Gokul Natural Ice creams ಶುಭ ಸಮಾರಂಭಗಳಿಗೆ ನಾವು ಯಾವುದೇ ಕೆಮಿಕಲ್, ಆಯಿಲ್, ಕೃತಕ ಬಣ್ಣ ಬಳಸದ ನ್ಯಾಚುರಲ್ ಐಸ್ ಕ್ರೀಂಗಳನ್ನು ಶುದ್ಧ ಹಾಗೂ ತಾಜಾ ಮಾಡಿಕೊಡುತ್ತೇವೆ ವಿವಿಧ ಪ್ಲೇವರ್‌ಗಳೂ ಸಹ ಲಭ್ಯವಿದ್ದು, ಸ್ಕೂಪ್ ಹಾಗೂ ಸ್ಪೇಸ್ ಕಟಿಂಗ್…
Read Moreeuttarakannada.in
ಎಮ್ಇಎಸ್ ಚೈತನ್ಯ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ
ಶಿರಸಿ: ಇಲ್ಲಿನ ಎಂ.ಇ.ಎಸ್. ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೆಳನವು ಕಾಲೇಜಿನ “ಕೌಮುದಿ ಸಭಾಂಗಣ” ದಲ್ಲಿ ನಡೆಯಿತು. ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಾಮಾಜಿಕ ಕಾರ್ಯಕರ್ತರಾದ ಅನಂತಮೂರ್ತಿ ಹೆಗಡೆ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ಎಂ.ಇ.ಎಸ್.…
Read Moreಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ, ಕಾನೂನು ಭಾಹಿರ: ರವೀಂದ್ರ ನಾಯ್ಕ
ಕುಮಟ: ತಾಲೂಕಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಅರ್ಜಿ ಪ್ರಕ್ರಿಯೆಗೆ ಕಾನೂನಾತ್ಮಕ ಆಕ್ಷೇಪ ಪತ್ರವನ್ನ ಸಲ್ಲಿಸಿ ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಕಾನೂನು ಭಾಹಿರ ಆಕ್ಷೇಪ ವ್ಯಕ್ತಪಡಿಸಲಾಯಿತು. ಕುಮಟ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ…
Read Moreಗೋಮಾತೆ ಕೆಚ್ಚಲು ಕೊಯ್ದ ಪ್ರಕರಣ; ಭಯೋತ್ಪಾದನೆಗೆ ಸಮ; ಕೋಣೆಮನೆ ವಾಗ್ದಾಳಿ
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಭಯೋತ್ಪಾದಕರ ತಾಣವಾದಂತಿದೆ | ಶಿರಸಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರಾಜ್ಯ ವಕ್ತಾರ ಶಿರಸಿ: ಬೆಂಗಳೂರಿನ ಚಾಮರಾಜ ಪೇಟೆ ಸಾಂಸ್ಕೃತಿಕ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿತ್ತು. ಜಮೀರ್ ಖಾನ್ ಆಡಳಿತದಲ್ಲಿ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಚಾಮರಾಜಪೇಟೆಯ ಗೌರಿ…
Read Moreಸೌಹಾರ್ದ ಕ್ರಿಕೆಟ್ ಕಪ್: ಸಿದ್ದಾಪುರ ಪತ್ರಕರ್ತ ಸಂಘ ಚಾಂಪಿಯನ್
ಸಿದ್ದಾಪುರ: ತಾಲೂಕಿನ ಕಡಕೇರಿ ಶಾಲಾ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಕಪ್‌ನ್ನು ಸಿದ್ದಾಪುರದ ಪತ್ರಕರ್ತರ ಸಂಘ ತನ್ನ ಮುಡಿಗೇರಿಸಿಕೊಂಡಿದೆ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ,ಮಾಧ್ಯಮ ಪ್ರತಿನಿಧಿಗಳ ಸಂಘ ಸಿದ್ದಾಪುರ ಹಾಗೂ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಎರಡು ದಿನಗಳ…
