ಹೊನ್ನಾವರ: ತಾಲೂಕಿನ ಕಳಸಿನ ಮೋಟೆಯ ಸಮೀಪ ರೈಲು ಸೇತುವೆಯ ಮೇಲೆ ವ್ಯಕ್ತಿಯೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಕಬ್ಬಿಣದ ಸಲಾಕೆಗೆ ನೇತಾಡುತ್ತಿದ್ದನ್ನು ನೋಡಿ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮಂಗಳೂರು…
Read MoreMonth: September 2022
ರಾಜ್ಯ ಹೆದ್ದಾರಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕಗೊಂಡ ಜನತೆ
ದಾಂಡೇಲಿ : ಕಳೆದ ಒಂದು ವರ್ಷದಿಂದ ನಗರ ಹಾಗೂ ನಗರದ ಸುತ್ತಮುತ್ತಲು ಮೊಸಳೆಗಳ ಹಾವಳಿ ವ್ಯಾಪಕವಾಗಿರುವುದರ ಜೊತೆಯಲ್ಲಿ ಜೀವ ಬಲಿ ಪಡೆದಿರುವಂತಹ ಘಟನೆಗಳು ಸುದ್ದಿಯಾಗಿದೆ.ಮೊಸಳೆಗಳ ದಾಳಿಯಿಂದ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಈಗಾಗಲೆ ಅರಣ್ಯ ಇಲಾಖೆ, ನಗರ ಸಭೆ, ಕಂದಾಯ ಇಲಾಖೆ…
Read Moreಕ್ರೀಡಾಕೂಟಗಳ ಅನುದಾನ ಹೆಚ್ಚಿಸಲು ಸಿಎಂ ಗಮನಕ್ಕೆ ತರಲಾಗುವುದು: ದಿನಕರ ಶೆಟ್ಟಿ
ಹೊನ್ನಾವರ; ವಿದ್ಯಾರ್ಥಿಗಳ ಕ್ರೀಡೆಗೆ ಪೊತ್ಸಾಹ ನೀಡಲು ಶಾಲೆಗಳಿಗೆ ಕ್ರೀಡಾಕೂಟಗಳ ಸಂಘಟನೆಗೆ ಅನುದಾನ ಸಾಲುತ್ತಿಲ್ಲ. ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.ಪಟ್ಟಣದ ಎಸ್.ಡಿ.ಎಂ. ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ…
Read Moreಕ್ರೀಡಾಕೂಟ: ಸತತ 17ನೇ ಬಾರಿ ಸಮಗ್ರ ಚಾಂಪಿಯನ್ ಪಟ್ಟವೇರಿದ ಮಾರಿಕಾಂಬಾ ಪ್ರೌಢಶಾಲೆ
ಶಿರಸಿ: ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲೆ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಬಹುಮಾನಗಳ ರಾಶಿ ಬಾಚಿಕೊಂಡಿದ್ದು ಒಟ್ಟಾರೆ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಚಾಂಪಿಯನ್ ಆಗಿ ಹೊರ…
Read Moreವಿಶ್ವ ಓಜೋನ್ ದಿನ:ಜಾಗೃತಿ ನಾಟಕ ಪ್ರದರ್ಶನ
ಅಂಕೋಲಾ: ಕೆ.ಎಲ್ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಜೋಗುಳ ಇವರ ಸಹಯೋಗದಲ್ಲಿ ವಿಶ್ವ ಓಜೋನ್ ದಿನದ ಕುರಿತು ಜಾಗೃತಿ ನಾಟಕ ಪ್ರದರ್ಶಿಸಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಖ್ಯೋಪಾಧ್ಯಾಪಕರಾದ ಶ್ರೀಮತಿ ಚಂದ್ರಬಾಗಿ ನಾಯಕ ಭಾಗವಹಿಸಿ ಮಾತನಾಡುತ್ತಾ ಓಝೋನ್ ಭೂಮಿಯ…
Read Moreಹಿಂದಿ ದಿವಸ ಆಚರಣೆ ನಿರ್ಧಾರ ಸ್ಥಗಿತಕ್ಕೆ ಆಗ್ರಹ
