Slide
Slide
Slide
previous arrow
next arrow

ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ: ಪ್ರತೀಕ್ಷಾ ನಾಯ್ಕ

ಹಳಿಯಾಳ: ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ದೊರೆಯುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ, ಕ್ರೀಡಾಕೂಟವನ್ನು ಆನಂದಿಸುತ್ತಾ ಕ್ರೀಡಾಮನೋಭಾವದಿ ಗೆಲುವಿನತ್ತ ಸಾಗಿರಿ ಎಂದು ರಾಷ್ಟ್ರೀಯ ಪವರ್…

Read More

ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಹಳಿಯಾಳದ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು

ಹಳಿಯಾಳ: ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶ್ರೀ ವಿಆರ್‌ಡಿಎಮ್ ಟ್ರಸ್ಟ್ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 13 ಸ್ಕೌಟ್ಸ್…

Read More

TSS GOLD: ನೂತನ ವರ್ಷದ ಹಾರ್ದಿಕ ಶುಭಾಶಯಗಳು- ಜಾಹಿರಾತು

ಟಿ.ಎಸ್.ಎಸ್.ಲಿಮಿಟೆಡ್‌ ಶಿರಸಿ ಸಮಸ್ತ ಬಾಂಧವರಿಗೂ‌ 2023 ನೂತನ ಇಸವಿಯ ಶುಭಾಶಯಗಳು. TSS GOLD ಆತಂಕಕ್ಕೆ ಆಸ್ಪದವಿಲ್ಲದ ಅಪ್ಪಟ ಚಿನ್ನ ಶುಭ ಕೋರುವವರು:ಟಿಎಸ್ಎಸ್ ಸೂಪರ್ ಮಾರ್ಕೆಟ್ಗೋಲ್ಡ್ ಸೆಕ್ಷನ್ಶಿರಸಿ

Read More

ಹೊಸ ವರ್ಷಾಚರಣೆಗೆಂದು ಬಂದವರಿಂದ ಸಾರ್ವಜನಿಕರ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

ಶಿರಸಿ: ಹೊಸ ವರ್ಷದ ಆಚರಣೆಗಾಗಿ ಶಿವಮೊಗ್ಗದಿಂದ ಶಿರಸಿಗೆ ಆಗಮಿಸಿದ್ದ 14 ಜನ ಯುವಕರ ತಂಡವೊಂದು ಸಾರ್ವಜನಿಕರು ಹಾಗೂ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ಒಬ್ಬ ಲಾರಿ ಚಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಶನಿವಾರ ಸಾಯಂಕಾಲ ವರದಿಯಾಗಿದೆ.ಈ ಘಟನೆಯ…

Read More

ಜ.1ಕ್ಕೆ ಯೋಗ ಸ್ಪರ್ಧೆ

ಕಾರವಾರ: ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಯೋಗ ಸ್ಪರ್ಧೆಯು ಜನವರಿ 01ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಜಿಲ್ಲಾ ಆಯುಷ್ ಇಲಾಖೆ ಕಚೇರಿಯಲ್ಲಿರುವ ಯೋಗ ಹಾಲ್‌ನಲ್ಲಿ ನಡೆಯಲಿದೆ.ಟ್ರೆಡಿಶನಲ್ ಬಾಲಕ 1, ಬಾಲಕಿ 1, ಆರ್ಟಿಸ್ಟಿಕ್ ಬಾಲಕ 1 ಮತ್ತು…

Read More

ಎರಡು ಲಾರಿಗಳ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ

ಯಲ್ಲಾಪುರ: ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ, ಲಾರಿ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಇಡಗುಂದಿ ಸಮೀಪ ನಡೆದಿದೆ. ಆರೋಪಿ ಲಾರಿ ಚಾಲಕ ಉತ್ತರಪ್ರದೇಶದ ಶಿವಶಂಕರ ಬಾಬು ಮಾನಸಿಂಗ್ ಎಂಬಾತ ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ…

Read More

TSS CP ಬಜಾರ್: ಹೊಸವರ್ಷದ ರಿಯಾಯಿತಿ- ಜಾಹಿರಾತು

ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎉 SUNDAY SPECIAL SALE 🎉 🎊 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎊 ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ‌: 01-01-2023 ರಂದು‌ ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ 

Read More

ಜ.29ಕ್ಕೆ ನಂದೊಳ್ಳಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ 2023ರ ಜ.29 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನರಸಿಂಹ ಕೋಣೆಮನೆ ಹೇಳಿದರು.ಅವರು ಶಾಲೆಯ ಆವಾರದಲ್ಲಿ ನಡೆದ ಶತಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ…

Read More

ಮಕ್ಕಳಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ

ಹೊನ್ನಾವರ: ಪಟ್ಟಣದ ಪ್ರಭಾತನಗರದ ಪ್ರೌಡಶಾಲೆಯಲ್ಲಿ ಎನ್.ಎಸ್.ಎಸ್ ಘಟಕ ಹಾಗೂ ಲಯನ್ಸ ಕ್ಲಬ್ ವತಿಯಿಂದ ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ ಜರುಗಿತು.ಖ್ಯಾತ ವೈದ್ಯರಾದ ಡಾ.ಪ್ರಮೋದ ಪಾಯ್ದೆ ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ…

Read More

ಅಂಕದೊಂದಿಗೆ ಕೌಶಲ್ಯ ಜೊತೆಯಾದರೆ ಬೇಡಿಕೆ ಇಮ್ಮಡಿ: ಡಾ. ಸುರೇಶ ನಾಯಕ

ಭಟ್ಕಳ: ವಿದ್ಯಾರ್ಥಿಗಳು ಗಳಿಸುವ ಅಂಕದೊಂದಿಗೆ ಕೌಶಲ್ಯವು ಜೊತೆಯಾದಾಗ ಬೇಡಿಕೆ ಇಮ್ಮಡಿಯಾಗುತ್ತದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಹೇಳಿದರು.ಅವರು ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಮಂಗಳೂರಿನ ಕೆನರಾ ಇಂಜೀನಿಯರಿoಗ್ ಕಾಲೇಜಿನೊಂದಿಗೆ ಮಾಡಿಕೊಂಡ ಒಡಂಬಡಿಕೆಯoತೆ ಕೌಶಲ್ಯ…

Read More
Back to top