Slide
Slide
Slide
previous arrow
next arrow

ಪ್ರತಿಭಾ ಕಾರಂಜಿ, ಸ್ಪೋರ್ಟ್ಸ್’ನಲ್ಲಿ ಬಿಸ್ಲಕೊಪ್ಪ ವಿದ್ಯಾರ್ಥಿಗಳ ಬೇಟೆ

ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮಕ್ಕಳು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಬೇಟೆಯಾಡಿದ್ದಾರೆ. ಪ್ರತಿಭಾಕಾರಂಜಿಯ ಕನ್ನಡ ಸಿದ್ಧ ಭಾಷಣದಲ್ಲಿ ದರ್ಶನ್ ಭಟ್ ಪ್ರಥಮ ಹಾಗೂ ಮಿಮಿಕ್ರಿಯಲ್ಲಿ ಗೌತಮ್…

Read More

ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ ವ್ರತ ಪೂರ್ಣ: ಸೀಮೋಲ್ಲಂಘನ

ಶಿರಸಿ: ಕಳೆದ ಜುಲೈ‌ 13 ವ್ಯಾಸ ಪೂರ್ಣಿಮೆಯಿಂದ ಸ್ವರ್ಣವಲ್ಲೀ ಮಠಾಧೀಶ  ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಸಂಕಲ್ಪಿಸಿದ 32ನೇ ಚಾತುರ್ಮಾಸ್ಯದ ವ್ರತವನ್ನು ಶನಿವಾರ ಪೂರ್ಣಗೊಳಿಸಿ ಸೀಮೋಲ್ಲಂಘನಗೊಳಿಸಿದರು. ನಿತ್ಯ ಜಪ, ಅನುಷ್ಠಾನ, ಪೂಜೆಯ ಜೊತೆ ಶಿಷ್ಯರಿಗೂ ಧಾರ್ಮಿಕ ಕೈಂಕರ್ಯದ ನಂಟು ಹಚ್ಚಿದ…

Read More

ಹೈಬ್ರಿಡ್ ತೆಂಗು, ಚಿಕ್ಕು, ಗಮ್ ಲೆಸ್ ಹಲಸಿನ ಗಿಡ ದೊರೆಯುತ್ತದೆ – ಜಾಹಿರಾತು

*ಹೈಬ್ರಿಡ್ ತೆಂಗು, ಚಿಕ್ಕು, ಗಮ್ ಲೆಸ್ ಹಲಸಿನ ಗಿಡ ದೊರೆಯುತ್ತದೆ – ಜಾಹಿರಾತು* ನಮ್ಮಲ್ಲಿ 3 ವರ್ಷಕ್ಕೆ ಫಲಬಿಡುವ ಹೈಬ್ರಿಡ್ ತೆಂಗು, ಚಿಕ್ಕು, ಗಮ್ ಲೆಸ್ ಹಲಸಿನ ಗಿಡಗಳು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನರ್ಸರಿ ಸಸಿಗಳು ಸಿಗುತ್ತವೆ.…

Read More

ಋತುಗಳಿಗೆ ತಕ್ಕಂತೆ ಹಿಟ್, ಮಿತ ಆಹಾರ ಸೇವನೆ ಮುಖ್ಯ: ಡಾ. ಪೂರ್ಣಿಮಾ

ಶಿರಸಿ: ಹೆಣ್ಣು ಒಂದು ಕುಟುಂಬದ ಆಧಾರಸ್ತಂಭವಿದ್ದಂತೆ ಅವಳ ಆರೋಗ್ಯ ಅತೀ ಮುಖ್ಯ. ಹಿತ, ಮಿತ, ಋತುಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಿರಬೇಕು ಎಂದು ಡಾ. ಪೂರ್ಣಿಮಾ ಹೇಳಿದರು. ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ…

