Slide
Slide
Slide
previous arrow
next arrow

ಭರತನಹಳ್ಳಿಯಲ್ಲಿ ದಿ.ಎನ್.ಎಸ್. ಹೆಗಡೆ ಕುಂದರಗಿಗೆ ನುಡಿನಮನ

ಯಲ್ಲಾಪುರ: ಎನ್.ಎಸ್.ಹೆಗಡೆ ಕುಂದರಗಿಯವರು ಎಲ್ಲೆಲ್ಲಿಂದಲೋ ಹಣ ತಂದು ಇಲ್ಲಿ, ಈ ಶಿಕ್ಷಣ ಸಂಸ್ಥೆಯನ್ನು ಕಟ್ಟದಿದ್ದರೆ ಈ ಭಾಗದ ಜನರಿಗೆ ಶಿಕ್ಷಣ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಅವರು ಇದಲ್ಲದೆ ಇನ್ನೂ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಈಗ…

Read More

ಕಾರವಾರ- ಇಳಕಲ್ ಹೆದ್ದಾರಿಯ ಒತ್ತುವರಿ ತೆರವು ಮಾಡಲು ಒತ್ತಾಯ

ಕಾರವಾರ: ನಗರ ವ್ಯಾಪ್ತಿಯ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅದನ್ನು ತೆರವುಗೊಳಿಸಿ ವಿಸ್ತರಣೆ ಕಾರ್ಯ ಚುರುಕುಗೊಳಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.ಸಾರ್ವಜನಿಕರ ಬೇಡಿಕೆಯ ಮೇರೆಗೆ ವೇದಿಕೆಯ ಕಾರ್ಯಕರ್ತರು ಈ ಅಭಿವೃದ್ಧಿಗೆ ಸಂಬಂಧಿಸಿ…

Read More

ಜ.2ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ ಪ್ರದರ್ಶನ

ಕುಮಟಾ: ತಾಲೂಕಿನ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾರಿಧಿ ರಂಗ ಕೇಂದ್ರ ಮತ್ತು ನಟ ಮಿತ್ರರು, ತೀರ್ಥಹಳ್ಳಿಯ ನೀನಾಸಂ ಕಲಾವಿದರಿಂದ ಜ.2ರ ರಾತ್ರಿ 8.30ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ…

Read More

ವಿದ್ಯಾರ್ಥಿಗಳಿಂದ ಚಳಿಗಾಲದ ಅಧಿವೇಶನ ವೀಕ್ಷಣೆ

ಹಳಿಯಾಳ: ಶ್ರೀ ವಿಆರ್‌ಡಿಎಮ್ ಟ್ರಸ್ಟ್ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸದ ಅಂಗವಾಗಿ ಇತ್ತೀಚಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದರು.ಮೊದಲಿಗೆ ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ…

Read More

ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ: ಪ್ರತೀಕ್ಷಾ ನಾಯ್ಕ

ಹಳಿಯಾಳ: ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ದೊರೆಯುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ, ಕ್ರೀಡಾಕೂಟವನ್ನು ಆನಂದಿಸುತ್ತಾ ಕ್ರೀಡಾಮನೋಭಾವದಿ ಗೆಲುವಿನತ್ತ ಸಾಗಿರಿ ಎಂದು ರಾಷ್ಟ್ರೀಯ ಪವರ್…

Read More

ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಹಳಿಯಾಳದ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು

ಹಳಿಯಾಳ: ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶ್ರೀ ವಿಆರ್‌ಡಿಎಮ್ ಟ್ರಸ್ಟ್ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 13 ಸ್ಕೌಟ್ಸ್…

Read More

TSS GOLD: ನೂತನ ವರ್ಷದ ಹಾರ್ದಿಕ ಶುಭಾಶಯಗಳು- ಜಾಹಿರಾತು

ಟಿ.ಎಸ್.ಎಸ್.ಲಿಮಿಟೆಡ್‌ ಶಿರಸಿ ಸಮಸ್ತ ಬಾಂಧವರಿಗೂ‌ 2023 ನೂತನ ಇಸವಿಯ ಶುಭಾಶಯಗಳು. TSS GOLD ಆತಂಕಕ್ಕೆ ಆಸ್ಪದವಿಲ್ಲದ ಅಪ್ಪಟ ಚಿನ್ನ ಶುಭ ಕೋರುವವರು:ಟಿಎಸ್ಎಸ್ ಸೂಪರ್ ಮಾರ್ಕೆಟ್ಗೋಲ್ಡ್ ಸೆಕ್ಷನ್ಶಿರಸಿ

Read More

ಹೊಸ ವರ್ಷಾಚರಣೆಗೆಂದು ಬಂದವರಿಂದ ಸಾರ್ವಜನಿಕರ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

ಶಿರಸಿ: ಹೊಸ ವರ್ಷದ ಆಚರಣೆಗಾಗಿ ಶಿವಮೊಗ್ಗದಿಂದ ಶಿರಸಿಗೆ ಆಗಮಿಸಿದ್ದ 14 ಜನ ಯುವಕರ ತಂಡವೊಂದು ಸಾರ್ವಜನಿಕರು ಹಾಗೂ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ಒಬ್ಬ ಲಾರಿ ಚಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಶನಿವಾರ ಸಾಯಂಕಾಲ ವರದಿಯಾಗಿದೆ.ಈ ಘಟನೆಯ…

Read More

ಜ.1ಕ್ಕೆ ಯೋಗ ಸ್ಪರ್ಧೆ

ಕಾರವಾರ: ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಯೋಗ ಸ್ಪರ್ಧೆಯು ಜನವರಿ 01ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಜಿಲ್ಲಾ ಆಯುಷ್ ಇಲಾಖೆ ಕಚೇರಿಯಲ್ಲಿರುವ ಯೋಗ ಹಾಲ್‌ನಲ್ಲಿ ನಡೆಯಲಿದೆ.ಟ್ರೆಡಿಶನಲ್ ಬಾಲಕ 1, ಬಾಲಕಿ 1, ಆರ್ಟಿಸ್ಟಿಕ್ ಬಾಲಕ 1 ಮತ್ತು…

Read More

ಎರಡು ಲಾರಿಗಳ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ

ಯಲ್ಲಾಪುರ: ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ, ಲಾರಿ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಇಡಗುಂದಿ ಸಮೀಪ ನಡೆದಿದೆ. ಆರೋಪಿ ಲಾರಿ ಚಾಲಕ ಉತ್ತರಪ್ರದೇಶದ ಶಿವಶಂಕರ ಬಾಬು ಮಾನಸಿಂಗ್ ಎಂಬಾತ ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ…

Read More
Back to top