• Slide
  Slide
  Slide
  previous arrow
  next arrow
 • ಮೊಸಳೆ ಬಾಯಿಗೆ ಸಿಕ್ಕಿ ಮೃತನಾದ ಬಾಲಕನ ಮನೆಗೆ ಆರ್ವಿಡಿ ಭೇಟಿ

  ದಾಂಡೇಲಿ: ಇಲ್ಲಿನ ಕಾಳಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಬಾಲಕ ಮೊಸಳೆ ಬಾಯಿಗೆ ಸಿಕ್ಕಿ ಮೃತಪಟ್ಟಿದ್ದು, ಶುಕ್ರವಾರ ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ ದೇಶಪಾಣಡೆ ಬಾಲಕನ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು. ಅಲ್ಲದೇ ಸರ್ಕಾರದಿಂದ ಅಗತ್ಯ…

  Read More

  3 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಾಟ; ಆರೋಪಿ ಇಬ್ರಾಹಿಂ ಬಂಧನ

  ಶಿರಸಿ: ಮಹೀಂದ್ರಾ ಪಿಕಪ್ ವಾಹನದ ಮೇಲೆ ಅಕ್ರಮ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಶುಕ್ರವಾರ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು…

  Read More

  ಜಿಲ್ಲಾದ್ಯಂತ ಬಾಂಬ್ ಸ್ಕ್ವಾಡ್’ನಿಂದ ತಪಾಸಣೆ

  ಭಟ್ಕಳ: ಕುಮಟಾದ ಪಾಲಿಟೆಕ್ನಿಕ್ ಹಿಂಭಾಗದಲ್ಲಿ ಹುಸಿ ಬಾಂಬ್ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಜಾಗೃತರಾದ ಜಿಲ್ಲಾ ಪೆÇಲೀಸ್ ಇಲಾಖೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಿದ ಪರಿಣಾಮ ತಾಲೂಕಿನೆಲ್ಲೆಡೆ ಬಾಂಬ್ ನಿಷ್ಕ್ರಿಯ ದಳದ ಮೂಲಕ ತಪಾಸಣೆಯನ್ನು ನಡೆಸಿದ್ದಾರೆ. ಕಾರವಾರದ ಬಾಂಬ್ ಪತ್ತೆದಳ…

  Read More

  ಅ.30 ರಂದು ಗಡಿಭಾಗದಲ್ಲಿ ರಾಜ್ಯೋತ್ಸವ ಸಪ್ತಾಹ

  ಜೋಯಿಡಾ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಪ್ರೇರಣಾ ಸಂಸ್ಥೆ ಗುಂದ ಇವರ ಆಶ್ರಯದಲ್ಲಿ ತಾಲೂಕಿನ ನಂದಿಗದ್ದಾ ಗ್ರಾ.ಪಂ ವ್ಯಾಪ್ತಿಯ ಯರಮುಖದ ಸೋಮೇಶ್ವರ ಸಭಾಭವನದಲ್ಲಿ ಅ. 30 ರಂದು ಶನಿವಾರ ಗಡಿಭಾಗದಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.…

  Read More

  ಸುವಿಚಾರ

  ಯಾವಂತಃ ಕುರುತೇ ಜಂತುಃ ಸಂಬಂಧಾನ್ಮನಸಃ ಪ್ರಿಯಾನ್ತಾವಂತೋಸ್ಯ ನಿಖನ್ಯಂತೇ ಹೃದಯೇ ಶೋಕಶಂಕವಃ || ಮಾನವ ಜೀವಿಯು ತನ್ನ ಬದುಕಿನಲ್ಲಿ ಎಷ್ಟೆಲ್ಲ ಸಂಬಂಧಗಳನ್ನು ಮನಸಿಗೆ ಪ್ರಿಯವಾದುದೆಂದು ಆಲಂಗಿಸುತ್ತ, ಅಪ್ಪಿಕೊಳ್ಳುತ್ತ, ಕಟ್ಟಿಕೊಳ್ಳುತ್ತ ಹೋಗುವನೋ ಅಷ್ಟಷ್ಟು ಅವನ ಹೃದಕ್ಕೆ ನೋವಿನ ಶಲಾಕೆಗಳ ತಿವಿತವುಂಟಾಗುತ್ತದೆ. ಅಂದರೆ,…

  Read More

  ಪುನೀತ್ ರಾಜ್‌ಕುಮಾರ್’ಗೆ ಉತ್ತರ ಕನ್ನಡವೆಂದರೆ ಬಹಳ ಪ್ರೀತಿ; ಅವರ ಕೊನೆಯ ಪೋಸ್ಟ್’ನಲ್ಲಿ ಏನಿತ್ತು? ನೋಡಿ..

