ಸಿದ್ದಾಪುರ: ಸಮಾಜದಲ್ಲಿ ಇಂದಿಗೂ ಹಿಂದುಳಿದ ವರ್ಗದವರನ್ನು ಅತ್ಯಂತ ವ್ಯವಸ್ಥಿತವಾಗಿ ತುಳಿಯುವ ಕೆಲಸ ನಡೆಯುತ್ತದೆ. ಅದು ಎಲ್ಲಾ ಕ್ಷೇತ್ರದಲ್ಲಿಯೂ ನಾವು ಕಾಣುತ್ತಿದ್ದೇವೆ. ಆದರೆ ಅಂದು ನಾರಾಯಣಗುರುಗಳು ಶೋಷಿತವಾದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ತಂದುಕೊಡುವಲ್ಲಿ ಬಹಳ ಶ್ರಮಿಸಿದ್ದರು. ಅವರ ಸಮಾನತೆಯ…
Read MoreMonth: September 2022
ಶೋಷಿತರ ಪರವಾಗಿ ಜೀವನವನ್ನೇ ಮುಡುಪಾಗಿಟ್ಟ ನಾರಾಯಣಗುರು: ಡಾ.ಕರುಣಾಕರ
ಅಂಕೋಲಾ: ನಾರಾಯಣ ಗುರುಗಳು ಹಿಂದುಳಿದ ವರ್ಗದ ಪರ ಧ್ವನಿಯೆತ್ತಿ ಸಮಾನತೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಅಜ್ಞಾನದಲ್ಲಿದ್ದ ಜನರನ್ನು ಸುಜ್ಞಾನದತ್ತ, ಎಲ್ಲರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಎಂಬ ಮಹದಾಸೆಯಿಂದ ಶಿಕ್ಷಣ ದೊರಕಿಸಿ ಕೊಡುವಲ್ಲಿ ಕಾರಣೀಕರ್ತರಾದ ನಾರಾಯಣಗುರುಗಳು ಎಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು…
Read Moreನಾರಾಯಣ ಗುರುಗಳು ಜೀವನಪರ್ಯಂತ ಸಮಾಜಕ್ಕಾಗಿ ಶ್ರಮಿಸಿದ ದಾರ್ಶನಿಕ: ಜಯಲಕ್ಷ್ಮಿ
ಕಾರವಾರ: ಸಾಮಾಜಿಕ ಅಸ್ಪೃಶ್ಯತೆ, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಮೂಢ ಆಚರಣೆಗಳು ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಮತ್ತು ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಾಗಿ ಜೀವನಪರ್ಯಂತ ಶ್ರಮಿಸಿದ ದಾರ್ಶನಿಕರೆಂದರೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ…
Read Moreಕೆಳವರ್ಗದವರ ಕಲ್ಯಾಣಕ್ಕಾಗಿ ಕ್ರಾಂತಿಯನ್ನ ಶಾಂತಿ ಮೂಲಕ ಯಶಸ್ವಿಗೊಳಿಸಿದ ಸಂತ: ಸಚಿವ ಪೂಜಾರಿ
ಕುಮಟಾ: ಜಾತಿ ವೈಶಮ್ಯದಿಂದ ನಲುಗಿದ್ದ ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಕೆಳವರ್ಗದವರ ಕಲ್ಯಾಣಕ್ಕೆ ಕ್ರಾಂತಿಯನ್ನು ಶಾಂತಿ ಮೂಲಕ ಯಶಸ್ವಿಗೊಳಿಸಿದ ಸಂತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…
Read Moreಅಸಮರ್ಪಕ ನೇಮಕಾತಿ: ಸಾರ್ವಜನಿಕರಿಂದ ತಹಶೀಲ್ದಾರರಿಗೆ ದೂರು
