ದಾಂಡೇಲಿ: ದಾಂಡೇಲಿಯ ಬಸ್ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಕೊಠಡಿಯ ಒಳಗಡೆ ಗೋಡೆಯಲ್ಲಿ ಅಸಭ್ಯ ನಡವಳಿಕೆಯ ಪ್ರೇಮ ಬರಹಗಳು ಹಾಗೂ ಚಿತ್ರಗಳು ಕಂಡುಬಂದಿದೆ. ಈ ಕೊಠಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲವಾದ್ದರಿಂದ ಈ ರೀತಿಯ ಅಸಭ್ಯ ಬರಹಗಳನ್ನು ಯಾರು ಬರೆದಿರಬಹುದು, ಗೀಚಿರಬಹುದೆಂಬ…
Read Moreeuttarakannada.in
ಕರಿಕಾನಿನಲ್ಲಿ ದೀಪೋತ್ಸವ ಸಂಪನ್ನ
ಹೊನ್ನಾವರ: ತಾಲೂಕಿನ ಅರೇಅಂಗಡಿ ಶ್ರೀ ಕರಿಕಾನ ಪರಮೇಶ್ವರಿ ಮಹದ್ವಾರದ ಮುಂಭಾಗ ಅಯೋಧ್ಯಾ ರಾಮಮಂದಿರದ ನಿರ್ಮಾಣದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನೇರವೇರಿತು. ದ್ವಾರದ ಮುಂಭಾಗದಲ್ಲಿ ಶ್ರೀ ರಾಮ ಭಾವಚಿತ್ರದ ಮುಂಭಾಗದಲ್ಲಿ ಜರುಗಿದ ದೀಪೋತ್ಸವಕ್ಕೆ ನಿವೃತ್ತ ಸೈನಿಕರಾದ ಸುಬ್ರಹ್ಮಣ್ಯ ಶೆಟ್ಟಿ ಚಾಲನೆ…
Read Moreಕ್ರೀಡಾಕೂಟ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಇಲ್ಲಿನ ರೋಟರಿ ಕ್ಲಬ್‌ನ ಆಶ್ರಯದಲ್ಲಿ ಇತ್ತೀಚಿಗೆ ಧಾರವಾಡ ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಗೈದಿದ್ದಾರೆ. ದೈಹಿಕ ಶಿಕ್ಷಕರ ಮಾರ್ಗದರ್ಶನದಿಂದ ಭಾರ್ಗವ್…
Read Moreಹಾರ್ಸಿಕಟ್ಟಾದಲ್ಲಿ ‘ವಾಲಿ ಮೋಕ್ಷ’ ಯಕ್ಷಗಾನ ಯಶಸ್ವಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾನದ ಅಂಗವಾಗಿ ಯಕ್ಷತರಂಗಣಿ ಸಂಸ್ಥೆ ಹಾರ್ಸಿಕಟ್ಟಾ ಇವರಿಂದ ಯಕ್ಷ ಕಲಾಭಿಮಾನಿಗಳ ಸಹಕಾರದೊಂದಿಗೆ ವಾಲಿ ಮೋಕ್ಷ ಯಕ್ಷಗಾನ ಸೋಮವಾರ ಪ್ರದರ್ಶನಗೊಂಡಿತು.ಹಿಮ್ಮೇಳದಲ್ಲಿ ಭಾರ್ಗವ ಹೆಗ್ಗೋಡು, ಮಂಜುನಾಥ ಗುಡ್ಡೆದಿಂಬ, ಗಣೇಶ ಕೆರೆಕೈ…
Read Moreಹೇರೂರಿನಲ್ಲಿ ದಶಸಹಸ್ರ ದೀಪೋತ್ಸವ ಸಂಪನ್ನ
ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಜರುಗಿದ ದಶಸಹಸ್ರ ದೀಪೋತ್ಸವಕ್ಕೆ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಸೋಮವಾರ ಚಾಲನೆ ನೀಡಿದರು.ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಭಕ್ತರು ದಶಸಹಸ್ರ ದೀಪೋತ್ಸವವನ್ನು…
Read Moreಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’: ಸರಸ್ವತಿ ಪ್ರತಿಮೆಯ ಅನಾವರಣ
ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ‘ಶ್ರೀ ರಾಮೋತ್ಸವ’ ಕಾರ್ಯಕ್ರಮ ನಡೆಯಿತು. ಶ್ರೀ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಶುಭ ದಿನದಂದು, ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಶ್ರೀ ರಾಮೋತ್ಸವ ಕಾರ್ಯಕ್ರಮಕ್ಕೆ ಕೊಂಕಣ…
Read Moreಜ.26ಕ್ಕೆ ಪಾದುಕಾ ದರ್ಶನ ಕಾರ್ಯಕ್ರಮ
ಜೋಯಿಡಾ : ಅನಂತ ಶ್ರೀ ವಿಭೂಷಿತ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಜೀ ಯವರ ಪಾದುಕಾ ದರ್ಶನ ಕಾರ್ಯಕ್ರಮ ಜ.26, ಶುಕ್ರವಾರ ಬೆಳಿಗ್ಗೆ 10.00 ಘಂಟೆಯಿಂದ ಕುಂಬಾರವಾಡಾದ ಶ್ರೀ ಕ್ಷೇತ್ರಪಾಲ ದೇವಸ್ಥಾನ ಮೈದಾನ ನಡೆಯಲಿದೆ. ಅದೇ…
Read Moreಜ.26ಕ್ಕೆ ಅರಣ್ಯವಾಸಿಗಳಿಂದ ಟ್ರ್ಯಾಕ್ಟರ್ ಪರೇಡ್
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ, ಜನವರಿ 26 ರಂದು, ಕೇಂದ್ರ ಸರ್ಕಾರದ ರೈತ ಮತ್ತು ಅರಣ್ಯವಾಸಿಗಳ ವಿರೋಧಿ ನಡೆ ಖಂಡಿಸಿ ಶಿರಸಿಯಲ್ಲಿ ‘ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್’ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ…
Read Moreಚಂದನ ಪಿಯು ಕಾಲೇಜ್ ವಾರ್ಷಿಕೋತ್ಸವ ಯಶಸ್ವಿ
ಶಿರಸಿ: ಇತ್ತೀಚೆಗೆ ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಿತು. ಪ್ರಾಚಾರ್ಯರಾದ ಡಾ.ಆರ್.ಎಮ್.ಭಟ್ ಆಗಮಿಸಿದ ಎಲ್ಲ ಅತಿಥಿಗಳನ್ನು ಆಮಂತ್ರಿಸಿದರು.ಉದ್ಘಾಟಕರಾಗಿ ಸಿದ್ದಾಪುರದ ಶಿಕ್ಷಣ ಪ್ರಸಾರ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಆಗಮಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ…
Read Moreಶ್ರೀರಾಮ ಪ್ರಾಣಪ್ರತಿಷ್ಠೆ: ಸಾಮೂಹಿಕ ಭಜನಾ ಕಾರ್ಯಕ್ರಮ
ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ಸ್ಥಳೀಯ ಶ್ರೀ ಗಜಾನನ ಯುವಕ ಮಂಡಳ ಹಾಗೂ ಯುವತಿ ಮಂಡಳದ ಆಶ್ರಯದಡಿ ಪ್ರಭು ಶ್ರೀರಾಮಚಂದ್ರನ ಸ್ಮರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ…
Read More