Slide
Slide
Slide
previous arrow
next arrow

ಪ್ರಶಸ್ತಿ ಪಡೆದು ದಾಂಡೇಲಿಗಾಗಮಿಸಿದ ದೇಶಪಾಂಡೆಗೆ ಅದ್ಧೂರಿ ಸ್ವಾಗತ

ದಾಂಡೇಲಿ: ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದು ಶುಕ್ರವಾರ ಸಂಜೆ ದಾಂಡೇಲಿಗಾಗಮಿಸಿದ ಆರ್.ವಿ.ದೇಶಪಾಂಡೆಯವರಿಗೆ ನಗರದ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೆ.ಸಿ.ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿ, ಅಲ್ಲಿಂದ ಜೆ.ಎನ್.ರಸ್ತೆಯ ಮಾರ್ಗವಾಗಿ ನಗರ ಸಭೆಯವರೆಗೆ…

Read More

ಜ.2ರಿಂದ ಎಸಿ, ಫ್ರಿಡ್ಜ್ ರಿಪೇರಿ ತರಬೇತಿ

ಕುಮಟಾ: ಏರ್ ಕಂಡೀಶನರ್ ಮತ್ತು ರೆಫ್ರಿಜರೇಟರ್ ರಿಪೇರಿ ತರಬೇತಿ (ಎಲ್ಲಾ ಕಂಪನಿಯ ಎಸಿ ಮತ್ತು ರೆಫ್ರಿಜರೇಟರ್) ಜ.02ರಿಂದ 31ರವರೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು…

Read More

ಓಮಿ ಟ್ರಾವೆಲ್ಸ್ & ಟೂರ್ಸ್: ಗುಜರಾತ್‌ ಪ್ರವಾಸ- ಜಾಹಿರಾತು

ಓಮಿ ಟ್ರಾವೆಲ್ಸ್ & ಟೂರ್ಸ್ ಗುಜರಾತ್ ಪ್ರವಾಸ : 8 ರಾತ್ರಿ 9 ಹಗಲು (ಸರ್ದಾರ್ ಪ್ರತಿಮೆ, ಬರೋಡಾ, ನಿಷ್ಕಳಂಕ ಮಹಾದೇವ, ಸೋಮನಾಥ ಜ್ಯೋತಿರ್ಲಿಂಗ, ಪೋರಬಂದರ, ದ್ವಾರಕಾ, ನಾಗೇಶ್ವರ ಜ್ಯೋತಿರ್ಲಿಂಗ, ಅಹಮದಾಬಾದ್, ಮೊಧೇರಾ ಪಾಟನ್, ಸಾಬರಮತಿ ಆಶ್ರಮ) ಹೊರಡುವ…

Read More

ಅರಣ್ಯ ಭೂಮಿ ಹಕ್ಕು ಹೋರಾಟ: 2022 ಹೋರಾಟದ ವರ್ಷ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟಗಾರರ ವೇದಿಕೆಯ ಪರ ಮೂವತ್ತೇರಡನೇ ವರ್ಷವಾದ 2022ರಲ್ಲಿ ಹೋರಾಟದ ಇತಿಹಾಸದಲ್ಲಿಯೇ ವಿಭಿನ್ನ ಹೋರಾಟದ ಮೂಲಕ 2022 ಹೋರಾಟದ ವರ್ಷವಾಗಿ ಹೋರಾಟಗಾರರ ವೇದಿಕೆಯಿಂದ ಉಲ್ಲೇಖಿಸಲ್ಪಟ್ಟಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. 2022ರಲ್ಲಿ…

Read More

ಪ್ರತಿ ಕುಟುಂಬವೂ ಬಿಜೆಪಿ ಸರ್ಕಾರದ ಫಲಾನುಭವಿ: ಮಾರುತಿ ನಾಯ್ಕ

ಸಿದ್ದಾಪುರ: ಪಟ್ಟಣದ ಬಾಲಭವನದಲ್ಲಿ ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆಯು ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ಮಾರುತಿ ನಾಯ್ಕ ಹೊಸೂರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ಈ…