Read Moreಸಂಜೀವಿನಿ ಮಾಸಿಕ ಸಂತೆ ಯಶಸ್ವಿ
ಸಿದ್ದಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಪಂ, ತಾಪಂ ಇವುಗಳ ಆಶ್ರಯದಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಗಳು ಸಿದ್ದಾಪುರ ಇವರು ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ…
Read Moreಸಚಿತ್ರ ರಾಮಾಯಣ ಪುಸ್ತಕ ಲಭ್ಯ- ಜಾಹೀರಾತು
ಮಕ್ಕಳ ಹುಟ್ಟುಹಬ್ಬ, ಮದುವೆಯ ಉಡುಗೊರೆ, ಗೃಹಪ್ರವೇಶದ ಉಡುಗೊರೆ, ಪುಸ್ತಕ ಓದುವ ಹವ್ಯಾಸ ಮಾಡುವ ಸಲುವಾಗಿ ಮಕ್ಕಳ ಸಂಸ್ಕಾರ ದೃಷ್ಟಿಯಿಂದ ಈ ಪುಸ್ತಕ ಉಡುಗೊರೆ ಕೊಡಬಹುದು. ಚಿತ್ರ ಸಹಿತ ಅದ್ಬುತ ಪುಸ್ತಕ ಮಕ್ಕಳಿಂದ ಹಿಡಿದು ಹಿರಿಯರೂ ಓದಬಹುದಾದ ಪುಸ್ತಕ ಸಚಿತ್ರ…
Read Moreರೋಟರಿ ಆಹಾರ ಮೇಳ: ಸ್ಟಾಲ್‌ಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ರೋಟರಿ ಕ್ಲಬ್, ಶಿರಸಿರೋಟರಿ ಸೇವಾ ಪ್ರತಿಷ್ಠಾನ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಆಶ್ರಯದಲ್ಲಿ, ಲೋಕಧ್ವನಿ ದಿನಪತ್ರಿಕೆ, ಶಿರಸಿ ಮೀಡಿಯಾ ಪ್ರಾಯೋಜಕತ್ವದಲ್ಲಿ ವಿವಿಧ ಸಮಾಜಮುಖೀ ಕಾರ್ಯಕ್ರಮಗಳ ಸಹಾಯಾರ್ಥ ಶಿರಸಿ ರೋಟರಿಯ ಆಹಾರ ಮೇಳ 5 ಆಲೆಮನೆ ಉತ್ಸವ-2025 ಮಳಿಗೆಗಳಿಗೆ…
Read More‘ವಿವೇಕ ಸಂಜೀವಿನಿ’ ಬೃಹತ್ ಅಂಚೆ ಅಪಘಾತ ವಿಮೆ ನೋಂದಣಿ ಶಿಬಿರ ಯಶಸ್ವಿ
ಭಟ್ಕಳ:ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಸ್ವಾಮಿ ವಿವೇಕಾನಂದ ಜನಸ್ಪಂದನ( ರೀ.) ಜಾಲಿ. ಭಟ್ಕಳ ವತಿಯಿಂದ ಅಂಚೆ ಇಲಾಖೆಯ ಸಹಯೋಗದಲ್ಲಿ “ವಿವೇಕ ಸಂಜೀವಿನಿ” ಬೃಹತ್ ಅಂಚೆ ಅಪಘಾತ ವಿಮೆ ಹಾಗೂ ಜೀವ ವಿಮೆ ಹಾಗೂ ಅಂಚೆ…
Read Moreಡೋನ್ ಬೋಸ್ಕೋ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಕೋಲಾರದಲ್ಲಿ ನಡೆದ ರಾಜ್ಯಮಟ್ಟದ 14-17 ವರ್ಷದೊಳಗಿನ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಶಿರಸಿಯ ಡೋನ್ ಬೋಸ್ಕೋ ಆಂಗ್ಲ ಮಾಧ್ಯಮ ಪ್ರೌಢಶಾಲೆ 4ನೇ ಸ್ಥಾನ ಗಳಿಸಿದೆ. ಥ್ರೋಬಾಲ್ ತಂಡಕ್ಕೆ ಹಾಗೂ ದೈಹಿಕ ಶಿಕ್ಷಕರಾದ ಜೊಯೆಲ್ ಪಿಂಟೋ ಅವರಿಗೆ ಹಾಗೂ ವಿದ್ಯಾರ್ಥಿಗಳ…
Read More