ಯಲ್ಲಾಪುರ : ಹಿಂದಿ ದಿವಸ ಆಚರಣೆಯ ನಿರ್ಧಾರ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಸೆ.14 ರಂದು ಹಿಂದಿ ದಿವಸ ಆಚರಣೆ ಮಾಡಿರುವುದು, ಹಿಂದಿ ಭಾಷೆಗೆ ವಿಶೇಷ ಮನ್ನಣೆ ನೀಡಿರುವುದು ಇತರ ಭಾಷೆಗಳಿಗೆ ಅವಮಾನ ಮಾಡಿದಂತಾಗಿದೆ.…
Read Moreಮಕ್ಕಳು ಪಠ್ಯಕ್ಕಷ್ಟೇ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲೂ ತೊಡಗಿಸಿಕೊಳ್ಳಿ: ಸಚಿವ ಹೆಬ್ಬಾರ್
ಯಲ್ಲಾಪುರ : ಇಂದಿನ ಆಧುನಿಕ ಯುಗದಲ್ಲಿ ಮಕ್ಕಳನ್ನು ಪಠ್ಯಕ್ಕಷ್ಟೆ ಸೀಮಿತವಾಗಿಸದೇ, ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಪಾಲಕರು ಆಸಕ್ತಿ ತೋರಬೇಕು. ಇಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ವಿಫುಲ ಅವಕಾಶಗಳಿದ್ದು, ಮಕ್ಕಳ…
Read Moreಕೌಶಲ ದಿಕ್ಷಾಂತದಿಂದ ಆಕಾಂಕ್ಷಿಗಳ ಬಾಳಲ್ಲಿ ಹೊಸ ಚೈತನ್ಯ: ಡಾ.ಪಿಕಳೆ
ಕಾರವಾರ: ವೃತ್ತಿ ಕೌಶಲ ಪಡೆದ ಸಾವಿರಾರು ಯುವ ಆಕಾಂಕ್ಷಿಗಳ ಬಾಳಲ್ಲಿ ಹೊಸ ಚೈತನ್ಯ ತುಂಬಲು ಕೌಶಲ ದಿಕ್ಷಾಂತ ಸಮಾರಂಭದಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮ ಏರ್ಪಡಿಸಿರುವುದು ಅತ್ಯಂತ ಅಭಿನಂದನೀಯ ಮಾತ್ರವಲ್ಲ ಇದು ಇಂದಿನ ಅಗತ್ಯ ಎಂದು ಕಾರವಾರ ನಗರಸಭೆ ಅಧ್ಯಕ್ಷ…
Read Moreರೋಟರಿ ಕ್ಲಬ್’ನಿಂದ ವಿಜೃಂಭಣೆಯ ಇಂಜಿನಿಯರ್ಸ್ ದಿನ ಆಚರಣೆ
ಕಾರವಾರ: ರೋಟರಿ ಕ್ಲಬ್ ಕಾರವಾರ ಇವರ ವತಿಯಿಂದ ಸೆಪ್ಪೆಂಬರ್ 15 ರಂದು ನಾಡುಕಂಡ ಶ್ರೇಷ್ಠ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮದಿನ ಹಾಗೂ ಇಂಜಿನಿಯರ್‌ಗಳ ದಿನವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ದೀಪಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೋಟರಿ…
Read Moreಅನಧಿಕೃತ ಕಟ್ಟಡ ಖುಲ್ಲಾಕ್ಕೆ 8 ದಿನ ಅವಕಾಶ: ಸುನೀಲ ನಾಯ್ಕ
ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಕಟ್ಟಡವನ್ನು 8 ದಿನದ ಒಳಗಾಗಿ ಖುಲ್ಲಾ ಪಡಿಸದೆ ಹೋದರೆ ಮುಂದಾಗುವ ಹೊಣೆಗಾರಿಕೆಗೆ ನೇರ ಜಿಲ್ಲಾಡಳಿತ ಕಾರಣ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಅವರು ಶನಿವಾರದಂದು ನಿಶ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ…
Read More