Read More

ಅಡಿಕೆ, ಇತರ ಬೆಳೆಗಳ ಕುರಿತು ರೈತ ಸಂವಾದ ಕಾರ್ಯಕ್ರಮ

ಸಿದ್ದಾಪುರ: ತಾಲ್ಲೂಕಿನ ಬಿಳಗಿಯ ಭಾಗ್ಯವಿದಾತ ರೈತ ಉತ್ಪಾದಕ ಸಂಸ್ಥೆ, ಸ್ಕೋಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಅಡಿಕೆ ಮತ್ತು ಇತರ ಬೆಳೆಗಳ ಸಮಗ್ರ ವಿಚಾರದ ಕುರಿತು ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ತಾಲ್ಲೂಕಿನ ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗ್ಯವಿಧಾತ…

Read More

ರಾಜಕೀಯವಾಗಿ ಅವಕಾಶ ಸಿಕ್ಕರೆ ಶಿಕ್ಷಣಕ್ಕೆ ಮೊದಲ ಆದ್ಯತೆ: ಚೈತ್ರಾ ಕೊಠಾರಕರ್

ಅಂಕೋಲಾ: ರಾಜಕೀಯವಾಗಿ ಮುಂದಿನ ದಿನದಲ್ಲಿ ಒಳ್ಳೆಯ ಅವಕಾಶ ಸಿಕ್ಕರೇ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆಯನ್ನ ಕೊಡಲಾಗುವುದು ಎಂದು ಮಾಜಿ ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಹೇಳಿದರು.ಪಟ್ಟಣದ ಲಕ್ಷ್ಮೇಶ್ವರದ ಡಾ.ದಿನಕರ ದೇಸಾಯಿ…

Read More

ಸರ್ಕಾರಿ ಬೆಟ್ಟ ಅತಿಕ್ರಮಣ; ಸ್ಥಳೀಯರ ಆರೋಪ

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಸರ್ಕಾರಿ ಬೆಟ್ಟ ಸರ್ವೆ ನಂ.275 ಹಾಗೂ 277ರಲ್ಲಿ ಸ್ಥಳೀಯವಾಗಿ ಭಾಗಾಯ್ತ ಇರುವ ಹಕ್ಕುದಾರರಿಗೆ ಬಳಕೆಗೆ ಅವಕಾಶ ಮಾಡಿಕೊಡಬೇಕು. ಆದರೆ ಇಲ್ಲಿ ಎರಡು ಮೂರು ಜನ ಮಾತ್ರ ಬಳಕೆ ಮಾಡಿಕೊಳ್ಳುತ್ತ ಅಲ್ಲಿ ಅಡಕೆ ಹಾಗೂ…

Read More

ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರ ಅನುಚಿತ ವರ್ತನೆ

ಭಟ್ಕಳ: ಆಳ ಸಮುದ್ರದಲ್ಲಿ ಈಜಾಡದಂತೆ ತಿಳಿಸಿದ ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರು ಅನುಚಿತ ವರ್ತನೆ ತೋರಿದ ಘಟನೆ ತಾಲೂಕಿನ ಮುರ್ಡೇಶ್ವರದ ಕಡಲತೀರದಲ್ಲಿ ನಡೆದಿದೆ.ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಇನ್ನು ಸಮುದ್ರಕ್ಕೆ ಈಜಲು ಇಳಿಯುವ…

Read More

ಶಾರ್ಟ್ ಸರ್ಕೀಟ್‌ನಿಂದ ಬೆಂಕಿ; ನಾಲ್ಕು ಎಕರೆ ಕಬ್ಬಿನ ಗದ್ದೆಗೆ ಹಾನಿ

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ ನಾಲ್ಕು ಎಕರೆಯಷ್ಟು ಕಬ್ಬು ಸುಟ್ಟಿವೆ.ಹನುಮವ್ವ ಹರಿಜನ ಎಂಬುವರ ಕಬ್ಬಿನ ಗದ್ದೆಯಲ್ಲಿ ಈ ಅಗ್ನಿ ಅವಘಡ…

Read More
Back to top