ಭಟ್ಕಳ: ಇಲ್ಲಿನ ಗುರುಕೃಪಾ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಎಸ್ ನಾಯ್ಕ ಮಣ್ಕುಳಿ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ನಾರಾಯಣ ನಾಯ್ಕ ಗುರುಕೃಪಾ ಪತ್ತಿನ ಸಹಕಾರಿ ಸಂಘದಲ್ಲಿ ಎರಡು ಬಾರಿ ನಿರ್ದೇಶಕರಾಗಿದ್ದು, ಹಾಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು…
Read Moreeuttarakannada.in
ಶ್ರೀ ಶಂಕರ – ನಾರಾಯಣರಿಗೆ ಸಂಭ್ರಮದ ದೀಪೊತ್ಸವ
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಮಠದೇವಳ ಗ್ರಾಮದಲ್ಲಿಯ ಪುರಾತನ ಶಿಲಾಮಯ ದೇಗುಲ ಹಳೆಯೂರು ಶ್ರೀ ಶಂಕರ-ನಾರಾಯಣ. ಸುಮಾರು 500 ವರ್ಷಗಳ ಹಿಂದೆ ಸೋದೆ ಅರಸರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಈ ದೇಗುಲದಲ್ಲಿ ವಿಜೃಂಭಣೆಯಿಂದ ದೀಪೋತ್ಸವನ್ನು ನೆರವೇರಿಸಲಾಯಿತು. ದತ್ತ ಜಯಂತಿ ಶುಭ…
Read Moreದೇವರಾಜ ಅರ್. ವರ್ಗಾವಣೆ; ಶಿರಸಿ-ಕಾರವಾರಕ್ಕೆ ನೂತನ ಸಹಾಯಕ ಆಯುಕ್ತರ ನೇಮಕ
ಶಿರಸಿ: ಕಳೆದೆರಡು ವರ್ಷಗಳಿಂದ ಶಿರಸಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದೇವರಾಜ್ ಆರ್. ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ದೇವರಾಜ್ ಆರ್. ಅವರನ್ನು ಧಾರವಾಡ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಆದೇಶ ಹೊರಡಿಸಿದ್ದು, ಶಿರಸಿಗೆ…
Read Moreಬೈಕ್ ಸ್ಕಿಡ್: ಸವಾರ ಗಂಭೀರ
ಜೋಯಿಡಾ: ತಾಲ್ಲೂಕಿನ ರಾಮನಗರದಿಂದ ಗೋವಾಕ್ಕೆ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ಸವಾರನ ಅತೀಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಸ್ಕಿಡ್ ಆಗಿ ಬಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಜೋಯಿಡಾ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಲಕೋಡ ಟೋಲ್…
Read Moreಇಂದು ದಾಂಡೇಲಿಯ ಶ್ರೀವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಸ್ತ್ರತ ಬೈಠಕ್ : ಚಂದ್ರು ಮಾಳಿ
ದಾಂಡೇಲಿ : ಅಯೋಧ್ಯೆಯಲ್ಲಿ ಭವ್ಯರಾಮ ಮಂದಿರದ ನಿರ್ಮಾಣವಾಗಿ, 2024ರ ಜನವರಿ22 ರಂದು ಪ್ರಭು ಶ್ರೀರಾಮನ ಪ್ರತಿಷ್ಠಾಪನಾ ಪೂಜಾ ಕಾರ್ಯ ನಡೆಯಲಿರುವುದರಿಂದ ಮನೆ ಮನೆಗಳಿಗೆ ಅಕ್ಷತೆ, ಆಮಂತ್ರಣ ಪತ್ರಿಕೆ ಮತ್ತು ಶ್ರೀರಾಮನ ಭಾವಚಿತ್ರ ಹಂಚಿಕೆ ಮಾಡುವುದರ ಬಗ್ಗೆ ಚರ್ಚೆ ನಡೆಸಿ,…