  ಶಿರಸಿ: ಉತ್ತರ ಕನ್ನಡ ಜಿಲ್ಲೆಗೂ ಪುನಿತ್ ರಾಜ್ ಕುಮಾರ್ ರವರಿಗೂ ಅವಿನಾಭಾವ ಸಂಬಂಧವಿದೆ. ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಈ ಭಾಗಕ್ಕೆ ಬಂದು ಇಲ್ಲಿನ ಸೌಂದರ್ಯದ ಬಗ್ಗೆ ಮೂಕ ವಿಸ್ಮಿತರಾಗಿದ್ದರು. ಅವರು ಮರಣ ಹೊಂದುವ ಒಂದು ದಿನದ…

  Read More

  ಜನಸಾಮಾನ್ಯರ ಸಮಸ್ಯೆಗೆ ಕಿವಿಯಾದ ಪಿಎಸ್ಐ ಈರಯ್ಯ

  ಶಿರಸಿ: ಫೇಸ್‌ಬುಕ್‌ನಲ್ಲಿ ಡುಪ್ಲಿಕೇಟ್ ಏಕೌಂಟ್ ಮಾಡಿ ದುಡ್ಡು ಕೇಳುತ್ತಾರೆ. ಅಂತವರ ವಿರುದ್ಧ ಕಾನೂನು ಏನೂ ಹೇಳುತ್ತೇ? ಪೋಲಿಸರು ಖಾಸಗಿ ವ್ಯಕ್ತಿ ಮನೆ ಒಳಗೆ ಏಕಾ ಏಕಿಯಾಗಿ ಪ್ರವೇಶ ಮಾಡಬಹುದೋ? ಸಂಶಯದ ಆಧಾರದ ಮೇಲೆ ಯಾವುದೋ ವ್ಯಕ್ತಿಗೆ ಪೋಲಿಸರು ಹೊಡೆಯಬಹುದೋ?…

  Read More

  ಜಿಎಸ್‍ಟಿ ಪರಿಹಾರಕ್ಕೆ ಕೇಂದ್ರದಿಂದ 44 ಸಾವಿರ ಕೋಟಿ ರೂ.ಬಿಡುಗಡೆ

  ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್‍ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ 44 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾದ 1,15,000 ಕೋಟಿ ರೂಪಾಯಿಗಳನ್ನು…

  Read More

  ಯಶಸ್ಸಿನ ಗುರಿ ಮುಟ್ಟಲು ಗುರಿ-ನಿರ್ಧಾರ ಮುಖ್ಯ; ವಿಘ್ನೇಶ್ ನಾಯ್ಕ

  ಶಿರಸಿ: ಸರಿಯಾದ ಗುರಿ, ವ್ಯಕ್ತಿ, ನಿರ್ಧಾರ ನಮ್ಮ ಜೊತೆಯಲ್ಲಿದ್ದರೆ ಒಂದಲ್ಲಾ ಒಂದು ದಿನ ಯಶಸ್ಸಿನ ಶಿಖರ ಮುಟ್ಟುವುದು ಖಂಡಿತ ಇದಕ್ಕೆ ತಾಳ್ಮೆ ಹಾಗೂ ಪರಿಶ್ರಮ ಮುಖ್ಯ ಎಂದು ವಿಘ್ನೇಶ್ ಜಿ ನಾಯ್ಕ ಹೇಳಿದರು. ನಗರದ ಎಂ ಎಂ ಕಲಾ…

  Read More

  ಹಾನಗಲ್ ಉಪಚುನಾವಣೆ ಹಿನ್ನೆಲೆ; ಜಿಲ್ಲೆಯಲ್ಲಿ ಬಿಗಿ ಬಂದೋವಸ್ತ್

  ಶಿರಸಿ: ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲೂ ಕಟ್ಟುನಿಟ್ಟಿನ ಪೆÇಲೀಸ್ ತಪಾಸಣೆ ನಡೆದಿದೆ.ಜಿಲ್ಲೆಯ ಶಿರಸಿ ತಾಲೂಕಿನ ಗಡಿಭಾಗವಾದ ದಾಸಕೊಪ್ಪ, ರಂಗಾಪುರ, ಬಿಡ್ಕಿಬೈಲ್, ಸಂತೊಳ್ಳಿ, ಕಿರವತ್ತಿ ಭಾಗದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರ ಗಸ್ತು ತಿರುಗುತ್ತಿದ್ದಾರೆ.…

  Read More
  Leaderboard Ad
  Back to top