ಹೊನ್ನಾವರ :ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಕರಾವಳಿ ಸರಿಗಮಪ ಗ್ರ್ಯಾಂಡ್ ಫಿನಾಲೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಗೇರುಸೊಪ್ಪದ ಕು. ಭವಿಷ್ ಮೇಸ್ತ ಆಯ್ಕೆ ಆಗಿದ್ದಾರೆ. ನ್ಯಾಯವಾದಿ ಶ್ರೀಮತಿ ರೇಣುಕಾ ಮೇಸ್ತ ಹಾಗೂ ದೀಪಕ್ ಮೇಸ್ತ ಗೇರುಸೊಪ್ಪ ಇವರ…
Read Moreeuttarakannada.in
ಆಧುನಿಕ ಯುಗದಲ್ಲಿ ಜನಪದ ಗೀತೆ ಕಣ್ಮರೆ: ವಿಕ್ರಮ್ ನಾಯ್ಕ್
ಹೊನ್ನಾವರ : ಇಂದು ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಜನಪದಗೀತೆ ಹಾಡುವ ಕಲೆ ಮರೆಯಾಗಿದೆ. ಇಂದಿನವರು ಅಂತಹ ಹಾಡುಗಳ ಕಲಿಯುವ ಇಚ್ಚೆಯು ತೋರುತ್ತಿಲ್ಲ. ಇಂದು ಬಿಡುಗಡೆಗೊಂಡ ನಾಮಧಾರಿ ಜನಪದ ಕಥನ ಗೀತೆಗಳಲ್ಲಿ ಇಂತಹ ಹಲವಾರು ಗೀತೆಗಳನ್ನು ಲೇಖಕರು…
Read Moreರಾಮನಗುಳಿ ಸೇತುವೆ ಉದ್ಘಾಟನೆಗೆ ಹಿಡಿಯಿತೇ ಗ್ರಹಣ ?
ಅಂಕೋಲಾ: ತಾಲೂಕಿನ ಗಂಗಾವಳಿ ನದಿಗೆ ಅಡ್ಡಲಾಗಿ ಕಲ್ಲೇಶ್ವರ – ರಾಮನಗುಳಿ ಸಂಪರ್ಕಿಸುವ 25 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಇದುವರೆಗೆ ಸೇತುವೆ ಉದ್ಘಾಟನೆಗೊಳ್ಳದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಸೇತುವೆ…
Read Moreಕುಂಬಾರವಾಡದಲ್ಲಿ ಗಮನ ಸೆಳೆದ ಮಕ್ಕಳ ಗ್ರಾಮ ಸಭೆ
ಜೋಯಿಡಾ : ತಾಲೂಕಿನ ಕುಂಬಾರವಾಡದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪಂಚಾಯತ್ ಜೋಯಿಡಾ ಹಾಗೂ ಗ್ರಾ. ಪಂ. ಕುಂಬಾರವಾಡ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಗ್ರಾಮಸಭೆಯು ಅರ್ಥಪೂರ್ಣವಾಗಿ ಜರುಗಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿ ಪ್ರತಿನಿಧಿ ಸಂಕೇತ ಹಲಗೇಕರ…
Read Moreಪುಟಾಣಿ ಬಾಲಕಿಯಿಂದ ಭಗವದ್ಗೀತೆ ಪಠಣ
ಯಲ್ಲಾಪುರ: ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ ಹಿರಿಯರಿಂದ ಹಿಡಿದು ಮಕ್ಕಳವರೆಗೂ ಪರಿಣಾಮಕಾರಿಯಾಗಿ ತಲುಪುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಯಲ್ಲಾಪುರದ ಗಣೇಶ ಜಡ್ಡಿಪಾಲ ಅವರ ಪುತ್ರಿ, ಪುಟ್ಟ ಬಾಲಕಿ ಶ್ರಾವಣಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವ…
