ಶಿರಸಿ: ಬಿಜೆಪಿ ಸದಸ್ಯ , ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಂಗಳವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಅವರ ಬೆಂಗಳೂರಿನ ಪದ್ಮಾನಾಭನಗರದ ನಿವಾಸದಲ್ಲಿ ಭೇಟಿ ಮಾಡಿ, ಶುಭಾಶಯ ಕೋರಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
Read Moreeuttarakannada.in
‘ಸ್ಪರ್ಧಾತ್ಮಕ ಪರೀಕ್ಷೆಗೆ ಸಾಹಿತ್ಯ,ವ್ಯಾಕರಣದ ಅರಿವು ಅಗತ್ಯ’
ಸಿದ್ದಾಪುರ: ಇಂದಿನ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾತೃಭಾಷೆ ಕನ್ನಡ ವ್ಯಾಕರಣ ಮತ್ತು ಸಾಹಿತ್ಯದ ಸಂಪೂರ್ಣ ಅರಿವು ಹೊಂದಿರಬೇಕೆಂದು ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ನುಡಿದರು. ಅವರಿಂದು ತಾಲ್ಲೂಕಿನ ಬೇಡ್ಕಣಿಯ ಸರಕಾರಿ…
Read Moreಬಿ.ಇಡಿ ಫಲಿತಾಂಶ: ವಿಶ್ವದರ್ಶನ ಕಾಲೇಜು ಶೇ.100 ಫಲಿತಾಂಶ
ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯದ 2022- 23ನೇ ಸಾಲಿನ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವದರ್ಶನ ಬಿ.ಇಡಿ ಕಾಲೇಜು ಶೇ. 100 ಫಲಿತಾಂಶ ಸಾಧಿಸಿದೆ. ಕಾಲೇಜಿನ ಒಟ್ಟೂ 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿನುತಾ…
Read Moreಸಿದ್ದಾಪುರದಲ್ಲಿ ‘ರಾಮೋತ್ಸವ’: ಕಾಗೇರಿ ಭಾಗಿ
ಸಿದ್ದಾಪುರ: ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆಯ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗಿಯಾಗಿ ಪೂಜೆ ಸಲ್ಲಿಸಿದರು. ಅವರು ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶ್ರೀ ಲಕ್ಷ್ಮೀ…
Read More‘ರಾಮಮಂದಿರ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ’
ಬನವಾಸಿ: ನಾವೆಲ್ಲರೂ ಭಾರತೀಯರು. ಭಾರತೀಯ ಸಂಸ್ಕೃತಿಯನ್ನು ಮತ್ತು ಭಾರತದ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಹಾಗೂ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿದ್ದವೀರೇಶ ನೆರಗಲ್ ಹೇಳಿದರು. ಪಟ್ಟಣದ…
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಕದಂಬ ಮಾರ್ಕೆಟಿಂಗ್’ನಲ್ಲಿ ಪುಷ್ಪಾರ್ಚನೆ
ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಜ.22 ಸೋಮವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ 108 ದೀಪ ರಂಗೋಲಿ, ಪುಷ್ಪಾರ್ಚನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು.
Read Moreಸ್ವರ್ಣವಲ್ಲಿಯಲ್ಲಿ ‘ಶ್ರೀರಾಮ ಭಕ್ತಿ ಜಾಗರಣ’ ಯಶಸ್ವಿ
ಶಿರಸಿ: ಶ್ರೀರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಸ್ವರ್ಣವಲ್ಲೀ ಮಠದಲ್ಲಿ ನಡೆದ ‘ಶ್ರೀರಾಮ ಭಕ್ತಿ ಜಾಗರಣ’ ಎಂಬ ನಿರಂತರ 24ಗಂಟೆಗಳ ವಿಶೇಷ ಕಾರ್ಯಕ್ರಮವು ಭಜನೆ, ತಾಳಮದ್ದಲೆಗಳ ಮೂಲಕ ಸಂಭ್ರಮದಲ್ಲಿ ನೆರವೇರಿತು. ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ…
Read Moreಮಂಕಿಯ ಗೋಲ್ ಶಾಲೆಗೆ ‘ಎಕ್ಸೆಲೆನ್ಸ್ ಇನ್ ಎಜುಕೇಷನ್’ ಪ್ರಶಸ್ತಿ
ಹೊನ್ನಾವರ : ಗ್ಲೋಬಲ್ ಟ್ರಯಂಫ್ ಫೌಂಡೇಶನ್” ವತಿಯಿಂದ ಬೆಂಗಳೂರಿನ “ಅಲೋಪ್ಟ್ ಮರಿಯಾಟ್” ನಲ್ಲಿ ನಡೆದ ‘ನ್ಯೂ ಏಜ್ ಎಜುಕೇಷನ್ ಸಮಿಟ್’ ನಲ್ಲಿ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿಗೆ ‘ಎಕ್ಸೆಲೆನ್ಸ್ ಇನ್ ಎಜುಕೇಷನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಉತ್ತಮ ಗುಣಮಟ್ಟದ…
Read Moreವಿ.ಆರ್.ಡಿ.ಎಮ್ ಟ್ರಸ್ಟ್’ಗೆ ನೀತಿ ಆಯೋಗದ ಉಪ ಕಾರ್ಯದರ್ಶಿ ಭೇಟಿ
ಹಳಿಯಾಳ: ಪಟ್ಟಣದಲ್ಲಿರುವ ಶ್ರೀ.ವಿ.ಆರ್.ಡಿ.ಎಮ್ ಟ್ರಸ್ಟ್ ಕಾರ್ಯಾಲಯಕ್ಕೆ ಕೇಂದ್ರ ನೀತಿ ಆಯೋಗದ ಉಪ ಕಾರ್ಯದರ್ಶಿ ಸೋಯಬ್ ಅಹ್ಮದ್ ಕಲಾಲ ಮಂಗಳವಾರ ಭೇಟಿ ನೀಡಿ, ವಿ.ಆರ್.ಡಿ.ಎಂ ಟ್ರಸ್ಟಿನ ಅಂಗ ಸಂಸ್ಥೆಗಳಾದ ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ…
Read Moreಜ.24ರಿಂದ ಶ್ರೀಕಲ್ಲೇಶ್ವರ ಅಷ್ಟಬಂಧ ಮಹೋತ್ಸವ
ಸಿದ್ದಾಪುರ: ತಾಲೂಕಿನ ಕಂಚಿಕೈ ಗ್ರಾಮದ ಶಿರಗುಣಿಯ ಶ್ರೀ ಕಲ್ಲೇಶ್ವರ ದೇವರ ಅಷ್ಟಬಂಧ ಮಹೋತ್ಸವ ಜ. 24 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ. ಜ.24 ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು ನಂತರ ಬ್ರಹ್ಮ ಕೂರ್ಚ ಹವನ, ಮಹಾಗಣಪತಿ…
Read More