Read Moreಮೌಳಂಗಿ ಇಕೋ ಪಾರ್ಕಿಗೆ ಹರಿದು ಬರುತ್ತಿರುವ ಜನಸಾಗರ
ಜೋಯಿಡಾ : ದಟ್ಟ ಕಾಡಿನ ನಡುವೆ ದುಮ್ಮಿಕ್ಕುವ ಕಾಳಿ ನದಿ. ಅದೇ ಕಾಳಿ ನದಿಯ ತಟದಲ್ಲಿರುವ ಮೌಳಂಗಿ ಇಕೋ ಪಾರ್ಕ್. ಅಂದ ಹಾಗೆ ಈ ಇಕೋ ಪಾರ್ಕ್ ಜೋಯಿಡಾ ತಾಲೂಕು ವ್ಯಾಪ್ತಿಗೊಳಪಟ್ಟರೂ, ದಾಂಡೇಲಿ ತಾಲೂಕಿಗೆ ಹತ್ತಿರದಲ್ಲಿದೆ. ಜೋಯಿಡಾ –…
Read Moreಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಂಸದ ಅನಂತಕುಮಾರ
ಶಿರಸಿ: ಆರ್ಥಿಕತೆಯನ್ನು ಬದಿಗೊತ್ತಿ ನೀಡಿರುವ ಗ್ಯಾರಂಟಿ ಸ್ಕೀಮ್ ಗಳು ಕರ್ನಾಟಕ ಜನೆತೆಗೆ ಮಾಡಿರುವ ದೊಡ್ಡ ದ್ರೋಹ. ಪುಕ್ಕಟೆ ಹೆಸರಿನಲ್ಲಿ ಬಹುಸಂಖ್ಯಾತ ಜನರನ್ನು ವಂಚಿಸುವ ಸರ್ಕಾರ ಇದಾಗಿದೆ ಸಂಸದ ಅನಂತಕುಮಾರ ಹೆಗಡೆ ಖಾರವಾಗಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ…
Read Moreಕಾರ್ತಿಕೋತ್ಸವ: ವೀರಶೈವ ಲಿಂಗಾಯಿತ ಸಮುದಾಯ ಸಾಧಕರಿಗೆ ಸನ್ಮಾನ
ಶಿರಸಿ: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಟಿಎಸ್ಎಸ್ ನಿರ್ದೇಶಕ ವೀರೇಂದ್ರ ಗೌಡ, ಎಂಎ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದ ಕು.ಸೌಭಾಗ್ಯ ಹಂದ್ರಾಳ, ಕಾನಸೂರಿನ ಪ್ರಾಥಮಿಕ ಆರೋಗ್ಯ…
Read Moreವಿಜ್ಞಾನ ಸಮಾವೇಶ: ಕೇಣಿ ಪ್ರೌಢಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ
ಅಂಕೋಲಾ : ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಡಿಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರ ಹಿರಿಯ ಮತ್ತು ನಗರ ಕಿರಿಯರ ಎರಡು ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೇಣಿಯ ವಿದ್ಯಾರ್ಥಿಗಳು ಪ್ರಥಮ…
Read Moreಎನ್‌ಸಿಸಿ: ಅಂತರರಾಜ್ಯ ಮಟ್ಟದಲ್ಲಿ ಸಾಧನೆಗೈದ ಬಾಳಿಗಾ ವಿದ್ಯಾರ್ಥಿಗಳು
ಕುಮಟಾ :ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಎನ್‌ಸಿಸಿ ವಿದ್ಯಾರ್ಥಿಗಳು ಅಂತರರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಲೀಡಿಂಗ್ ಕೆಡೆಟ್ ಬಿ.ಎಲ್.ಶ್ರಜನ್ ಮುಂಬೈನಲ್ಲಿ ಜರುಗಿದ ಆಲ್ ಇಂಡಿಯಾ ಸೀ ಟ್ರೈನಿಂಗ್ ಕ್ಯಾಂಪಿನಲ್ಲಿ,ಲೀಡಿಂಗ್ ಕೇಡಿಟ್ ಸುಜಲ್ ಕವರಿ ಮಹಾರಾಷ್ಟ್ರದಲ್ಲಿ…
Read More