Slide
Slide
Slide
previous arrow
next arrow

ಶಿಕ್ಷಕಿ ಭಾರತಿಗೆ ರಾಜ್ಯಮಟ್ಟದ ‘ಚಿನ್ಮಯ ಜ್ಞಾನಿ’ ಪ್ರಶಸ್ತಿ

ಹಳಿಯಾಳ: ಮೈಸೂರಿನ ಶರಣು ವಿಶ್ವವಚನ ಫೌಂಡೇಶನ್ ಕೊಡಮಾಡುತ್ತಿರುವ 2022ನೇ ಸಾಲಿನ ಪ್ರತಿಷ್ಠಿತ ‘ಚಿನ್ಮಯ ಜ್ಞಾನಿ’ರಾಜ್ಯ ಮಟ್ಟದ ಪ್ರಶಸ್ತಿಗೆ ತಾಲೂಕಿನ ಮಂಗಳವಾಡದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸಹಶಿಕ್ಷಕಿ ಭಾರತಿ ನಲವಡೆಯವರು ಆಯ್ಕೆಯಾಗಿದ್ದಾರೆ.ಭಾರತಿ, ಕೇವಲ ಶಿಕ್ಷಕಿಯಾಗಿಯಲ್ಲದೇ, ಸಾಹಿತಿ, ಆಧುನಿಕ…

Read More

ರೆಡ್ ಕ್ರಾಸ್ ಸಾಮಾಜಿಕ ಕಾರ್ಯವನ್ನ ಇನ್ನಷ್ಟು ವಿಸ್ತರಿಸಿಕೊಳ್ಳಲಿ: ಡಿಸಿ ಹಾರೈಕೆ

ಕಾರವಾರ: ಹಿಂದು ಹೈ ಸ್ಕೂಲ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶತಮಾನೋತ್ಸವದ ನಿಮಿತ್ತವಾಗಿ ಆಯೋಜಿಸಲಾದ ‘ಪರಿಪೋಷಣಂ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದು…

Read More

ವೈದ್ಯಾಧಿಕಾರಿಗಳಿಗೆ ತರಬೇತಿ ಶಿಬಿರ ಯಶಸ್ವಿ

ಹಳಿಯಾಳ: ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯ ತರಬೇತಿ ಶಿಬಿರವು ಕೆಎಲ್‌ಎಸ್ ವಿಡಿಐಟಿಯದಲ್ಲಿ ಜರುಗಿತು.ತಾಲ್ಲೂಕಿನ ಆರೋಗ್ಯ ಅಧಿಕಾರಿ ಡಾ.ಅನಿಲ್‌ಕುಮಾರ್ ನಾಯಕ ಮಾತನಾಡಿ, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಂತರ್ಜಾಲದ ಮೂಲಕ ರೋಗಿಗಳ ದಾಖಲಾತಿ ಅರ್ಜಿಗಳನ್ನು ಭರ್ತಿ…

Read More

ಔಡಾಳ ಶಾಲೆಗೆ ಆಟದ ಪರಿಕರ ಕೊಡುಗೆ

ಶಿರಸಿ: ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ತಾಲೂಕಿನ ಔಡಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು, ಆಳ್ವಾ ಫೌಂಡೇಶನ್ ಟ್ರಸ್ಟಿ ನಿವೇದಿತ್ ಆಳ್ವಾ ಮತ್ತು ನಂದನ ನಿಲೇಕಣಿ ಅವರ…

Read More

TSS: ಅಗತ್ಯ ದಿನಸಿಗಳು ಕಡಿಮೆ ಬೆಲೆಯಲ್ಲಿ: ದ್ವಿವಿಧ ಲಾಭ- ಜಾಹಿರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಅಗತ್ಯ ದಿನಸಿಗಳನ್ನು ಖರೀದಿಸಿ ಕಡಿಮೆ ಬೆಲೆಯಲ್ಲಿಹೆಚ್ಚಿನದನ್ನು ಪಡೆಯಿರಿ ಉಚಿತವಾಗಿ ಕೊಡುಗೆಯ ಅವಧಿ 15 ಡಿಸೆಂಬರ್ 2022ರಿಂದ 31 ಜನವರಿ 2023 ರವರೆಗೆ ಭೇಟಿ ನೀಡಿಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ ಶಿರಸಿ 9449932764

Read More

ಕಲಾಭಿಮಾನಿಗಳ ಮನ ಗೆದ್ದ ಕೊಂಕಣಿ ನಾಟಕ ‘ಅಡಕಾತ್ರಿಂತುಲೇ ಪಪ್ಪಳ’

