ಶಿರಸಿ: ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗೂಂಟುರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ 400 ಮೀಟರ್ ಹರ್ಡಲ್ಸ ಮತ್ತು 400 ಮೀಟರ್ ಮಿಕ್ಸಡ ರೀಲೆ ಎರಡೂ ಸ್ಪರ್ಧೆಯಲ್ಲಿಯೂ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿರುತ್ತಾನೆ.
ರಕ್ಷಿತ್ ಇತನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (SಂI) ಬೆಂಗಳೂರಿನಲ್ಲಿ ಒಲಂಪಿಯನ್ ಅಶ್ವಿನಿ ಅಕ್ಕುಂಜಿಯವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ.
ರಕ್ಷಿತ್‌ಗೆ ಎರಡು ಬೆಳ್ಳಿ ಪದಕ
