Slide
Slide
Slide
previous arrow
next arrow

ಅ.4 ರಿಂದ ಕೊಳೆ ಅಡಿಕೆ, ಉದುರು ಅಡಿಕೆ ಟೆಂಡರ್ ಪ್ರಾರಂಭ – TMS SIRSI

ಮಳೆಗಾಲದ ಕೊಳೆ ಅಡಿಕೆ, ಉದುರು ಅಡಿಕೆಗಳನ್ನು ಅಕ್ಟೋಬರ್ 4, ಸೋಮವಾರದಿಂದ ಟೆಂಡರ್ ಮೂಲಕ ಖರೀದಿಯು ಟಿ.ಎಂ.ಎಸ್ ಶಿರಸಿ ಆವರಣದಲ್ಲಿ ಪ್ರಾರಂಭವಾಗಲಿದೆ. ಪ್ರತಿ ಸೋಮವಾರ, ಗುರುವಾರ ಹಾಗು ಶನಿವಾರದಂದು ಈ ಅಡಿಕೆ ಖರೀದಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಟಿ.ಎಂ.ಎಸ್…

Read More

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಕಾಶ ನಾಯಕ

ಕುಮಟಾ: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೆÇಲೀಸ್ ಇಲಾಖೆ, ಅರಣ್ಯ ಇಲಾಖೆ, ತಾಲೂಕು ಆಡಳಿತ ಕುಮಟಾ…

Read More

ತುಂಬು ಹೃದಯದ ಧನ್ಯವಾದಗಳು – ಸಯ್ಯದ ಮುಜೀಬ ಸೈಯ್ಯದ ಅಹಮದ್ ಅಲಿ

ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಸ್ಥಾನ ನೀಡಿ, ಪಕ್ಷದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಮಾಜಿ ಪ್ರಧಾ‌ನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇಗೌಡ, ಮುಖಂಡರಾದ ಶಶಿಭೂಷಣ ಹೆಗಡೆ,…

Read More

ಬ್ರಾಹ್ಮೀ ಮಾಲ್ಟ್- ಜಾಹೀರಾತು

ನಿಮ್ಮ ಮಗುವಿನ ಪ್ರೀತಿ ಪೂರ್ವಕ ಆರೈಕೆಯಲ್ಲಿ.. ಶ್ರೀ ರಾಮ್ ಹೋಮ್ ಪ್ರೋಡಕ್ಟ್ ಅವರ BRAHMI MaltProteins & Vitamins 6 ತಿಂಗಳ ನಂತರದ ಮಕ್ಕಳಿಗಾಗಿ ನಿಮ್ಮ ಹತ್ತಿರದ ಮೆಡಿಕಲ್ ಶಾಪ್, ಕದಂಬ ಮಾರ್ಕೆಟಿಂಗ್ ಶಿರಸಿ, ಶುಭದಾ ಫಾರ್ಮಾ ಮತ್ತು…

Read More

ಅ.02 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ಎಂ.ಎಂ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀ-ಶಾಸ್ತ್ರಿಜೀ ಜಯಂತಿ ಆಚರಣೆ

ಶಿರಸಿ: ಎಂ.ಇ.ಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಚಾರ್ಯೆ ಡಾ.ಸುಜಾತಾ ಪಾತರಪೇಕರ್ ಗಾಂಧಿಯವರ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗಾಂಧಿ ಮತ್ತು ಶಾಸ್ತ್ರಿ ಯವರ ಜಯಂತಿಯನ್ನು ಆಚರಿಸಲಾಯಿತು. ಎನ್.ಎಸ್.ಎಸ್ ಜಿಲ್ಲಾ…

Read More

ಎಂಇಎಸ್ ಕಾಮರ್ಸ್ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

ಶಿರಸಿ: ನಗರದ ಎಂ.ಇ.ಎಸ್’ನ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಡಾ.ಟಿ.ಎಸ್ ಹಳೇಮನೆ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗಾಂಧಿ ಜಯಂತಿಯನ್ನು ಆಚರಿಸಿದರು. ಇದೆ ಸಮಯದಲ್ಲಿ ಮಾತನಾಡಿದ ಅವರು ಗಾಂಧಿಯವರ ಆದರ್ಶ ಎಲ್ಲರೂ ಪಾಲಿಸುವಂತದ್ದು. ಜಾತೀಯತೆ, ಅಸ್ಪ್ರಶ್ಯತೆ ತೊಡೆದು ಹಾಕಲು ಅವರು…

Read More

ಶನಿವಾರ-ಭಾನುವಾರ ಸುಪರ್ ಮಾರ್ಟ್ ತೆರೆದಿರುತ್ತದೆ – TMS ಸುಪರ್ ಮಾರ್ಟ್

ಅ.2 ರಂದು ಸಂಘಕ್ಕೆ ರಜೆ ಇರುತ್ತದೆ. ಶನಿವಾರ ಹಾಗು ಭಾನುವಾರ ಸುಪರ್ ಮಾರ್ಟ್ ವಿಭಾಗವು ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಟಿ.ಎಂ.ಎಸ್ ಸುಪರ್ ಮಾರ್ಟ್ಎ.ಪಿ.ಎಂ.ಸಿ ಯಾರ್ಡ್, ಶಿರಸಿ9483682828

Read More

ಸುವಿಚಾರ

ಕ್ವಚಿದ್ಭೂಮೌ ಶಯ್ಯಾ ಕ್ವಚಿದಪಿ ಚ ಪರ್ಯಂಕಶಯನಂಕ್ವಚಿಚ್ಛಾಕಾಹಾರೀ ಕ್ವಚಿದಪಿ ಚ ಶಾಲ್ಯೋದನರುಚಿಃ |ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ || ಕೆಲವೊಮ್ಮೆ ಭೂಮಿಯೇ ಹಾಸಿಗೆ, ಇನ್ನು ಕೆಲವೊಮ್ಮೆ ಮೆತ್ತನೆಯ ಸುಪ್ಪತ್ತಿಗೆ, ಹಲವೊಮ್ಮೆ…

Read More

ಪಂಚಲಿಂಗದಲ್ಲಿ ಎನ್.ಎಸ್.ಎಸ್ ಘಟಕಕ್ಕೆ ಚಾಲನೆ

ಶಿರಸಿ: ರಾಷ್ಟ್ರೀಯ ಸೇವಾ ಯೋಜನೆಯಡಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಗಳು ಗ್ರಾಮೀಣ ಜನತೆಗೆ ಮಾರ್ಗದರ್ಶನವಾಗಿದೆ ಎಂದು ಪಂಚಲಿಂಗ ಲಕ್ಷ್ಮಿನಾರಾಯಣ ಪಂಚಲಿಂಗೇಶ್ವರ ದೇವಾಲಯದ ಅಧ್ಯಕ್ಷ ಮಧುಕೇಶ್ವರ ಹೆಗಡೆ ಹೇಳಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು…

Read More
Back to top