ಸಿದ್ದಾಪುರ: ಪಟ್ಟಣದ ಶ್ರೀ ಲಕ್ಷ್ಮೀವೆಂಕಟೇಶ ದೇವರ ವನಭೋಜನೋತ್ಸವದ ಪ್ರಯುಕ್ತ ಶ್ರೀ ವಿದ್ಯಾಧಿರಾಜ ನಾಟ್ಯಸಂಘ ಪ್ರದರ್ಶಿಸಿದ ಹಾಸ್ಯಭರಿತ ಕೊಂಕಣಿ ಸಾಮಾಜಿಕ ನಾಟಕ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಯಿತು.ಹೊಸಾಡ ಬಾಬುಟ್ಟಿ ನಾಯಕ ಇವರು ರಚಿಸಿರುವ ಮತ್ತು ಡಾ. ಸುರೇಶ ಗುತ್ತೀಕರ ಇವರು…

Read More

ಜಗತ್ತಿನಲ್ಲಿ ಕಲೆಯೊಂದು ಅತ್ಯಂತ ಶಕ್ತಿಯುತವಾದ ಮಾಧ್ಯಮ: ಗೋಪಾಲಕೃಷ್ಣ ಭಾಗವತ

ಸಿದ್ದಾಪುರ: ಕಲೆಯ ಬೆಳವಣಿಗೆಯ ಜೊತೆ ಜೊತೆಗೆ ಮಾನವ ವಿಕಾಸದ ಹಾದಿಯೂ ಇದೆ ಎನ್ನುವುದನ್ನು ಮರೆಯಲಾಗದು. ಇಂತಹ ಸಂದರ್ಭದಲ್ಲಿ ಸಂಘಟನೆಯ ಮಹತ್ವವನ್ನು ಅರಿತು ಅದರ ಉಳಿಸಿಕೊಳ್ಳುವತ್ತ ನಾವು ಗಮನಹರಿಸಬೆಕಗಿದೆ. ಸಮಾಜವು ಸಂಘಟನೆಗಳಿಗೆ ನೈತಿಕ ಬೆಂಬಲವನ್ನು ನೀಡಬೇಕಾದ ಅಗತ್ಯ ಇದೆ. ಈ…

Read More

ಶಾಂತಾರಾಮ ನಾಯಕರು ಅಂಕೋಲೆಯ ಇತಿಹಾಸವನ್ನು ಕಂಡು ಉಂಡು ಬರೆದವರು: ವಿಠ್ಠಲ ಗಾಂವಕರ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ 22ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನ ಶಾಂತಾರಾಮ ನಾಯಕ ಹಿಚಕಡ ಇವರಿಗೆ ಸಂದಿರುವುದು ನಿಜಕ್ಕೂ ಜಿಲ್ಲೆಯ ಜನರು ಹೆಮ್ಮೆ ಪಡುವ ಆಯ್ಕೆಯಾಗಿದೆ. ನಾಯಕರ ಸಾಹಿತ್ಯ ಸೇವೆ ಗುರುತಿಸುವಂತಹದು. ಅದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ…

Read More

ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಅಪಘಾತದಲ್ಲಿ ನಿಧನ

ಯಲ್ಲಾಪುರ: ಜಿಲ್ಲೆಯ ಯಕ್ಷಗಾನ ಭಾಗವತರಾಗಿದ್ದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಮಂಗಳವಾರ ರಾತ್ರಿ ಅಪಘಾತದಲ್ಲಿ ಅಸುನೀಗಿದ್ದಾರೆ. ತಾಲೂಕಿನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಹಿತ್ಲಳ್ಳಿ ಕ್ರಾಸ್ ಬಳಿ ಮೋಟಾರ್ ಸೈಕಲ್ ಮತ್ತು ಕಾರ್ ನಡುವೆ ಅಪಘಾತ ನಡೆದು, ಶಿರಸಿಯ ಆಸ್ಪತ್ರೆಗೆ ಸೇರಿಸಲಾಗಿತ್ತು.…

Read More

ರೋಟರಿಯಿಂದ ಸದಾಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ

ಕಾರವಾರ: ರೋಟರಿ ಕ್ಲಬ್‌ನ ಸದಸ್ಯರು ಸದಾಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿರುವ 22 ವೃದ್ಧರಿಗೆ ಮದ್ಯಾಹ್ನದ ಊಟ ನೀಡಿದರು. ಸದ್ರಿ ಊಟದ ಖರ್ಚನ್ನು ಗಾನಾ ಅನುಪ ಪ್ರಭುರವರು ಪ್ರಾಯೋಜಿಸಿದ್ದರು. ರೋಟರಿ ಸದಸ್ಯರೆಲ್ಲರೂ ಒಟ್ಟೂಗೂಡಿ ಹಣ್ಣು- ಹಂಪಲು, 5 ಚೀಲ…

Read More
Back to top