ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶಿರಸಿಯ ನಾದಶಂಕರ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದುರ್ಗಾವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಕುಶ-ಲವ ಯಕ್ಷಗಾನ ಸೆ.18ರಂದು ಸಂಜೆ 5ರಿಂದ ಪ್ರದರ್ಶನಗೊಳ್ಳಲಿದೆ.ಯಕ್ಷಗಾನ ಪ್ರದರ್ಶನದ…
Read MoreMonth: September 2022
ಜೆಇಇ ಅಡ್ವಾನ್ಸ ಪರೀಕ್ಷೆಯಲ್ಲಿ ಅರ್ಜುನ ವಿದ್ಯಾರ್ಥಿಗಳ ಸಾಧನೆ
ಧಾರವಾಡ: ಪ್ರತಿಷ್ಠಿತ ಐಐಟಿ, ಐಐಐಟಿ ಹಾಗೂ ಎನ್‌ಐಟಿ ಗಳಲ್ಲಿ ಪದವಿ ಪ್ರವೇಶಕ್ಕೆ ನಡೆಸಲಾಗುವ ಜೆಇಇ ಅಡ್ವಾನ್ಸ ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮಾರ್ ನಮನ್ ಭಟ್ ಭಾರತ…
Read Moreಅಡಿಕೆ-ಭತ್ತ ಬೆಳೆ ನಷ್ಟ: ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲು ಆಗ್ರಹ; ರವೀಂದ್ರ ನಾಯ್ಕ
ಸಿದ್ಧಾಪುರ: ಪ್ರಸಕ್ತ ವರ್ಷದ ಅತೀವೃಷ್ಟಿಯಿಂದ ಅಡಿಕೆ ಮತ್ತು ಭತ್ತ ಬೆಳೆಗಾರರು ತೀವೃ ನಷ್ಟಕ್ಕೆ ಒಳಗಾಗಿದ್ದು ವಿಧಾನಸಭೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಬೇಕೆಂದು ಜಿಲ್ಲೆಯ ಶಾಸಕರುಗಳಿಗೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. ಅವರು ಸಿದ್ಧಾಪುರ ತಾಲೂಕಿನ, ಅಣಲೆಬೈಲ್…
Read Moreದಿ.ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿಗೆ ಹೆಸರು ಪ್ರಕಟ: ಸೆ.24ಕ್ಕೆ ಪ್ರಶಸ್ತಿ ಪ್ರದಾನ
ಶಿರಸಿ: ದಿ. ಜಿ.ಎಸ್.ಹೆಗಡೆ, ಅಜ್ಜೀಬಳರವರ ಸ್ಮರಣಾರ್ಥ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಸಹಕಾರಿಗೆ ಹಾಗೂ ಓರ್ವ ಸಹಕಾರಿ ನೌಕರರಿಗೆ ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿ., ಪ್ರಧಾನ ಕಛೇರಿ, ಶಿರಸಿಯಿಂದ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದ್ದು, ಅದರಂತೆ 2020-21ನೇ…
Read Moreಹಾಲ್ಟಿoಗ್ ಬಸ್ ಪುನರಾರಂಭಿಸುವಂತೆ ಸಾರ್ವಜನಿಕರ ಪ್ರತಿಭಟನೆ
ಹೆಗ್ಗರಣಿ: ಸಿದ್ಧಾಪುರದಿಂದ ಹೆಗ್ಗರಣಿ ಮಾರ್ಗವಾಗಿ ಅಮ್ಮಿನಲ್ಲಿ ಹಾಲ್ಟಿoಗ್ ಬಸ್ ಪುನರಾರಂಭಿಸುವಂತೆ ಬಸ್ ತಡೆದು ಪ್ರತಿಭಟನೆಯನ್ನು ನಡೆಸಲಾಯಿತು. ಹೆಗ್ಗರಣಿ, ನಿಲ್ಕುಂದ,ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿದ್ದಾಪುರಕ್ಕೆ ಹೋಗಿ ಬರಲು ಬೆಳಿಗ್ಗೆ ಹಾಗೂ ಸಂಜೆ ಯಾವುದೇ ಬಸ್ ವ್ಯವಸ್ಥೆ…
