ಶಿರಸಿ: ಜಿಲ್ಲೆಯ ಪ್ರಸಿದ್ದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹಾಗೂ ರೈತ ಮಹಿಳೆ ರಾಜೇಶ್ವರಿ ಹೆಗಡೆ ಹುಳಗೋಳ ಅವರಿಗೆ ಧಾರವಾಡದ ಕೃಷಿ ವಿವಿ ವಿಶೇಷ ಪುರಸ್ಕಾರ ಹಾಗೂ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು. ಕೃಷಿ ಸಚಿವ ಬಿ…
Read MoreMonth: September 2022
ರಂಗಭೂಮಿ ಪ್ರೋತ್ಸಾಹಕ್ಕೆ ಮಕ್ಕಳ ನಾಟಕ ಸ್ಪರ್ಧೆ; ಪ್ರೋ.ಭೀಮಸೇನ
ಶಿರಸಿ: ಮಕ್ಕಳ ರಂಗಭೂಮಿ ಪ್ರೋತ್ಸಾಹಿಸಲು ಅಕಾಡೆಮಿಯು ಇದೇ ಪ್ರಥಮ ಬಾರಿಗೆ ಮಕ್ಕಳ ನಾಟಕ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಹೇಳಿದರು.ಸೋಮವಾರ ಅವರು ತಾಲೂಕಿನ ಯಡಹಳ್ಳಿಯಲ್ಲಿ ಸ್ಥಳೀಯ ವಿದ್ಯೋದಯ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ…
Read Moreಪೋಟೊಗ್ರಾಫರ್ಸ ಅಸೋಸಿಯೇಷನ್ ಅಧ್ಯಕ್ಷರ ಆಯ್ಕೆ: 2ನೇ ಅವಧಿಗೆ ರಾಜು ಕಾನಸೂರು
ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಅಸೋಸಿಯೇಷನ್’ಗಳಲ್ಲಿ ಒಂದಾದ ಶಿರಸಿ ಪೋಟೋಗ್ರಾಫರ್ಸ ಹಾಗೂ ವಿಡಿಯೋಗ್ರಾಫರ್ಸ ಅಸೋಸಿಯೇಷನ್ ಅಧ್ಯಕ್ಷರಾಗಿ ಎರಡನೆ ಅವಧಿಗೆ ರಾಜು ಕಾನಸೂರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂತೋಷ ಶಿರ್ಸಿಕರ, ಖಜಾಂಚಿಯಾಗಿ ಕಿರಣ ಹೆಗಡೆ ಹಾಣಜಿ, ಕಾರ್ಯದರ್ಶಿಯಾಗಿ ಜಗದೀಶ ಜೈವಂತ, ಜಂಟಿ ಕಾರ್ಯದರ್ಶಿಯಾಗಿ…
Read Moreಕುಶಲಕರ್ಮಿಕೆ ಇಂದು ಆಸಕ್ತರ ಕಲೆಯಾಗಿದೆ: ರಾಯಕೋಡ
ಕಾರವಾರ: ಹಿಂದಿನ ಕಾಲದಲ್ಲಿ ಕೇವಲ ವಿಶ್ವಕರ್ಮ ಸಮುದಾಯಕ್ಕೆ ಮಾತ್ರ ಸಿಮೀತವಾದ ಕಲೆಯಲ್ಲಿ ಇಂದು ಆಸಕ್ತಿ ಇರುವಂಥವರು ತೊಡಗಿಕೊಳ್ಳುವ ಅವಕಾಶವಿದೆ ಎಂದು ಉಪವಿಭಾಗಾಧಿಕಾರಿ ಜಯಲಕ್ಷೀ ರಾಯಕೋಡ ಹೇಳಿದರು.ಜಿಲ್ಲಾಧಿಕಾರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆಯ…
Read Moreಸಿದ್ದಾಪುರದಲ್ಲಿ ಸ್ವಚ್ಛತಾ ಕಾರ್ಯ
ಸಿದ್ದಾಪುರ: ಪಟ್ಟಣದ ಶಂಕರಮಠದ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಉದ್ಯಾನವನದಲ್ಲಿ ಸ್ವಚ್ಛ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣ ಪಂಚಾಯತದಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸದಸ್ಯೆ ಮಂಜುಳ ಗಣಪತಿ ನಾಯ್ಕ, ಮುಖ್ಯಾಧಿಕಾರಿ ಕುಮಾರ ಡಿ.ನಾಯ್ಕ…