Read More

ರಸ್ತೆ ವ್ಯಾಪಿಸಿಕೊಂಡ ಅ೦ಗಡಿ ತೆರವಿಗೆ ಆಗ್ರಹ

ಶಿರಸಿ: ಶಿರಸಿ ನಗರಸಭಾ ವ್ಯಾಪ್ತಿಯ 14 ನೇ ವಾರ್ಡ್‌ ಮುಸ್ಲಿಮ್ ಗಲ್ಲಿ 7 ನೇ ಮುಖ್ಯ ರಸ್ತೆಯು ನಟರಾಜ ರಸ್ತೆಗೆ ಸೇರುವ ಜಾಗದಲ್ಲಿ ಇಬ್ಬರು ರಸ್ತೆ ಬದಿಯ ವ್ಯಾಪಾರಿಗಳು ಇಟ್ಟುಕೊಂಡಿರುವ ಅ೦ಗಡಿಗಳಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದ್ದು ಆ…

Read More

ಎಲ್ಲಾ ರೋಗಕ್ಕೂ ಧೈರ್ಯವೇ ರಾಮಬಾಣ : ಕೃಷ್ಣಿ ಶಿರೂರ

ಶಿರಸಿ:ನಗರದ ಲಯನ್ಸ್ ಸಭಾಭವನದಲ್ಲಿ ಶಿರಸಿ ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಸೆ. 9 ಶುಕ್ರವಾರದಂದು ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪ್ರಜಾವಾಣಿ ಪತ್ರಿಕೆಯ ಕಚೇರಿಯ…

Read More

ಮಳೆಯಿಂದ ತೋಟಗಳಿಗೆ ಹಾನಿ: ಅಧಿಕಾರಿಗಳಿಂದ ಪರಿಶೀಲನೆ

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಹೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ ಗ್ರಾ.ಪಂ.ಸದಸ್ಯೆ ಸರಸ್ವತಿ ಸುಬ್ರಾಯ…

Read More

ಕಲಾರಾಮ ಕಲ್ಚರಲ್ ಫೌಂಡೇಷನ್’ನಿಂದ ಮುರಳಿಧರ ಕುಟುಂಬಕ್ಕೆ ಧನ ಸಹಾಯ

ಯಲ್ಲಾಪುರ: ಇತ್ತೀಚೆಗೆ ನಿಧನರಾದ ಹಲಸಖಂಡದ ಹಿರಿಯ ಕಲಾವಿದ ಮುರಳಿಧರ ಅನಂತ ಯಲ್ಲಾಪುರ ಅವರ ಕುಟುಂಬಕ್ಕೆ ಕವಾಳೆಯ ಕಲಾರಾಮ ಕಲ್ಚರಲ್ ಫೌಂಡೇಷನ್ ನಿಂದ 25,000 ರೂ ಧನ ಸಹಾಯ ಮಾಡಲಾಯಿತು.      ಮುರಳಿಧರ ಅವರ ಪುತ್ರ ಅನಂತ ಯಲ್ಲಾಪುರ ಅವರಿಗೆ…

Read More

ಸ್ವರ್ಣವಲ್ಲಿ ಶ್ರೀಗಳಿಂದ ಮಂತ್ರಾಕ್ಷತೆ ಆಶೀರ್ವಾದ ಪಡೆದ ರೂಪಾಲಿ

ಶಿರಸಿ: ಚಾತುರ್ಮಾಸ್ಯ ವೃತ ಸಂಕಲ್ಪದಲ್ಲಿ‌ ಇರುವ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳನ್ನು  ಕಾರವಾರದ ಶಾಸಕಿ ರೂಪಾಲಿ‌ ನಾಯ್ಕ ದರ್ಶನ ಪಡೆದು‌ ಮಂತ್ರಾಕ್ಷತೆ ಸ್ವೀಕರಿಸಿದರು.

Read More

ಹೇಮಂತ ಹೆಗಡೆಗೆ ಪಿ.ಎಚ್.ಡಿ ಪ್ರದಾನ

ಶಿರಸಿ: ತಾಲೂಕಿನ ಅಂಬ್ಲಿಹೊಂಡದ ಹೇಮಂತ ಹೆಗಡೆ ಮಂಡಿಸಿದ ಮಹಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಿಎಚ್ ಡಿ ಪ್ರದಾನ ಮಾಡಿದೆ.  ಹೇಮಂತ ಹೆಗಡೆ ಅವರು ಮಂಡಿಸಿದ ” ಡಿಸೈನ್ ಅಂಡ್ ಡೆವಲಪಮೆಂಟ್…

Read More
Back to top