Slide
Slide
Slide
previous arrow
next arrow

ಮಂಕಿಯ ಗೋಲ್ ಶಾಲೆಗೆ ‘ಎಕ್ಸೆಲೆನ್ಸ್ ಇನ್ ಎಜುಕೇಷನ್’ ಪ್ರಶಸ್ತಿ

300x250 AD

ಹೊನ್ನಾವರ : ಗ್ಲೋಬಲ್ ಟ್ರಯಂಫ್ ಫೌಂಡೇಶನ್” ವತಿಯಿಂದ ಬೆಂಗಳೂರಿನ “ಅಲೋಪ್ಟ್ ಮರಿಯಾಟ್” ನಲ್ಲಿ ನಡೆದ ‘ನ್ಯೂ ಏಜ್ ಎಜುಕೇಷನ್ ಸಮಿಟ್’ ನಲ್ಲಿ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿಗೆ ‘ಎಕ್ಸೆಲೆನ್ಸ್ ಇನ್ ಎಜುಕೇಷನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ ನೀಡುತ್ತಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಎ.ಆರ್ ನಾಯಕ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಗ್ರಾಮೀಣ ಭಾಗದಲ್ಲಿ ಯಾವುದೇ ನಗರ ಮಟ್ಟದ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುತ್ತಿರುವ ಶಾಲೆಯ‌ ಈ ಸಾಧನೆಗೆ ಪೋಷಕರ ವರ್ಗ ಅಭಿನಂದನೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top