್ವಳ ದುರ್ಮರಣ
ಶಿರಸಿ:ತಾಲೂಕಿನ ವಡ್ಡಿನಗದ್ದೆ ಶಾಲೆಯ ಬಳಿ ವಿದ್ಯುತ್ ಬೇಲಿಯ ಲೈನ್ ತಾಗಿ ಶಾಕ್ ಹೊಡೆದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸರಸ್ವತಿ ನಾರಾಯಣ್ ಕೋಡಿಯಾ ಎಂದು ಗುರುತಿಸಲಾಗಿದ್ದು,ದನ ಮೇಯಿಸಲು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ…
Read Moreಬಿಜೆಪಿ ಕಾರ್ಯಕರ್ತರ ಸಮಾವೇಶ: ಜನತೆಯ ಪ್ರೀತಿಗೆ ಚಿರಋಣಿ ಎಂದ ಸಚಿವ ಹೆಬ್ಬಾರ್
ಮುಂಡಗೋಡು: ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರದ ಉದಯಕ್ಕೂ ಇನ್ನೊಂದು ಸರ್ಕಾರದ ಪತನಕ್ಕೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ 17 ಶಾಸಕರ ದಿಟ್ಟ ನಿರ್ಧಾರವೇ ಕಾರಣವಾಯಿತು. ಧೀಮಂತ ನಾಯಕ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಸದಾ ನಮ್ಮ ಬೆನ್ನಿಗೆ…
Read Moreನೆಪ ಮಾತ್ರಕ್ಕೆ ನೇಮಕವಾದ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ: ಕೈ ಕಾರ್ಯಕರ್ತರ ಆರೋಪ
ಸಿದ್ದಾಪುರ: ಕಾಂಗ್ರೆಸ್ ಪಕ್ಷ ಇನ್ನಷ್ಟು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಪ್ರಧಾನ ಕಾರ್ಯದರ್ಶಿಗಳ ನೇಮಕವನ್ನ ಮಾಡಲಾಗಿತ್ತು. ಇನ್ನು ಜಿಲ್ಲೆಯಿಂದ ಐವರು ಪ್ರಧಾನ ಕಾರ್ಯದರ್ಶಿಗಳ ನೇಮಕ ಕೇವಲ ನೆಪ ಮಾತ್ರಕ್ಕೆ, ಸಂಘಟನೆಗೆ ಯಾವುದೇ ಬಲ ನೀಡುತ್ತಿಲ್ಲ ಎನ್ನುವ…
Read Moreಸರಕಾರದ ಸ್ಪಂದನೆಯ ಕೊರತೆ: ಒಕ್ಕಲೆಬ್ಬಿಸುವ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು
ಶಿರಸಿ: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಹೆಜ್ಜೆಗಳು 32ನೇ ವಸಂತಕ್ಕೆ ಸಪ್ಟೆಂಬರ್ 13 ರಂದು ಪಾದಾರ್ಪಣೆ ಮಾಡುತ್ತಿದೆ. ಆದರೆ, ಸರಕಾರದ ಸ್ಫಂದನೆಯ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನ ದೂಡುತ್ತಿರುವುದು ವಿಷಾದಕರ. ಅರಣ್ಯ…
Read Moreಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಸಂದೀಪನ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ
ಕುಮಟಾ :ತಾಲೂಕಿನ ಹನೇಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಡಿಮೆ ಗ್ರಾಮದ ನಿವಾಸಿಯಾಗಿದ್ದ ಸಂದೀಪ್ ಆಗೇರ ಎನ್ನುವ ವ್ಯಕ್ತಿ ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಸೇತುವೆಯೊಂದರ ಮೇಲೆ ತೆರಳುತ್ತಿದ್ದಾಗ ಪ್ರವಾಹದ ನೀರಿಗೆ ಸಿಲುಕಿ ಲಾರಿ ಸಮೇತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಬಡ ಕೂಲಿಕಾರ್ಮಿಕನಾಗಿದ್ದ…
Read More