Slide
Slide
Slide
previous arrow
next arrow

ಜ.1ಕ್ಕೆ ಯೋಗ ಸ್ಪರ್ಧೆ

300x250 AD

ಕಾರವಾರ: ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಯೋಗ ಸ್ಪರ್ಧೆಯು ಜನವರಿ 01ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಜಿಲ್ಲಾ ಆಯುಷ್ ಇಲಾಖೆ ಕಚೇರಿಯಲ್ಲಿರುವ ಯೋಗ ಹಾಲ್‌ನಲ್ಲಿ ನಡೆಯಲಿದೆ.
ಟ್ರೆಡಿಶನಲ್ ಬಾಲಕ 1, ಬಾಲಕಿ 1, ಆರ್ಟಿಸ್ಟಿಕ್ ಬಾಲಕ 1 ಮತ್ತು ಬಾಲಕಿ 1, ಆರ್ಟಿಸ್ಟಕ್ ಪೇರ್ ಬಾಲಕ 2 ಮತ್ತು ಬಾಲಕಿ 2 ಹಾಗೂ ರಿಧಮಿಕ್ ಯೋಗಾಸನ ಪೇರ್ ಬಾಲಕ 2 ಮತ್ತು ಬಾಲಕಿ 2 ವಿಭಾಗದಲ್ಲಿ ಯೋಗ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ. ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9480886551 ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top