ಸಿದ್ದಾಪುರ:ಜಿಲ್ಲಾ ಬಿಎಸ್‌ಎನ್‌ಎಲ್‌ನ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಸಿದ್ದಾಪುರದ ಪ್ರಶಾಂತ ಮಧುಕರ ರೋಖಡೆ ಅವರನ್ನು ನೇಮಕ ಮಾಡಲಾಗಿದೆ. ಬಿಎಸ್‌ಎನ್‌ಎಲ್‌ನ ಎಡಿಜಿ ಎಸ್.ಕೆ.ಬಲ್ಯಾನ್ ನೇಮಕದ ಆದೇಶವನ್ನು ಹೊರಡಿಸಿದ್ದಾರೆ.
Read MoreMonth: May 2022
ಪಿಎಂ ಕೇರ್ಸ್ ಫಲಾನುಭವಿ ಮಕ್ಕಳಿಗೆ ಮೋದಿ ವೈಯಕ್ತಿಕ ಪತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕೇರ್ಸ್ ಯೋಜನೆಯ 4,000 ಕ್ಕೂ ಹೆಚ್ಚು ಫಲಾನುಭವಿ ಮಕ್ಕಳಿಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಪತ್ರದಲ್ಲಿ ಅವರು ಯೋಜನೆಯ ವಿವಿಧ ಪ್ರಯೋಜನಗಳನ್ನು ವಿವರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹೆತ್ತವರನ್ನು…
Read Moreಸಾಮಾನ್ಯ ವ್ಯಕ್ತಿಯೊಬ್ಬರ ಮನೆ ಮದುವೆಗೆ ಪಕ್ಷಾತೀತವಾಗಿ ಪಾಲ್ಗೊಂಡ ಮುಖಂಡರು
ಯಲ್ಲಾಪುರ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಸಾಮಾನ್ಯ ವ್ಯಕ್ತಿಯೊಬ್ಬರ ಮಗಳ ಮದುವೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿ ಅಚ್ಚರಿ ಮೂಡಿಸಿದರು. ಮೂಲ ಮುಂಡಗೋಡ, ಹಾಲಿ ಯಲ್ಲಾಪುರ ನಿವಾಸಿಯಾಗಿರುವ ವಾಚ್ ಮೇಕರ್ ಜುಲ್ಫಿಕರ್ ಸೋನಾರ್ ಹಾಗೂ ಆಯೇಶಾ ದಂಪತಿ ಪುತ್ರಿ…
Read Moreಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ
ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿಯ ನವಗ್ರಾಮದಲ್ಲಿ ಬರುವ ವಾರ್ಡ್ ನಂ:01 ಗ್ರಾಮ ಪಂಚಾಯತಿ ಮಟ್ಟದಲ್ಲಿ ದೊಡ್ಡ ವಾರ್ಡ್ ಆಗಿದ್ದು, ಈ ವಾರ್ಡಿನ ಜನರಿಗೆ ಕುಡಿಯುವ ನೀರಿನ ಬಹುದೊಡ್ಡ ಸಮಸ್ಯೆ ಎದುರಾಗಿದೆ. ಅಲ್ಲೆ ಕೂಗಳತೆಯ ದೂರದಲ್ಲಿ ಗ್ರಾಮ ಪಂಚಾಯತಿ…
Read Moreಅನಾರೋಗ್ಯ ಪೀಡಿತ ನಾಯಿಯನ್ನು ಆರೈಕೆ ಮಾಡಿ ಮಾನವೀಯತೆ ಮೆರೆದ ರೈತ ಆನಂದ್ ಸಿಂಗ್
ದಾಂಡೇಲಿ: ಅನಾರೋಗ್ಯ ಪೀಡಿತ ರಾಟ್ ವೀಲರ್ ನಾಯಿಯೊಂದನ್ನು ತಾಲ್ಲೂಕಿನ ತಾಟಗೇರಾ ಗ್ರಾಮದಲ್ಲಿ ಬಿಟ್ಟು ಹೋಗಿರುವುದನ್ನು ಕಂಡ ರೈತ ಆನಂದ ಸಿಂಗ್ ರಜಪೂತ ಅವರು ಚಿಕಿತ್ಸೆ ನೀಡಿ, ಗುಣಮುಖವನ್ನಾಗಿಸಿ ಮಾನವೀಯತೆಯನ್ನು ಮರೆದಿದ್ದರು. ಈ ನಡುವೆ ಅವರು ರೈತನಾಗಿರುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು…