Read Moreಸಾಮರಸ್ಯ, ನೈತಿಕತೆ ವೃದ್ದಿಗಾಗಿ ಗೀತಾಭಿಯಾನ ಪಾಲ್ಗೊಳ್ಳಿ: ಸ್ವರ್ಣವಲ್ಲೀ ಶ್ರೀ
ಶಿರಸಿ: ಸಮಾಜದಲ್ಲಿ ಸಾಮರಸ್ಯ ವೃದ್ಧಿ ಹಾಗೂ ನೈತಿಕತೆ ಹೆಚ್ಚಳಕ್ಕೂ ಭಗವದ್ಗೀತೆ ಕಾರಣವಾಗುತ್ತದೆ. ಈ ಗೀತಾ ಅಭಿಯಾನ ಎಲ್ಲರೂ ಪಾಲ್ಗೊಳ್ಳುವಂತೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕೋರಿದರು. ಶನಿವಾರ ಅವರು ದಾವಣಗೆರೆ ಜಿಲ್ಲಾ ಭಗವದ್ಗೀತಾ…
Read Moreಕಂದಕಕ್ಕೆ ಉರುಳಿದ ಲಾರಿ: ಚಾಲಕನ ದುರ್ಮರಣ
ಯಲ್ಲಾಪುರ: ಯಲ್ಲಾಪುರ ಅಂಕೋಲಾ ಮಾರ್ಗದ ಅರಬೈಲ್ ಘಾಟ್’ನ ಯು ಟರ್ನ್ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಭೀಕರ ಘಟನೆ ನಡೆದಿದೆ. ಆಂದ್ರಪ್ರದೇಶ ಮೂಲದ ಲಾರಿಯಾಗಿದ್ದು ಗ್ರಾನೈಟ್ ತುಂಬಿಕೊಂಡು ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಹೋಗುತಿದ್ದ ಸಮಯದಲ್ಲಿ ಈ…
Read Moreಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಂಕೋಲಾ: ತಾಲೂಕಾ ಹಾಲಕ್ಕಿ ಒಕ್ಕಲಿಗರ ಸಂಘದ ಆಶ್ರಯದಲ್ಲಿ 10ನೇ ವರ್ಷದ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.2021-22ನೇ ಸಾಲಿನ ಪರೀಕ್ಷೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿಭಾಗದ ಕಲೆ, ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ಹಾಲಕ್ಕಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು…
Read Moreವಿಜ್ಞಾನ ವಿಚಾರಗೋಷ್ಠಿ : ಸುವರ್ಣ ಭಂಡಾರಕರ್ ಪ್ರಥಮ
ಕುಮಟಾ: ಮಿರ್ಜಾನ್ ಜನತಾ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿನಿ ಸುವರ್ಣ ಭಂಡಾರಕರ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಪ್ರಶಸ್ತಿ ವಿಜೇತ ವಿದ್ಯಾರ್ಥಿನಿ ಹಾಗೂ ಮಾರ್ಗದರ್ಶಕ ಶಿಕ್ಷಕ ಮಹಾದೇವ ಗೌಡ ಅವರನ್ನು…
Read Moreಜೀವರಕ್ಷಕ ಓಝೋನ್‌ಗೆ ಸಂರಕ್ಷಣೆ ಅಗತ್ಯ:ಪ್ರವೀಣ ನಾಯಕ
ಕುಮಟಾ: ಮನುಷ್ಯ ಹಾಗೂ ಪ್ರಾಣಿಗಳು ಬದುಕಲು ಆಮ್ಲಜನಕ ಅತ್ಯಗತ್ಯ. ಅದೇ ರೀತಿ ಓಝೋನ್ ಕೂಡ ಅಷ್ಟೇ ಮುಖ್ಯ. ಆದ್ದರಿಂದ ಜೀವರಕ್ಷಕನಾದ ಓಝೋನ್‌ಗೆ ಸಂರಕ್ಷಣೆ ಬೇಕು ಎಂದು ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ನುಡಿದರು.ಅವರು ತಾಲೂಕಿನ ಹಿರೇಗುತ್ತಿ ಸೆಕೆಂಡರಿ…
Read More