Read Moreವಿದ್ಯಾರ್ಥಿಗಳು ದೇಶ ಮೊದಲು ಎಂಬ ಭಾವನೆ ಮೂಡಿಸಿಕೊಳ್ಳಿ: ಸಂಸದ ಕಾಗೇರಿ
ಯಲ್ಲಾಪುರ : ನಿಮ್ಮ ಸಾಧನೆಯಲ್ಲಿ ಸಂಸ್ಥೆಯ ಯಶಸ್ಸಿದೆ ಎಂಬ ಭಾವನೆ ವಿದ್ಯಾರ್ಥಿಗಳು ಮೂಡಿಸಿಕೊಂಡು ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಿ. ಶಿಕ್ಷಣ ಚೆನ್ನಾಗಿ ಅಭ್ಯಾಸ ಮಾಡಿ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನೀವು ದೇಶ ಮೊದಲು ಎಂಬ ಭಾವನೆ…
Read Moreದೇವಾಲಯಗಳು ಸೇವಾಕೇಂದ್ರಗಳಾಗಿ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಬೇಕು: ವೀರೇಶಾನಂದ ಸ್ವಾಮೀಜಿ
ಯಲ್ಲಾಪುರ: ದೇವಾಲಯಗಳು ಸೇವಾ ಕೇಂದ್ರಗಳಾಗಬೇಕು. ಇನ್ನಷ್ಟು ಹೆಚ್ಚು ಒಳ್ಳೆಯ ಕೆಲಸ ಆಗಬೇಕು. ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ತುಮಕೂರು ಸ್ವಾಮಿ ವಿವೇಕಾನಂದ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು. ಅವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮಾಜಿಕ ಮುಂದಾಳು…
Read Moreವೈಪಿಎಲ್ 4ನೇ ಆವೃತ್ತಿ ಯಶಸ್ವಿ: ಎಂ.ಎನ್.ಎಸ್ ಬುಲ್ಸ್ ತಂಡ ಚಾಂಪಿಯನ್
ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಯ್.ಪಿ.ಎಲ್. 4 ನೇ ಆವೃತ್ತಿಯಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿದೆ. ನಾಗರಾಜ ಕವಡಿಕೆರೆ ನೇತೃತ್ವದ ಎಂ.ಎನ್.ಎಸ್. ಬುಲ್ಸ್ ತಂಡ ಅಂತಿಮ ಪಂದ್ಯದಲ್ಲಿ ರಾಘು ಜಡ್ಡಿಪಾಲ…
Read MoreAB Ethnic: ನವೀನ ವಿನ್ಯಾಸಗಳ ಉಡುಗೆಗಳು ಲಭ್ಯ- ಜಾಹೀರಾತು
AB Ethnic ಸುಂದರ, ಅತ್ಯಾಕರ್ಷಕ, ನವೀನ ವಿನ್ಯಾಸಗಳ ಉಡುಗೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಉಡುಗೆಗಳೂ ಲಭ್ಯ ಉತ್ಕೃಷ್ಟ ದರ್ಜೆಯ ಲೇಡೀಸ್ ಬ್ಯಾಗುಗಳು, ಮಕ್ಕಳ ಮುದಗೊಳಿಸುವ ಆಟಿಕೆಗಳು, ಹಾಗೂ ಅನೇಕ ಉಪಯುಕ್ತ ವಸ್ತುಗಳು ಲಭ್ಯ ಎಲ್ಲವೂ ಮಾರುಕಟ್ಟೆಗಿಂತ ಸ್ಪರ್ಧಾತ್ಮಕ…
Read Moreಪತ್ರಕರ್ತ ಬಿ.ಎನ್.ವಾಸರೆಗೆ ‘ರಜತ ರಂಗು’ ಪ್ರಶಸ್ತಿ ಪ್ರದಾನ
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಎನ್. ವಾಸರೆಯವರಿಗೆ ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ‘ರಜತ…
Read More