Read Moreವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಾಗ ಪೂಜಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಶಿರಸಿ: ತಾಲೂಕಿನ ಬದನಗೋಡ ಪಂಚಾಯತಲ್ಲಿ.ಬಿಲ್ ಕಲೆಕ್ಟರ್, ಸೆಕರೆಟರೀ, ಪಿ.ಡಿ.ಓ .ಆಗಿ. ಅನೇಕ ಪಂಚಾಯತಲ್ಲಿ ಸೇವೆ ಸಲ್ಲಿಸಿದ ನಾಗ ಮುತ್ತ ಪೂಜಾರಿ ಇವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಆದಕಾರಣ ಇವರನ್ನು ಸಂತೋಳ್ಳಿ, ವದ್ದಲ.ಗ್ರಾಮಸ್ತರಿಂದ. ವದ್ದಲ ರಾಮಲಿಂಗೇಶ್ವರ ದೇವಸ್ತಾನದಲ್ಲಿ ಕೃತಜ್ಞತೆ…
Read More‘ಅರಣ್ಯ ಭೂಮಿ ಹಕ್ಕು- ಸುಪ್ರಿಂ ಕೋರ್ಟ್ ವಿಚಾರಣೆ’ : ಶಿರಸಿಯಲ್ಲಿ ರಾಜ್ಯ ಮಟ್ಟದ ಕಾನೂನು ಚಿಂತನ ಕೂಟ.
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜೂನ್ 4, ಶನಿವಾರ ಮಧ್ಯಾಹ್ನ 3.30 ಕ್ಕೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ‘ರಾಜ್ಯಮಟ್ಟದ ಅರಣ್ಯ ಭೂಮಿ ಹಕ್ಕು- ಸುಪ್ರಿಂ ಕೋರ್ಟ ವಿಚಾರಣೆ’- ಚಿಂತನ ಕೂಟ ಸಂಘಟಿಸಲಾಗಿದೆ…
Read Moreಅಹಮದಾಬಾದಿನಲ್ಲಿ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ 632 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಗಳನ್ನು ಗುರಿಯಾಗಿಟ್ಟುಕೊಂಡು ಈ ಕ್ರೀಡಾ…
Read Moreರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಬೆಂಗಳೂರು :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡಾಕೂಟ ಆಯೋಜಿಸಿರುವುದು ಒಂದು ಉತ್ತಮ ಕೆಲಸ.. ಈ ರೀತಿಯ ಕ್ರೀಡಾಕೂಟ ಆಯೋಜಿಸುವುದರಿಂದ ಸದಾ ತಮ್ಮದೆ ಆದ ಕೆಲಸದ ಒತ್ತಡದಲ್ಲಿರುವ ನೌಕರರ ಮನಸ್ಸಿಗೆ ಉಲ್ಲಾಸ ಸಿಗಲಿದೆ ಎಂದು ರೇಷ್ಮೆ, ಯುವ…
Read Moreಗ್ರಾಮೀಣ ಪ್ರದೇಶದ ನೈರ್ಮಲ್ಯ ಕಾಪಾಡುವಂತೆ ಅಧಿಕಾರಿಗಳಿಗೆ ಪ್ರಿಯಾಂಗಾ ಸೂಚನೆ
ಕಾರವಾರ:ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭಾಗವಹಿಸಿ ಮಾತನಾಡಿದರು. ಮನೆಯ ಸುತ್ತ ಮುತ್ತ ಸೊಳ್ಳೆಗಳ…
Read More