ಹೊನ್ನಾವರ :ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಕರಾವಳಿ ಸರಿಗಮಪ ಗ್ರ್ಯಾಂಡ್ ಫಿನಾಲೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಗೇರುಸೊಪ್ಪದ ಕು. ಭವಿಷ್ ಮೇಸ್ತ ಆಯ್ಕೆ ಆಗಿದ್ದಾರೆ.
ನ್ಯಾಯವಾದಿ ಶ್ರೀಮತಿ ರೇಣುಕಾ ಮೇಸ್ತ ಹಾಗೂ ದೀಪಕ್ ಮೇಸ್ತ ಗೇರುಸೊಪ್ಪ ಇವರ ಪುತ್ರನಾಗಿರುತ್ತಾನೆ. ಇವರ ಸಾಧನೆಗೆ ಗೀತಾ ಮೇಸ್ತ, ಉಮೇಶ್ ಮೇಸ್ತ, ಸಂಗೀತ ಮೇಸ್ತ, ರಾಧಿಕಾ ಮೇಸ್ತ ದೇವದಾಸ್, ರಿಧಿಮಾ, ರಿದ್ವಿಕ್ ಹಾಗೂ ಮನೆಯವರು ಅಭಿನಂದನೆ ಸಲ್ಲಿಸಿದ್ದಾರೆ.