Slide
Slide
Slide
previous arrow
next arrow

ಕಾರ್ತಿಕೋತ್ಸವ: ವೀರಶೈವ ಲಿಂಗಾಯಿತ ಸಮುದಾಯ ಸಾಧಕರಿಗೆ ಸನ್ಮಾನ

300x250 AD

ಶಿರಸಿ: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಟಿಎಸ್ಎಸ್ ನಿರ್ದೇಶಕ ವೀರೇಂದ್ರ ಗೌಡ, ಎಂಎ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದ ಕು.ಸೌಭಾಗ್ಯ ಹಂದ್ರಾಳ, ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ರಶ್ಮಿ ಹಿರೇಮಠ್, ಇವರನ್ನು ಸನ್ಮಾನಿಸಲಾಯಿತು. ಕು. ಸೌಭಾಗ್ಯ ಹಾಗೂ ಡಾ. ರಶ್ಮಿ ಪರವಾಗಿ ಅವರ ಪೋಷಕರಿಗೆ ಸನ್ಮಾನವನ್ನು ಸ್ವೀಕರಿಸಿದರು.

300x250 AD
Share This
300x250 AD
300x250 AD
300x250 AD
Back to top