ಕಾರವಾರ: ಮಾಹಿತಿಗಳ ಕೊರತೆಯಿಂದಾಗಿ ಯಾವುದೇ ಅಭ್ಯರ್ಥಿಗಳು ಉದ್ಯೋಗಾವಕಾಶಗಳಿಂದ ವಂಚಿತರಾಗಬಾರದೆಂಬ ಹಿನ್ನಲೆಯಲ್ಲಿ ಕುಂದಾಪುರ ಕೋಟದ ವಿ- ಶೈನ್ ಕೋಚಿಂಗ್ ಸೆಂಟರ್ ಆಶ್ರಯದಲ್ಲಿ ರಿಸರ್ವ್ ಪೊಲೀಸ್ ಕಾನ್ಸ್ಟೆಬಲ್ ಮತ್ತು ಅಗ್ನಿವೀರ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅ.2ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.ರಿಸರ್ವ್…
Read MoreMonth: September 2022
ಜಾನಪದ ಕಲೆ ಉಳಿಸಿ-ಬೆಳೆಸಬೇಕಾದ ಅನಿವಾರ್ಯತೆ ಇದೆ:ದರ್ಶನ ನಾಯ್ಕ್
ಅಂಕೋಲಾ: ಇತ್ತೀಚಿಗೆ ಮರೆಯಾಗುತ್ತಿರುವ ಜಾನಪದ ಕಲೆಯನ್ನ ಪ್ರೋತ್ಸಾಹಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ. ಜಾನಪದ ಕಲೆಯನ್ನ ಉಳಿಸಿ- ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ದರ್ಶನ ನಾಯ್ಕ್ ಹೇಳಿದರು.ಅವರ್ಸಾದ ಬಲಿಬೀರ ಯಕ್ಷಗಾನ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ…
Read Moreಅ.2ಕ್ಕೆ ನಾಣಿಕಟ್ಟಾದಲ್ಲಿ ಪೌರಾಣಿಕ ಯಕ್ಷಗಾನ ತಾಳಮದ್ದಲೆ
ಸಿದ್ದಾಪುರ: ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ, ನವರಾತ್ರಿ ದುರ್ಗಾದೇವಿ ಆರಾಧನೆಯ ಪ್ರಯುಕ್ತ ಅ-2 ಭಾನುವಾರ ಮಧ್ಯಾಹ್ನ ವೇ.ಮೂ.ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ಅವರ ಉಪಸ್ಥಿತಿಯಲ್ಲಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ನಟರಾಜ ಎಮ್ ಹೆಗಡೆ &ಗೆಳೆಯರ ಬಳಗ…
Read Moreನಾಳೆ ಪ್ರಧಾನಿ ಮೋದಿ ಜನ್ಮದಿನ: ಹೀಗಿರಲಿದೆ ದಿನಚರಿ
ನವದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟು ಹಬ್ಬದ ಸಂಭ್ರಮ. ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಬಿಜೆಪಿ ರಾಜ್ಯ ರಾಜ್ಯಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇನ್ನು ನಾಳೆ ಪ್ರಧಾನಿ ಮೋದಿ ಪ್ರಮುಖವಾಗಿ ನಾಲ್ಕು ಕಾರ್ಯಕ್ರಮಗಳಲ್ಲಿ…
Read Moreಅಜಿತ ಮನೋಚೇತನಕ್ಕೆ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ
ಶಿರಸಿ: ನಗರದ ಅಜಿತ ಮನೋಚೇತನ ವಿಕಾಸ ಶಾಲೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಸೆ.16 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿಅಜಿತ ಮನೋಚೇತನದ ಗೌರವ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಅವರು ವಿಶೇಷ ಚೇತನ ಮಕ್ಕಳು, ವ್ಯಕ್ತಿಗಳಿಗೆ ಮಾಶಾಸನ…
Read Moreದಸರಾ ಕ್ರೀಡಾಕೂಟ: ಜಿಲ್ಲಾಮಟ್ಟದ ಸ್ಪರ್ಧೆಗಳ ವಿವರ ಇಲ್ಲಿದೆ
ಕಾರವಾರ: 2022-23ನೇ ಸಾಲಿನ ಉತ್ತರ ಕನ್ನಡ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಇಲಾಖಾ ವತಿಯಿಂದ ಏರ್ಪಡಿಸಲಾಗಿದೆ.ಸ್ಪರ್ಧೆ ನಡೆಯುವ ದಿನಾಂಕ ಹಾಗೂ ಸ್ಥಳಗಳ ವಿವರಗಳು ಇಲ್ಲಿವೆ. ಸೆ.17 ಶನಿವಾರದಂದು ಕಬ್ಬಡ್ಡಿ ಸ್ಪರ್ಧೆಯು ಕಾರವಾರದ ಮಾಲಾದೇವಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹೆಚ್ಚಿನ…
Read Moreಪ್ರತಿಭಾ ಕಾರಂಜಿ:ಚಂದನ ವಿದ್ಯಾರ್ಥಿಗಳ ಸಾಧನೆ
ಶಿರಸಿ:ಶಿರಸಿ ನಗರ ಪಶ್ಚಿಮ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 10 ನೇ ವರ್ಗದ ಸಂಪ್ರೀತಾ ಎನ್. (ಇಂಗ್ಲೀಷ್ ಭಾಷಣ),…
Read Moreಟಿ.ಎಸ್.ಎಸ್.ನಲ್ಲಿ ಸೆ.19ರಿಂದ ಹಸಿ ಅಡಿಕೆ ಟೆಂಡರ್ ಪ್ರಾರಂಭ
ಶಿರಸಿ: ಶಿರಸಿಯ ಟಿ.ಎಸ್.ಎಸ್.ನಲ್ಲಿ ಈಗಾಗಲೇ ಮಳೆಗಾಲದ ಹಸಿ ಅಡಿಕೆ ವ್ಯಾಪಾರವನ್ನು ಆರಂಭಿಸಿ ಪ್ರತಿದಿನ ನಡೆಸಲಾಗುತ್ತಿದೆ. ಈ ವರ್ಷದಲ್ಲಿ ಕೊಳೆ ರೋಗವು ತೀವ್ರ ಪ್ರಮಾಣದಲ್ಲಿಇರುವುದರಿಂದ ಪ್ರತಿದಿನ ಸರಾಸರಿ 200 ರಿಂದ 250 ಕ್ವಿಂಟಲ್‌ಗಳಷ್ಟು ಹಸಿ ಅಡಿಕೆಯು ವ್ಯಾಪಾರವಾಗುತ್ತಿದ್ದು ರೈತರಿಗೆ ಒಳ್ಳೆಯ…
Read MoreTMS ಸೂಪರ್ ಮಾರ್ಟ್’ನಲ್ಲಿ ವಾರಾಂತ್ಯದ ರಿಯಾಯಿತಿ: ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್’ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. TMS WEEKEND OFFER SALE ದಿನಾಂಕ 17-09-2022 ರಂದು ಮಾತ್ರ. ಭೇಟಿ…
Read Moreಪ್ರತಿಭಾ ಕಾರಂಜಿ: ಲಯನ್ಸ್ ಶಾಲೆಗೆ ಸಮಗ್ರ ಪ್ರಶಸ್ತಿ
ಶಿರಸಿ: 2022-23ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ.ಸೆ. 15 ಗುರುವಾರದಂದು ನೀಲೆಕಣಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಶಿರಸಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್…
Read More