Slide
Slide
Slide
previous arrow
next arrow

ಎನ್‌ಸಿಸಿ: ಅಂತರರಾಜ್ಯ ಮಟ್ಟದಲ್ಲಿ ಸಾಧನೆಗೈದ ಬಾಳಿಗಾ ವಿದ್ಯಾರ್ಥಿಗಳು

300x250 AD

ಕುಮಟಾ :ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಎನ್‌ಸಿಸಿ ವಿದ್ಯಾರ್ಥಿಗಳು ಅಂತರರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಲೀಡಿಂಗ್ ಕೆಡೆಟ್ ಬಿ.ಎಲ್.ಶ್ರಜನ್ ಮುಂಬೈನಲ್ಲಿ ಜರುಗಿದ ಆಲ್ ಇಂಡಿಯಾ ಸೀ ಟ್ರೈನಿಂಗ್ ಕ್ಯಾಂಪಿನಲ್ಲಿ,ಲೀಡಿಂಗ್ ಕೇಡಿಟ್ ಸುಜಲ್ ಕವರಿ ಮಹಾರಾಷ್ಟ್ರದಲ್ಲಿ ಜರುಗಿದ ಆಲ್ ಇಂಡಿಯಾ ನವ ಸೈನಿಕ್ ಕ್ಯಾಂಪಿನಲ್ಲಿ ಹಾಗೂ ಕೆಡೆಟ್ ಕ್ಯಾಪ್ಟನ್ ಶಿವಧ್ಯಾನ ಗುಜರಾತಿನಲ್ಲಿ ಜರುಗಿದ ನರ್ಮದಾ ಟ್ರೆಕಿಂಗ್ ಕ್ಯಾಂಪ್ನಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಇವರ ಈ ಸಾಧನೆಗೆ ಎನ್‌ಸಿಸಿ ಗುರುಗಳಾದ ಲೆಫ್ಟಿನೆಂಟ್ ವಿ.ಆರ್. ಶಾನಭಾಗ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top