Slide
Slide
Slide
previous arrow
next arrow

ಸೌಲಭ್ಯಗಳನ್ನು ಪಡೆದುಕೊಂಡು ರೈತರು ಹೈನುಗಾರಿಕೆ ಅಳವಡಿಸಿಕೊಳ್ಳಿ: ಪರಶುರಾಮ್ ನಾಯ್ಕ್

ಭಟ್ಕಳ:ಹಾಲು ಉತ್ಪಾದಕರ ಸಹಕಾರಿ ಸಂಘ,ಹಸ್ರವಳ್ಳಿ, ತಾಲೂಕ ಕೃಷಿಕ ಸಮಾಜ ಭಟ್ಕಳ,ಅಮೀನ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಮಾರುಕೇರಿ, ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಮತ್ತು ಕೃಷಿ ಇಲಾಖೆ ಇವರ ಸಂಯುಕ್ತ  ಆಶ್ರಯದಲ್ಲಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣ,…

Read More

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ : ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕುಮಟಾ: ತಾಲೂಕಿನ ಗೋಕರ್ಣ ಹೋಬಳಿಯ ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ (ಆಂಗ್ಲ ಮಾಧ್ಯಮ) ಶಾಲೆಗೆ 2025-26ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 5 ನೇ ತರಗತಿಯಲ್ಲಿ ವ್ಯಾಸಾಂಗ…

Read More

ಹೊನ್ನಾವರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಯಶಸ್ವಿ

ಹೊನ್ನಾವರ: ಹೊನ್ನಾವರ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ,ಯುವನಿಧಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ತಮ್ಮತಮ್ಮ ಇಲಾಖೆಯ ಪ್ರಗತಿ ವರದಿ ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ…

Read More

ರೋಟರಿ ಆಹಾರ ಮೇಳ: ಸ್ಟಾಲ್‌ಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ರೋಟರಿ ಕ್ಲಬ್, ಶಿರಸಿರೋಟರಿ ಸೇವಾ ಪ್ರತಿಷ್ಠಾನ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಆಶ್ರಯದಲ್ಲಿ, ಲೋಕಧ್ವನಿ ದಿನಪತ್ರಿಕೆ, ಶಿರಸಿ ಮೀಡಿಯಾ ಪ್ರಾಯೋಜಕತ್ವದಲ್ಲಿ ವಿವಿಧ ಸಮಾಜಮುಖೀ ಕಾರ್ಯಕ್ರಮಗಳ ಸಹಾಯಾರ್ಥ ಶಿರಸಿ ರೋಟರಿಯ ಆಹಾರ ಮೇಳ 5 ಆಲೆಮನೆ ಉತ್ಸವ-2025 ಮಳಿಗೆಗಳಿಗೆ…

Read More

ಕ್ರೀಡಾಕೂಟ: ಶಿಕ್ಷಕ ಭಾಸ್ಕರ್ ನಾಯ್ಕ್ ಸಾಧನೆ

ಹೊನ್ನಾವರ: ತಾಲೂಕಿನ ಮಾಳಕೋಡ ಹಿ. ಪ್ರಾ. ಶಾಲೆಯ ಶಿಕ್ಷಕಭಾಸ್ಕರ ವಿ. ನಾಯ್ಕ ಇವರು ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ 1500 ಮೀ ಪ್ರಥಮ, 400 ಮೀ ದ್ವಿತೀಯ, 800 ಮೀ ಪ್ರಥಮಸ್ಥಾನವನ್ನು ಪಡೆಯುವ ಮೂಲಕ…

Read More

ವಿಧಾತ್ರಿಯ ‘ಪ್ರತಿಭಾ ಸ್ಪಂದನ’ಕ್ಕೆ ವಿದ್ಯಾರ್ಥಿಗಳಿಂದ ಅಪೂರ್ವ ಸ್ಪಂದನ

ಶಿಷ್ಯವೇತನ ಪರೀಕ್ಷೆ ಬರೆದ 497 ಮಕ್ಕಳು : ರಾಷ್ಟ್ರೀಯ ಯುವದಿನ ಆಚರಣೆ ಕುಮಟಾ : ಭಾರತೀಯ ಸಂಸ್ಕೃತಿಯನ್ನು ಉಳಿಸುವ, ಸಂಸ್ಕಾರಯುತ ಶಿಕ್ಷಣದ ಮೂಲಕ ಜನಮನ್ನಣೆ ಗಳಿಸುವ ಜೊತೆಗೆ ಈಗಾಗಲೇ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ…

Read More

ರಾಷ್ಟ್ರೀಯ ಯುವ ದಿನ: ಕ್ಯಾಲೆಂಡ‌ರ್ ಬಿಡುಗಡೆ ಸಮಾರಂಭ

ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ,  ಶಿರಸಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ) ಜಿಲ್ಲಾ ಶಾಖೆ : ಉತ್ತರ ಕನ್ನಡ,…

Read More

ಒತ್ತಡದ ನಡುವೆ ಕ್ರೀಡೆ, ಮನೋರಂಜನೆಗೆ ಸಮಯವಿಡುವುದು ಅತ್ಯವಶ್ಯ: ದಿನಕರ ಶೆಟ್ಟಿ

ಹೊನ್ನಾವರ : ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸದ ಒತ್ತಡದ ನಡುವೆ ಕ್ರೀಡೆ ಹಾಗೂ ಮನೊರಂಜನೆಗೆ ತಮ್ಮ ಬಿಡುವಿನ ಅವಧಿಯನ್ನು ಮೀಸಲಾಗಿಟ್ಟು, ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಲು ಕಾರ್ಯಕ್ರಮ ಸಂಘಟಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ…

Read More

ಕ್ಲೋರಿನ್ ಅನಿಲ ಸೋರಿಕೆ: 19ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಕಾರವಾರ: ಕಾರವಾರ ತಾಲೂಕಿನ ಬಿಣಗಾ ಗ್ರಾಮದ ಆದಿತ್ಯಾ ಬಿರ್ಲಾ ಗ್ರಾಸೀಂ ಇಂಡಸ್ಟ್ರೀಸ್ ಲಿಮಿಟೆಡ್ ಕ್ಲೋರಿನ್ ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 19 ಜನರು ಅಸ್ವಸ್ಥರಾಗಿದ್ದು ತಕ್ಷಣವೇ 14 ಜನರನ್ನು ಕಾರವಾರ ಜಿಲ್ಲಾಆಸ್ಪತ್ರೆ (KRIMS)ಗೆ ದಾಖಲಿಸಲಾಗಿದೆ ಹಾಗೂ 5 ಜನರನ್ನು…

Read More

ಜ.18ಕ್ಕೆ ಮೂರು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ

 ಶಿರಸಿ: ಸಾಹಿತ್ಯ ಸಂಚಲನ(ರಿ) ಶಿರಸಿ ಆಶ್ರಯದಲ್ಲಿ ಜ. 18, ಶನಿವಾರ ಅಪರಾಹ್ನ 3 ಗಂಟೆಗೆ,  ತೋಟಗಾರರ ಕಲ್ಯಾಣ ಮಂಟಪ ಕೋರ್ಟ್ ರಸ್ತೆ ಶಿರಸಿಯಲ್ಲಿ  ಮೂರು ಸಾಹಿತ್ಯ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಹಿರಿಯ ಸಾಹಿತಿ ಡಿ.ಎಮ್.ಭಟ್ಟ ಕುಳವೆಯವರ ಅಧ್ಯಕ್ಷತೆಯಲ್ಲಿ…

Read More
Back to top