ಹೊನ್ನಾವರ: ತಾಲೂಕಿನ ಮಂಕಿ ಪಟ್ಟಣ ಪಂಚಾಯತದಲ್ಲಿ ಕಳೆದ ಕೆಲವು ದಿನಗಳಿಂದ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇದು ಸಾರ್ವಜನಿಕರ ಗಮನಕ್ಕೆ ಬಂದಿಲ್ಲ ಮತ್ತು ಈ ಸಿಬ್ಬಂದಿಗಳನ್ನು ಯಾವುದೇ ಪುರಾವೆ ಇಲ್ಲದೇ ನೇಮಿಸಿಕೊಳ್ಳಲಾಗಿದೆ. ಇವರು ಅಪರಿಚಿತರಾಗಿದ್ದು, ಪಟ್ಟಣ ಪಂಚಾಯತದ ಕೆಲವು ಮಹತ್ವದ…
Read Moreಮೆಚ್ಚುಗೆ ಗಳಿಸಿದ ಶ್ರಾವಣ ಯಕ್ಷ ಸಂಭ್ರಮ
ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ 7 ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಸಿದ್ಧ ಕಲಾವಿದರಿಂದ ಅತಿಕಾಯ ಮೋಕ್ಷ, ಗಿರಿಜಾ ಕಲ್ಯಾಣ ಹಾಗೂ ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. …
Read Moreಸಹಾಯಕ ವ್ಯವಸ್ಥಾಪಕನಿಂದಲೇ ಬ್ಯಾಂಕ್’ಗೆ ಮೋಸ; ದೂರು ದಾಖಲು
ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಮೋಸಗೊಳಿಸಿದ ಬಗೆಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ…
Read Moreಡಾ.ಶಾಂತಾ ಭಟ್’ಗೆ ‘ಸೇವಾ ಸಮ್ಮಾನ್’ ಪ್ರಶಸ್ತಿ
ಶಿರಸಿ: ನಗರದ ಹಿರಿಯ ವೈದ್ಯೆ ಡಾ.ಶಾಂತಾ ಭಟ್’ರವರಿಗೆ ಆವರ ವೈದ್ಯಕೀಯ ಮತ್ತು ಸಾಮಾಜ ಸೇವೆಯನ್ನು ಗುರುತಿಸಿ ಅಖಿಲ ಭಾರತ ಇನ್ನರ್ ವೀಲ್ ಕ್ಲಬ್ ಮಹಾಮಂಡಲದಿಂದ ರಾಷ್ಟ್ರ ಮಟ್ಟದ ಸೇವಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿರಸಿ ಇನ್ನರ್ ವೀಲ್…
Read More‘ಉಡ’ ಬೇಟೆಯಾಡಿದ ‘ಕಾಳಿಂಗ ಸರ್ಪ’: ಮೊಬೈಲ್’ನಲ್ಲಿ ದೃಶ್ಯ ಸೆರೆ
ಶಿರಸಿ: ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆ ಮಾಡಿದ ಘಟನೆ ತಾಲೂಕಿನ ಯಾಣ ಕ್ರಾಸ್ ಬಳಿ ನಡೆದಿದೆ.ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ. ಉಡದ ಗಾತ್ರವೂ…
Read Moreಮನಸೆಳೆದ ನೃತ್ಯ ನಾದ ಮಹೋತ್ಸವ
ಶಿರಸಿ: ನೃತ್ಯ ನಾದ ಮಹೋತ್ಸವವು ನಗರದ ಮಾರ್ಕೆಟ್ ಯಾರ್ಡ ಟಿ ಆರ್.ಸಿ ಬ್ಯಾಂಕ್ ಸಭಾಭವನದಲ್ಲಿ ಬೆಂಗಳೂರು ನೃತ್ಯ ನಾದ ಫೌಂಡೇಶನ್, ಪಂ ಶ್ರೀಪಾದ ರಾವ್ ಕಲ್ಲುಂಡಿಕೊಪ್ಪ ಫೌಂಡೇಶನ್ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೃತ್ಯ-ನಾದ ಕಾರ್ಯಕ್ರಮ ಯಶಸ್ವಿಯಾಗಿ…
Read More