Read Moreನದೀಬಾಗ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಅಂಕೋಲಾ: ರೋಟರಿ ಕ್ಲಬ್, ಪಿ.ಎಂ.ಹೈಸ್ಕೂಲ್ ಎನ್‌ಸಿಸಿ ಘಟಕ (ಆರ್ಮಿ ವಿಂಗ್), ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಹಟ್ಟಿಕೇರಿ ಜೇಸೀ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನ ಮತ್ತು ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ…
Read Moreಶಾಂತಿಕಾ ಪರಮೇಶ್ವರಿಗೆ ವಿಜೃಂಭಣೆಯ ಹೂವಿನ ಪೂಜೆ
ಕುಮಟಾ: ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಪಟ್ಟಣದ ದೇವರಹಕ್ಕಲದಲ್ಲಿ ನೆಲೆಸಿರುವ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು.…
Read Moreಸಂಘಟನಾತ್ಮಕವಾಗಿ ಶ್ರಮಿಸಿದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ: ಸುಧಾಕರ್ ಶೇಟ್
ಸಿದ್ದಾಪುರ; ಸಮಾಜದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸಂಘಟನಾತ್ಮಕವಾಗಿ ಶ್ರಮಿಸಿದಲ್ಲಿ ಖಂಡಿತವಾಗಿಯೂ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ದೈವಜ್ಞ ವಾಹಿನಿ ಅಧ್ಯಕ್ಷ ಶಿರಸಿಯ ಸುಧಾಕರ್ ಶೇಟ್ ಹೇಳಿದರು.ಅವರು ಉತ್ತರ ಕನ್ನಡ ಜಿಲ್ಲಾ ದೈವಜ್ಞ ವಾಹಿನಿ ಮತ್ತು ಮಾತ್ರ ವಾಹಿನಿಯ…
Read Moreಮಂಜಗುಣಿಯ ಹದಗೆಟ್ಟ ರಸ್ತೆಗೆ ತಾತ್ಕಾಲಿಕ ದುರಸ್ತಿ ಭಾಗ್ಯ
ಅಂಕೋಲಾ: ತಾಲೂಕಿನ ಮಂಜಗುಣಿಯ 500 ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯರು ಲೋಕೋಪಯೋಗಿ ಇಲಾಖೆಯವರನ್ನು ಕರೆಯಿಸಿ ಇದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಚರ್ಚಿಸಿದರು. ಅದರಂತೆ ಲೋಕೋಪಯೋಗಿ ಇಲಾಖೆಯವರು ಜೆಸಿಬಿ, ರೋಲರ್ ಬಳಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿಗೆ ಮುಂದಾಗಿದ್ದಾರೆ.ಈ…
Read Moreಕ್ರೀಡಾಕೂಟ: ಕಬ್ಬಡ್ಡಿಯಲ್ಲಿ ಹಿರೇಗುತ್ತಿ ಚಾಂಪಿಯನ್
ಕುಮಟಾ: 2022ನೇ ಸಾಲಿನ ಎ.ವಿ ಬಾಳಿಗಾ ಕುಮಟಾ ಕ್ರೀಡಾಂಗಣದಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಗುಂಪು ವಿಭಾಗದಲ್ಲಿ ಬಾಲಕರ ಕಬಡ್ಡಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.ಯೋಗಾಸನ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ…
Read More