Home › ಜಿಲ್ಲಾ ಸುದ್ದಿ › ಆರ್.ಅಶೋಕ ಭೇಟಿ ಮಾಡಿದ ಅನಂತಮೂರ್ತಿ ಹೆಗಡೆ ಆರ್.ಅಶೋಕ ಭೇಟಿ ಮಾಡಿದ ಅನಂತಮೂರ್ತಿ ಹೆಗಡೆ ಜಿಲ್ಲಾ ಸುದ್ದಿ Posted on 9 months ago • Updated 9 months ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಬಿಜೆಪಿ ಸದಸ್ಯ , ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಂಗಳವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಅವರ ಬೆಂಗಳೂರಿನ ಪದ್ಮಾನಾಭನಗರದ ನಿವಾಸದಲ್ಲಿ ಭೇಟಿ ಮಾಡಿ, ಶುಭಾಶಯ ಕೋರಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. Share This Share on FacebookTweet on TwitterLinkedInPinterestMail Post navigation Previous Post‘ಸ್ಪರ್ಧಾತ್ಮಕ ಪರೀಕ್ಷೆಗೆ ಸಾಹಿತ್ಯ,ವ್ಯಾಕರಣದ ಅರಿವು ಅಗತ್ಯ’Next Postಎಂಇಎಸ್ ಮುಖಂಡನ ಕಾರ್ಮಿಕ ಸಭೆಗೆ ಅನುಮತಿ ನೀಡದಂತೆ ಕರವೇ ಆಗ್ರಹ