Slide
Slide
Slide
previous arrow
next arrow

ವಿದ್ಯುತ್ ಬೇಲಿಯ ಲೈನ್ ತಾಗಿ ಮಹಿಳೆಯೋರ್ವಳ ದುರ್ಮರಣ

300x250 AD

ಶಿರಸಿ:ತಾಲೂಕಿನ ವಡ್ಡಿನಗದ್ದೆ ಶಾಲೆಯ ಬಳಿ ವಿದ್ಯುತ್ ಬೇಲಿಯ ಲೈನ್ ತಾಗಿ ಶಾಕ್ ಹೊಡೆದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸರಸ್ವತಿ ನಾರಾಯಣ್ ಕೋಡಿಯಾ ಎಂದು ಗುರುತಿಸಲಾಗಿದ್ದು,ದನ ಮೇಯಿಸಲು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಮುಟ್ಟಿದ್ದರ ಪರಿಣಾಮ ದುರ್ಘಟನೆ ಸಂಭವಿಸಿದೆ.

ಅತಿಕ್ರಮಣ ಮಾಡಿ ಕೋಳಿ ಫಾರಂ ನಡೆಸುತ್ತಿದ್ದ ಖಾಸಗಿ ವ್ಯಕ್ತಿ ಜಾಗದಲ್ಲಿ ಈ ಘಟನೆ ನಡೆದಿದೆ. ಸರ್ವಿಸ್ ಲೈನ್’ನಿಂದ ನೇರವಾಗಿ ಬೇಲಿಗೆ ವಿದ್ಯುತ್ ನೀಡಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top