Slide
Slide
Slide
previous arrow
next arrow

ಅನ್ನದಲ್ಲಿ ಒಮ್ಮೆ ಮಾಡಿ ನೋಡಿ ರಸಗುಲ್ಲ

ಅಡುಗೆ ಮನೆ: ಅನ್ನದ ರಸಗುಲ್ಲ ಮಾಡಲು ಬೇಕಾಗುವ ಪದಾರ್ಥ: ಒಂದು ಚಮಚ ಆರಾರೊಟ್ಟಿನ ಪುಡಿ, ಒಂದು ಚಮಚ ಮೈದಾ ಹಿಟ್ಟು, ಒಂದು ದೊಡ್ಡ ಚಮಚ ಹಾಲಿನ ಪುಡಿ, ಒಂದು ಚಮಚ ತುಪ್ಪ, ಅರ್ಧ ಕಪ್ ಸಕ್ಕರೆ, ಮೂರು ಕಪ್…

Read More

ಲಾರಿ ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸಾವು

ಅಂಕೋಲಾ: ಲಾರಿ ಮತ್ತು ಬೈಕ್ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ನಡೆದಿದೆ. ಕಾರವಾರ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ…

Read More

ಸುವಿಚಾರ

ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ –…

Read More

ಜಿಲ್ಲೆಯಲ್ಲಿ ಜು.31ಕ್ಕೆ 3,600 ಕೋವ್ಯಾಕ್ಸಿನ್ ಲಸಿಕೆ; ಶಿರಸಿಗೆ 700 ಡೋಸ್ ಲಭ್ಯ

ಕಾರವಾರ: ಜಿಲ್ಲೆಯಲ್ಲಿ ಜು.31 ಶನಿವಾರ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಇದನ್ನು ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್…

Read More

‘ಶಂಕರ ಮುಗದ’ರಿಗೆ ಹೃದಯಾಂತರಾಳದ ಅಭಿನಂದನೆಗಳು – ಸುರೇಶ್ಚಂದ್ರ ಕೆಶಿನ್ಮನೆ

‘ಧಾರವಾಡ ಹಾಲು ಒಕ್ಕೂಟ‘ದ (KMF) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನನ್ನ ಆತ್ಮೀಯರಾದ ‘ಶ್ರೀ ಶಂಕರ ಮುಗದ‘ರವರಿಗೆ ಹಾರ್ದಿಕ ಅಭಿನಂದನೆಗಳು. ಅವರ ಆಡಳಿತಾವಧಿಯಲ್ಲಿ ಹೈನುಗಾರರ ಸಮಗ್ರ ಅಭಿವೃದ್ಧಿಪರ ದೃಢ ನಿಲುವು ತಾಳುತ್ತಾರೆ ಎಂಬ ನಂಬಿಕೆ ನನ್ನದು. ಉತ್ತರ ಕನ್ನಡ ಜಿಲ್ಲೆಯ…

Read More

ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸಿದ ಶಿರಸಿ ಪೋಲೀಸ್

ಶಿರಸಿ: ರಾತ್ರಿವೇಳೆ ದನಗಳನ್ನು ಕದ್ದೊಯ್ಯುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ.ಜು.7 ರಂದು ವಿವೇಕಾನಂದನಗರ ಹಾಗೂ ಮರಾಠಿಕೊಪ್ಪದಲ್ಲಿ ನಡೆದ ದನಗಳ್ಳತನ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಗುರುವಾರ ರಾತ್ರಿ ಪಿಎಸ್ಸೈ ಭೀಮಾಶಂಕರ್ ರವರ…

Read More

Vidya Poshak’s Career Connect Program – ಜಾಹಿರಾತು

Golden opportunity to recent fresh Graduates and PG graduates looking for a career in Corporate sectorUnique Features #Pay fees after you get placed #Laptop will be provided during the training…

Read More

ಬೆಳಗ್ಗಿನ ತಿಂಡಿಗೆ ಮಾಡಿ ನೋಡಿ ಕಾಯಿ-ಸಾಸಿವೆ ಅನ್ನ

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಅನ್ನ -2 ಕಪ್, ಮುಕ್ಕಾಲು ಕಪ್ ತೆಂಗಿನತುರಿ, ಚಿಟಿಕೆ-ಇಂಗು, 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ, ಅರ್ಧ ಟೀ ಸ್ಪೂನ್ -ಸಾಸಿವೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, ಅರ್ಧ ಟೇಬಲ್ ಸ್ಪೂನ್-ಕಡಲೇಬೇಳೆ, 10 ಎಸಳು-ಕರಿಬೇವು,…

Read More

ಸುವಿಚಾರ

ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋ ವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ | ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇ ಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ |ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ…

Read More

ವಿಡಿಯೋ: ಕಳಚೆ ಭೂಕುಸಿತ ಡ್ರೋನ್ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ

ಯಲ್ಲಾಪುರ: ಭಾರೀ ಮಳೆಯಿಂದ ಭೂ ಕುಸಿತಕ್ಕೊಳಗಾದ ಕಳಚೆ ಪ್ರದೇಶದ ಪಕ್ಷಿನೋಟವನ್ನು  ಛಾಯಾಗ್ರಾಹಕ ಗೋಪಿ ಜಾಲಿ ಯವರು ಡ್ರೋನ್ ಮೂಲಕ ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೃಜನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಗೋಪಿ ಜಾಲಿ ಈ ಹಿಂದೆ ಅಘನಾಶಿನಿ…

Read More
Back to top