ನೆಲಸಿರಿ ಆರ್ಗ್ಯಾನಿಕ್ ಹಬ್ ಸಿರಿ ಧಾನ್ಯ ಲಭ್ಯವಿರುತ್ತದೆ ನಮ್ಮಲ್ಲಿ ದೊರೆಯುವ ಇತರೆ ಉತ್ಪನಗಳು: 1.ಮರದ ಗಾಣದ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ2. , ಅಂಜುರದ ಹಣ್ಣಿನ ಬರ್ಫಿ ಹಾಗೂ ರೋಲ್.3..ಕೊಕಂ, ಅನಾನಸ್,ಮ್ಯಾಂಗೋ, ನೆಲ್ಲಿ, ಬ್ರಾಹ್ಮೀ, ನನ್ನಾರಿ, ನೇರಳೆ…
Read Moreeuttarakannada.in
ಡಿ.30ಕ್ಕೆ ದಿ.ಎನ್.ಎಸ್.ಹೆಗಡೆ ಕುಂದರಗಿ ಶೃದ್ಧಾಂಜಲಿ ಸಭೆ
ಶಿರಸಿ : ಟಿಎಸ್ಎಸ್ ಸಂಸ್ಥೆ ಮತ್ತು ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಹಿರೇಸರ ಹಾಗೂ ಎನ್.ಎಸ್. ಹೆಗಡೆ ಕುಂದರಗಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ.ಎನ್.ಎಸ್.ಹೆಗಡೆ ಕುಂದರಗಿ ಇವರಿಗೆ ಶೃದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.…
Read Moreಉಜಿರೆಯಲ್ಲಿ Experia 2022: ಚೈತನ್ಯ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಕಳೆದ ವಾರ SDM ಕಾಲೇಜು ಉಜಿರೆಯಲ್ಲಿ ನಡೆದ Experia 2022 ಎಂಬ ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಚೈತನ್ಯ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ನೀಡಿ ಚ್ಯಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಶಸ್ವಿ ಹೆಗಡೆ, ಶ್ರೇಯಾ ಡಿ. ಇವರ…
Read Moreವನದುರ್ಗಾ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ದಾನಿಗಳ ನೆರವು ಯಾಚನೆ
ಕುಮಟಾ: ಐದು ನೂರು ವರ್ಷಗಳ ಇತಿಹಾಸವಿರುವ ತಾಲೂಕಿನ ಸಂತೇಗುಳಿಯ ಶಕ್ತಿ ದೇವತೆ ಶ್ರೀವನದುರ್ಗಾ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ದಾನಿಗಳ ಸಹಕಾರವನ್ನು ಗ್ರಾಮಸ್ಥರು ಯಾಚಿಸಿದ್ದಾರೆ.ತಾಲೂಕಿನ ಸಂತೇಗುಳಿ ಭಾಗದ ಇಷ್ಟಾರ್ಥಗಳನ್ನು ಕರುಣಿಸುವ ಶ್ರೀವನ ದುರ್ಗಾ ದೇವಾಲಯದ ಕಟ್ಟಡ ನಿರ್ಮಾಣಕ್ಕೆ…
Read Moreಅರಣ್ಯ ಸಿಬ್ಬಂದಿಗಳಿಂದ ಅಮಾನುಷ್ಯ ಕೃತ್ಯ: ಸಿಬ್ಬಂದಿಯ ಅಮಾನತಿಗೆ ಆಗ್ರಹ
ಭಟ್ಕಳ: ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ಮಂಜುನಾಥ ನಾಗು ಮರಾಠಿ ಅನಾಧಿಕಾಲದ ಅರಣ್ಯ ಅತಿಕ್ರಮಣ ಸಾಗುವಳಿಯ ಗಿಡ, ನೀರಿನ ಪೈಪ್ ನಾಶಪಡಿಸಿರುವ ಕೃತ್ಯವನ್ನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರವಾಗಿ ಖಂಡಿಸಿ, ತಕ್ಷಣ ದೌರ್ಜನ್ಯವೆಸಗಿದ…
Read Moreಕಾರವಾರದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶಕ್ಕೆ
ಕಾರವಾರ: ಹೊಸ ವರ್ಷಾಚರಣೆಗಾಗಿ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ರೂ.ಮೌಲ್ಯದ ಗೋವಾ ಮದ್ಯವನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಪಾಸಣೆ ಪ್ರಾರಂಭಿಸಿದ ಅಧಿಕಾರಿಗಳು ಗೋವಾದಿಂದ ಬರುತ್ತಿದ್ದ ಲಾರಿಯನ್ನು…
Read Moreಲಯನ್ಸ ಶಾಲೆಯಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ
ಶಿರಸಿ: ನಗರದ ಲಯನ್ಸ ಶಾಲೆಯಲ್ಲಿ ರೂಟ್ಸ್ 2 ರೂಟ್ಸ್ ಆಯೋಜಿಸಿದ ಭರತನಾಟ್ಯ ಕಾರ್ಯಾಗಾರ ಡಿಸೆಂಬರ್ 28ರಂದು ನಡೆಯಿತು. ರೂಟ್ಸ್ 2 ರೂಟ್ಸ್ ಒಂದು ಸರ್ಕಾರೇತರ ಲಾಭರಹಿತ ಸಂಸ್ಥೆಯಾಗಿದ್ದು, 2004 ರಿಂದ ಭಾರತ ಮತ್ತು ವಿದೇಶಗಳಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ…
Read Moreಇಂದಿನಿಂದ ಭಾರತ-ಆಸ್ಟ್ರೇಲಿಯಾ ನಡುವಣ ಉಚಿತ ವ್ಯಾಪಾರ ಒಪ್ಪಂದ ಜಾರಿಗೆ
ನವದೆಹಲಿ: ಭಾರತ – ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿಗೆ ಬರಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಈ ವರ್ಷದ ಏಪ್ರಿಲ್ 2 ರಂದು ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (ECTA) ಸಹಿ ಹಾಕಿವೆ.…
Read Moreಸಮಾಜಶಾಸ್ತ್ರ ಅಧ್ಯಯನ ಸಮಾಜ ನಿರ್ಮಾಣಕ್ಕೆ ಪೂರಕ: ಡಿ.ಕೆ.ನಾಯ್ಕ
ಅಂಕೋಲಾ: ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ಪಿ.ಎಂ ಸಂಯುಕ್ತ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಗಾರ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ…
Read Moreಕ್ರೀಡೆಯಲ್ಲಿ ತೊಡಗಿಕೊಂಡರೆ ಆರೋಗ್ಯದ ಸ್ಥಿರತೆ ತಿಳಿಯುತ್ತದೆ: ನ್ಯಾ.ತಿಮ್ಮಯ್ಯ
ಸಿದ್ದಾಪುರ: ದಿನನಿತ್ಯ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುವವರು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೈಹಿಕ ಸಾಮರ್ಥ್ಯ ಹಾಗೂ ಅರೋಗ್ಯದ ಸ್ಥಿರತೆ ಬಗ್ಗೆ ತಿಳಿಯುತ್ತದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿದರು.ಅವರು ತಾಲೂಕಿನ ಕಡಕೇರಿ ಕಾನಳ್ಳಿಯ ಸುಭಾಷಚಂದ್ರ ಬೋಸ್…
Read More